Latest siddramaiah Photos

ಸಾಂಕೇತಿಕವಾಗಿ ಆನಂದಿ ಲಿಂಗಯ್ಯ, ಸುಮಾ ಪ್ರಭಾಕರ್‌, ಸತ್ಯಭರತ್‌ ಅವರಿಗೆ ಮಹಿಳೆಯರ ಪರವಾಗಿ ಗೃಹಲಕ್ಷ್ಮಿಯೋಜನೆ ಪತ್ರಗಳನ್ನು ಹಸ್ತಾಂತರಿಸಲಾಯಿತು.

Gruha Lakshmi: ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಸ್ತೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ; ಸಿಎಂ ಸಿದ್ದರಾಮಯ್ಯ

Wednesday, July 19, 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

ಚುಣಾವಣೆ ಹತ್ತಿರವಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ಹಣಾಹಣಿಯು ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆಯಾಗಿ ಸಾಕಷ್ಟು ವಿವಾದ ಉಂಟಾಗಿತ್ತು. ಇದೀಗ ಅದೇ ಶೈಲಿಯಲ್ಲಿ ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆಯಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್‌ ದೂರು ದಾಖಲಿಸಿದೆ. ಇದೇ ಸಮಯದಲ್ಲಿ ಎದುರಾಳಿಗಳು ಬಿಟ್ಟ ಬಾಣವನ್ನೇ ಹೂವಾಗಿಸಿಕೊಂಡ ರೀತಿ ಕಾಂಗ್ರೆಸ್‌ ಅದೇ ಶೈಲಿಯಲ್ಲಿ ಉತ್ತರ ನೀಡಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಿದ "ಸಿದ್ದು ನಿಜ ಕನಸುಗಳು ಚಿತ್ರಸಂಪುಟಗಳುʼ ಇಲ್ಲಿವೆ.

Siddu Nija Kanasugalu: ಎದುರಾಳಿಗಳು ಬಿಟ್ಟ ಬಾಣವನ್ನೇ ಹೂವಾಗಿಸಿದ ಕಾಂಗ್ರೆಸ್‌, ಸಿದ್ದು ನಿಜ ಕನಸುಗಳ ಚಿತ್ರ ಸಂಪುಟ ಬಿಡುಗಡೆ

Monday, January 9, 2023

ಟ್ವೀಟ್‌ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತು ವ್ಯಂಗ್ಯವಾಡಿರುವ ರಾಜ್ಯ ಬಿಜೆಪಿ ಘಟಕ, ಕ್ಷೇತ್ರ ಹುಡುಕಿಕೊಂಡು ಕೋಲಾರದತ್ತ ಮುಖ ಮಾಡಿರುವ ಸಿದ್ದರಾಮಯ್ಯ ಅವರ ಟೈಂ ಸರಿಯಿಲ್ಲ ಎಂದು ಹೇಳಿದೆ. (ಸಂಗ್ರಹ ಚಿತ್ರ)

BJP on Siddaramaiah: ಸಿದ್ದರಾಮಯ್ಯ ಟೈಂ ಸರಿ ಇಲ್ಲ ಎಂದ ಬಿಜೆಪಿ: ಕೋಲಾರದಲ್ಲಿ ಸ್ವಪಕ್ಷೀಯರಿಂದ ಬೀಳುತ್ತಂತೆ ಗುನ್ನ!

Thursday, November 24, 2022

ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ. ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ

Siddaramaiah on Banaras: ಜಮೀರ್‌ ಪುತ್ರನ ‘ಬನಾರಸ್​’ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯ ಹೀಗಂದ್ರು..

Monday, November 7, 2022

ಭಾರತ್‌ ಜೋಡೋ ಯಾತ್ರೆ ಮೂಲಕ ಇಡೀ ದೇಶವನ್ನು ಒಂದುಗೂಡಿಸುತ್ತಿರುವ ರಾಹುಲ್‌ ಗಾಂಧಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ರಾಹುಲ್‌ ಗಾಂಧಿ ಇಡುತ್ತಿರುವ ಪ್ರತಿ ಹೆಜ್ಜೆಯೂ,  ದೇಶದ ಪ್ರತಿ ಅವರ ಅದಮ್ಯ ಪ್ರೀತಿಯ ಸಂಕೇತವಾಗಿದೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದ್ದಾರೆ. (ಸಂಗ್ರಹ ಚಿತ್ರ)

Siddaramaiah: ಪರಿಪೂರ್ಣ ನಾಯಕರಾಗಿ ಬೆಳೆದಿರುವ ರಾಹುಲ್‌ಗೆ ನನ್ನ ಸಲಾಂ: ಸಿದ್ದರಾಮಯ್ಯ ಮೆಚ್ಚುಗೆಯ ನುಡಿ

Saturday, October 22, 2022

ಭಾರತ್‌ ಜೋಡೋ ಯಾತ್ರೆ ಇಂದು ಬೆಳಗ್ಗೆ ಅರ್ಧಗಂಟೆ ತಡವಾಗಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಹರ್ತಿಕೋಟೆಯಿಂದ ಶುರುವಾಗಿದೆ. ಮಳೆ ಇದ್ದ ಕಾರಣ ಯಾತ್ರೆ ತಡವಾಗಿ ಶುರುವಾಗಿದೆ. ಮುಲಾಯಂ ಸಿಂಗ್‌ ಅವರ ಅಂತ್ಯ ಸಂಸ್ಕಾರದಲ್ಲಿ ರಾಹುಲ್‌ ಗಾಂಧಿ ಭಾಗವಹಿಸುವ ವಿಚಾರ ನಿನ್ನೆ ಬಹಳ ಚರ್ಚೆಗೆ ಒಳಗಾಗಿತ್ತು. ಬಹಳ ಚರ್ಚೆ ನಡೆಸಿ ಅವರಿಲ್ಲದೆ ಯಾತ್ರೆ ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬೆಳಗ್ಗೆ ಹೇಳಿದರು.

Bharat Jodo Yatra: ಚಿತ್ರದುರ್ಗದ ಹರ್ತಿಕೋಟೆಯಿಂದ ಶುರುವಾದ ಪಾದಯಾತ್ರೆ; ತರಹೇವಾರಿ ದೃಶ್ಯಗಳು ಫೋಟೋಗಳಲ್ಲಿ ಸೆರೆ

Tuesday, October 11, 2022

ಮಹಾತ್ಮಾ ಗಾಂಧಿಗೆ ನಮಿಸಿದ ಕಾಂಗ್ರೆಸ್​ ನಾಯಕರು

Gandhi Jayanti: ಮೈಸೂರಲ್ಲಿ ಗಾಂಧಿ ಜಯಂತಿ ಆಚರಣೆಯಲ್ಲಿ ರಾಹುಲ್​, ಡಿಕೆಶಿ, ಸಿದ್ದರಾಮಯ್ಯ.. ದೆಹಲಿಯಲ್ಲಿ ಬಾಪುವಿಗೆ ನಮಿಸಿದ ಸೋನಿಯಾ, ಖರ್ಗೆ

Sunday, October 2, 2022

ಇಂದಿನಿಂದ(ಸೆ.30-ಶುಕ್ರವಾರ) ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಐಕ್ಯತಾ ಯಾತ್ರೆ ಅಧಿಕೃತವಾಗಿ ಆರಂಭವಾಗಲಿದ್ದು, ರಾಹುಲ್ ಗಾಂಧಿ ರಾಜ್ಯ ಪ್ರವೇಶ ಮಾಡಿದ್ದಾರೆ. ರಾಜ್ಯಕ್ಕೆ ಆಗಮಿಸಿದ ರಾಹುಲ್‌ ಗಾಂಧಿ ಅವರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತ್ಮೀಯವಾಗಿ ಬರಮಾಡಿಕೊಂಡರು.

Bharat Jodo Yatra: ರಾಜ್ಯ ಪ್ರವೇಶಿಸಿದ ಐಕ್ಯತಾ ಯಾತ್ರೆ: ರಾಹುಲ್‌ ಬರಮಾಡಿಕೊಂಡ ಸಿದ್ದರಾಮಯ್ಯ

Friday, September 30, 2022