ರಾಹುಲ್ ದ್ರಾವಿಡ್ ಹೆಸರು ಉಲ್ಲೇಖಿಸಿ ಗೌತಮ್ ಗಂಭೀರ್ಗೆ ಸುನಿಲ್ ಗವಾಸ್ಕರ್ ‘ಗಂಭೀರ’ ಪ್ರಶ್ನೆ
ಟಿ20 ವಿಶ್ವಕಪ್ ಗೆದ್ದಾಗ ತನಗೆ ಘೋಷಿಸಿದ್ದ 2.5 ಕೋಟಿ ರೂಪಾಯಿ ಬಹುಮಾನ ಮೊತ್ತ ನಿರಾಕರಿಸಿ ಸಹಾಯಕ ಸಿಬ್ಬಂದಿಗೆ ನೀಡಿದಂತೆ ನನಗೂ ನೀಡಿ ಎಂದು ರಾಹುಲ್ ದ್ರಾವಿಡ್ ಬಿಸಿಸಿಐಗೆ ಸೂಚಿಸಿದ್ದರು. ಆದರೆ ಗಂಭೀರ್ ಕೂಡ ಅದೇ ರೀತಿ ನಿರಾಕರಿಸುತ್ತಾರಾ? ಹೀಗಂತ ಗವಾಸ್ಕರ್ ಪ್ರಶ್ನಿಸಿದ್ದಾರೆ.
ಸುನಿಲ್ ಗವಾಸ್ಕರ್ ತಮ್ಮ ನಾಲಿಗೆ ಬಿಗಿ ಹಿಡಿದು ಮಾತನಾಡಿ; ಆ ಹೇಳಿಕೆಗೆ ಇಂಜಮಾಮ್-ಉಲ್-ಹಕ್ ಕೆಂಡಾಮಂಡಲ
ಕಾಂಗ್ರೆಸ್ ವಕ್ತಾರೆಯಿಂದ ರೋಹಿತ್ ಶರ್ಮಾಗೆ ಬಾಡಿ ಶೇಮಿಂಗ್; ಗವಾಸ್ಕರ್, ಹರ್ಭಜನ್ ಸೇರಿ ಭಾರತದ ಮಾಜಿ ಕ್ರಿಕೆಟಿಗರ ಆಕ್ರೋಶ
ನಮ್ಮಿಂದ ಸಂಬಳ ತಗೊಂಡ್ ನಮಗೇ ಹೇಳ್ತೀರಾ; ಭಾರತ ತಂಡವನ್ನು ಟೀಕಿಸಿದರಿಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್ ಪಾದ ಸ್ಪರ್ಶಿಸಿ ನಮಸ್ಕರಿಸಿದ ವಿನೋದ್ ಕಾಂಬ್ಳಿ; ವಾಂಖೆಡೆ ಸ್ಟೇಡಿಯಂನಲ್ಲಿ ಪೃಥ್ವಿ ಶಾ ಜತೆ ಮಾತು