ಕಲರ್ಸ್ ಕನ್ನಡ ವಾಹಿನಿಗೆ ಹತ್ತು ವರ್ಷದ ಸಂಭ್ರಮ; ಜೂನ್ 7 ಮತ್ತು 8ರಂದು ʻದಶಕದ ಮಹೋತ್ಸವʼ ವಿಶೇಷ ಕಾರ್ಯಕ್ರಮ
ಕಳೆದ ಒಂದು ದಶಕದಿಂದ ಕಲರ್ಸ್ ಕನ್ನಡ ವಾಹಿನಿ ತನ್ನ ವಿಭಿನ್ನ ಕತೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದೆ. ಇಂತಹ ಸಿಹಿ ಗಳಿಗೆಯಲ್ಲಿ ಹಲವು ಕಲಾವಿದರು ಮತ್ತು ಮಹನೀಯರನ್ನು ಸ್ಮರಿಸಿ ಗೌರವಿಸುವ ಮಹೋನ್ನತ ಪರಂಪರೆಯನ್ನು ಸಂಭ್ರಮಿಸುವ ಕಾರ್ಯಕ್ರಮವೇ 'ದಶಕದ ಮಹೋತ್ಸವ'.
ಅಣ್ಣಯ್ಯ: ಪ್ರಾಣವನ್ನೇ ಒತ್ತೆಯಾಗಿಟ್ಟು ಹೆಂಡತಿಗೆ ಲೈಸನ್ಸ್ ದಕ್ಕಿಸಿಕೊಟ್ಟ ಶಿವಣ್ಣ; ಮಾವನೇ ನನ್ನ ಪಾಲಿನ ದೇವರು ಎಂದ ಪಾರ್ವತಿ
ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ; ಸಾವಿತ್ರಿ ಮಾತಿಗೆ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ ವಿನಂತಿ
ಅಣ್ಣಯ್ಯ: ಪಿಂಕಿ ಮುಂದೆ ಸೊಸೆ ರಶ್ಮಿಯನ್ನು ಹೊಗಳಿ ಅವಳೇ ಈ ಮನೆಗೆ ಮುಖ್ಯ ಎಂದ ಮಾದಪ್ಪ; ಘಟಿಕೋತ್ಸವದಲ್ಲಿ ಪಾರ್ವತಿಗೆ ಅದ್ಧೂರಿ ಸನ್ಮಾನ
ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ: ಅತ್ತೆ ಮಗಳಿಗೆ ಎಚ್ಚರಿಕೆ ಕೊಟ್ಟ ಭದ್ರೇಗೌಡ