siddramaiah News, siddramaiah News in kannada, siddramaiah ಕನ್ನಡದಲ್ಲಿ ಸುದ್ದಿ, siddramaiah Kannada News – HT Kannada

Latest siddramaiah News

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಜನವರಿ 16ರ ಗುರುವಾರ ಬೆಂಗಳೂರಿನಲ್ಲಿ ನಡೆಯಿತು. (ಫೋಟೊ-ಫೈಲ್)

ರಸ್ತೆಗಾಗಿ ಅರಮನೆ ಭೂಮಿ ವಶ; ಮೈಸೂರು ರಾಜಮನೆತನದ ವಿರುದ್ಧ ಮತ್ತೊಂದು ಕಾನೂನು ಸಂಘರ್ಷಕ್ಕೆ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ನಿರ್ಧಾರ

Friday, January 17, 2025

ಬೆಂಗಳೂರಿನಲ್ಲಿ ಖಾತಾ ಇಲ್ಲದ ಆಸ್ತಿ ಸಹಿತ ಹಲವಾರು ವಿಷಯಗಳ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ವಿವರಣೆ ನೀಡಿದರು.

ಬೆಂಗಳೂರಿನಲ್ಲಿ 15 ಲಕ್ಷ ಆಸ್ತಿಗಳಿಗೆ ಖಾತೆಯೇ ಇಲ್ಲ, ಸಾವಿರಾರು ಕೋಟಿ ರೂ. ಆದಾಯ ನಷ್ಟ; ಖೊಟ್ಟಿ ಖಾತೆ ಮೆಲೆ ನಿಗಾ

Tuesday, January 7, 2025

ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಥೀಮ್ ‘ಸರ್ವ ಜನಾಂಗದ ಶಾಂತಿಯ ತೋಟ’

Monday, January 6, 2025

ರ್ನಾಟಕದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆಯಿತು. ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ, ಪ್ರಿಯಾಂಕ ಖರ್ಗೆ, ಚಲುವರಾಯಸ್ವಾಮಿ ಹಾಜರಿದ್ದರು.

Karnataka Investment: ಸುಮಾರು 10 ಸಾವಿರ ಕೋಟಿ ರೂ ಹೂಡಿಕೆ, 5605 ಮಂದಿಗೆ ಉದ್ಯೋಗ; ಕರ್ನಾಟಕದ ಯೋಜನೆಗಳಿಗೆ ಅನುಮತಿ

Monday, December 23, 2024

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ ಏಳು ವಿದ್ಯಮಾನಗಳ ವಿವರ ಈ ವರದಿಯಲ್ಲಿದೆ. ಸಿಟಿ ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ 19 ರಂದು ಪ್ರತಿಭಟನೆ ನಡೆಸಿದಾಗ ತೆಗೆದ ಫೋಟೋ (ಎಡಚಿತ್ರ). ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಜಾಮೀನು ಪಡೆದು ಬಂದ ಬಳಿಕ ನಿನ್ನೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ತೆಗೆದ ಚಿತ್ರ (ಬಲ ಚಿತ್ರ)

CT Ravi: ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ 7 ಮುಖ್ಯ ವಿದ್ಯಮಾನಗಳಿವು

Sunday, December 22, 2024

ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಜಮೀರ್‌ ಅಹಮದ್‌ ಖಾನ್‌ ಮತ್ತಿತರು ಭಾಗಿಯಾದರು.

ಸಂಡೂರು ಕಾಂಗ್ರೆಸ್‌ ಗೆಲುವಿನ ಖುಷಿ, 2 ಸಾವಿರ ಮನೆ, ಬಳ್ಳಾರಿ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ.

Sunday, December 8, 2024

ಹಗರಣಗಳಿಂದ ಮುಕ್ಕಾದ ಸಿದ್ದರಾಮಯ್ಯ ವರ್ಚಸ್ಸು; ಕ್ಲೀನ್‌ ಇಮೇಜ್‌ ಸಂಪಾದನೆಗೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ, ಡಿಕೆಶಿಯದ್ದೇ ಬೇರೆ ಪ್ಲಾನ್

ಹಗರಣಗಳಿಂದ ಮುಕ್ಕಾದ ಸಿದ್ದರಾಮಯ್ಯ ವರ್ಚಸ್ಸು; ಕ್ಲೀನ್‌ ಇಮೇಜ್‌ ಸಂಪಾದನೆಗೆ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ, ಡಿಕೆಶಿಯದ್ದೇ ಬೇರೆ ಪ್ಲಾನ್

Sunday, December 1, 2024

ಕರ್ನಾಟಕದಲ್ಲಿ ಮುಗಿದ ಉಪ ಚುನಾವಣೆಯ ಕುರಿತು ವಿಶ್ಲೇಷಣೆ ಹೀಗಿದೆ.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಮತವಾಗಿ ಪರಿವರ್ತಿಸಲು ಬಿಜೆಪಿ ಎಡವಿದ್ದು ಎಲ್ಲಿ: ಪತ್ರಕರ್ತ ರಮೇಶ್‌ ದೊಡ್ಡಪುರ ವಿಶ್ಲೇಷಣೆ

Sunday, November 24, 2024

ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ; ಸಿಎಂ ಸಿದ್ದರಾಮಯ್ಯ

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ; ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ

Saturday, November 23, 2024

ಬಿಪಿಎಲ್ ಪಡಿತರ ಕಾರ್ಡ್‌ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಮುಖ ಸೂಚನೆ ನೀಡಿದ್ದಾರೆ.

BPL Card Conversion: ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಬದಲಾವಣೆ, ಆಹಾರ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ಏನು

Wednesday, November 20, 2024

ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ

ಡಿಸೆಂಬರ್‌ 9 ರಿಂದ 20ವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ; ವಿವಿಧ ಸಮಸ್ಯೆಗಳ ಕುರಿತು ಚರ್ಚೆ

Monday, November 18, 2024

ಬೆಂಗಳೂರಿನಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್‌ ಖರೀದಿ ಹಗರಣ ಎಸ್‌ಐಟಿಗೆ ಒಪ್ಪಿಸಲಾಗಿದೆ.

ಕರೋನ ಖರೀದಿ ಹಗರಣ, ಗಣಿ ಪ್ರಕರಣ ಎಸ್‌ಐಟಿಗೆ ವಹಿಸಲು ನಿರ್ಧಾರ: ಕರ್ನಾಟಕ ಸಚಿವ ಸಂಪುಟ ಕೈಗೊಂಡ ಪ್ರಮುಖ ನಿರ್ಣಯಗಳೇನು

Thursday, November 14, 2024

ಕಂದಾಯ ಸಚಿವ ಕೃಷ್ಣಬೈರೇಗೌಡ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಬೆಂಗಳೂರಿನಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಿದರು.

ಕಂದಾಯ ಇಲಾಖೆ ಸೇವೆಯಲ್ಲಿ ಮೈಸೂರು ಕಳಪೆಯಲ್ಲಿ ಕಳಪೆ: ಸಿಎಂ ಸಿದ್ದರಾಮಯ್ಯ ತವರು ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣಬೈರೇಗೌಡ

Thursday, November 14, 2024

ಚನ್ನಪಟ್ಟಣದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ದೇವೇಗೌಡರೇ ಹೊಟ್ಟೆಯುರಿ ಬಿಡಿ, ಅದು ನಿಮ್ಮನ್ನೇ ಸುಡಲಿದೆ, ಮೋದಿಯವರೇ ನೀವು ಮಹಾನ್‌ ಸುಳ್ಳುಗಾರರು: ಸಿದ್ದರಾಮಯ್ಯ ವಾಗ್ದಾಳಿ

Monday, November 11, 2024

ವಕ್ಫ್‌ ಆಸ್ತಿ ಗೊಂದಲದ ವಿಚಾರವಾಗಿ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆದೇಶ ಪ್ರತಿ ಪ್ರದರ್ಶಿಸಿದರು.

ವಕ್ಫ್‌ ಭೂಮಿ ವಶಕ್ಕೆ ಮುಖ್ಯ ಕಾರ್ಯದರ್ಶಿ ಆದೇಶ, ನೊಟೀಸ್‌ ವಾಪಸ್‌ಗೆ ಕಂದಾಯ ಇಲಾಖೆ ಸೂಚನೆ, ಯಾವುದು ಸತ್ಯ ಸಿದ್ದರಾಮಯ್ಯರೇ: ಬಿಜೆಪಿ ಪ್ರಶ್ನೆ

Sunday, November 10, 2024

ಕರ್ನಾಟಕದಲ್ಲಿ ತೀವ್ರ ವಿವಾದ ಸ್ವರೂಪ ಪಡೆದಿರುವ ವಕ್ಫ್‌ ಭೂಮಿ ವಿಚಾರವಾಗಿ ನೀಡಿರುವ ನೋಟಿಸ್‌ಗಳನ್ನು ರೈತರಿಂದ ವಾಪಾಸ್‌ ಪಡೆಯಲು ಸರ್ಕಾರ ಆದೇಶಿಸಿದೆ.

ವಕ್ಫ್‌ ಭೂ ವಿವಾದ; ನೋಟಿಸ್‌ ಹಿಂಪಡೆಯಲು ಸರ್ಕಾರದ ಸೂಚನೆ, ಸಿಎಂ ಸಿದ್ದರಾಮಯ್ಯ ಕಟ್ಟಾಜ್ಞೆ ನಂತರ ಹೊರಡಿಸಿದ ಆದೇಶದಲ್ಲಿ ಏನಿದೆ

Sunday, November 10, 2024

ಸ್ನೇಹಮಯಿ ಕೃಷ್ಣ

ಮುಡಾದಲ್ಲಿ ಬರೋಬ್ಬರಿ 928 ನಿವೇಶನ ಅಕ್ರಮ; ಮೈಸೂರು ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು

Monday, October 28, 2024

ಪಾರ್ವತಿ, ಸಿದ್ದರಾಮಯ್ಯ, ಟಿಜೆ ಉದೇಶ್.

ಮುಡಾ ಹಗರಣ, 3 ಗಂಟೆಗಳ ಕಾಲ ಸಿಎಂ ಪತ್ನಿ ಪಾರ್ವತಿ ವಿಚಾರಣೆ; ಲೋಕಾಯುಕ್ತ ಕೇಳಿದ 20 ಪ್ರಶ್ನೆಗಳ ಪಟ್ಟಿ ಇಲ್ಲಿದೆ

Friday, October 25, 2024

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಮುಡಾ ಪ್ರಕರಣ, ಅಧಿಕಾರಿಗಳು ಸೇರಿ 6 ಮಂದಿಗೆ ಇಡಿ ನೋಟಿಸ್; ಸಮಗ್ರ ದಾಖಲೆ, ನೆಂಟರ ವಿವರ ತರುವಂತೆ ಸೂಚನೆ

Friday, October 25, 2024

ಬೆಂಗಳೂರು ಕಟ್ಟಡ ಕುಸಿತದಿಂದ ಗಾಯಗೊಂಡಿರುವ ಕುಟುಂಬದವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಾಂತ್ವನ ಹೇಳಿದರು.

Bangalore News: ಬೆಂಗಳೂರು ಕಟ್ಟಡ ಕುಸಿತ ದುರಂತ; ಬಿಬಿಪಿಎಂ ಎಂಜಿನಿಯರ್‌ ವಿರುದ್ದವೂ ಕ್ರಮದ ತೂಗುಗತ್ತಿ,ಎಇಇ ಸಸ್ಪೆಂಡ್‌

Thursday, October 24, 2024