Latest sunil gavaskar Photos

ಸುನಿಲ್ ಗವಾಸ್ಕರ್ ಅವರು ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕ ಆಟಗಾರ ಎನಿಸಿದ್ದಾರೆ. ಗವಾಸ್ಕರ್, ಇಂಗ್ಲೆಂಡ್ ವಿರುದ್ಧ 38 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕ ಬಾರಿಸಿದ್ದಾರೆ. ಇದೀಗ ಈ ದಾಖಲೆಯನ್ನು ರೋಹಿತ್​ ಸರಿಗಟ್ಟಿದ್ದಾರೆ, ರೋಹಿತ್ ಸಹ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ 4 ಸೆಂಚುರಿ ಪೂರ್ಣಗೊಳಿಸಿದ್ದಾರೆ.

ಶತಕ ಸಿಡಿಸಿ ಒಂದೇ ಸಮಯದಲ್ಲಿ ಎರಡು ದಾಖಲೆ ಬರೆದ ರೋಹಿತ್​ ಶರ್ಮಾ; ದಿಗ್ಗಜರ ದಾಖಲೆಗಳನ್ನೇ ಸರಿಗಟ್ಟಿದ ನಾಯಕ

Friday, March 8, 2024

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್​​ ಬೇಗನೇ ಎರಡು ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೂಟ್ 10 ರನ್ ಗಳಿಸಿದ ಅವಧಿಯಲ್ಲಿ ದಾಖಲೆ ತನ್ನದಾಗಿಸಿಕೊಂಡರು. ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್​ ಸರಣಿಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಬರೆದರು.

ಭಾರತ-ಇಂಗ್ಲೆಂಡ್ ಟೆಸ್ಟ್​ಗಳಲ್ಲಿ ಅಧಿಕ ರನ್; ಬ್ಯಾಟಿಂಗ್ ದಿಗ್ಗಜ ಸಚಿನ್ ದಾಖಲೆಯನ್ನೇ ಮುರಿದ ಜೋ ರೂಟ್

Thursday, January 25, 2024

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ದಿಗ್ಗಜರ ದಾಖಲೆಗಳನ್ನೇ ಧೂಳಿಪಟಗೊಳಿಸಿ ವಿಶೇಷ ಮೈಲಿಗಲ್ಲು ಸಾಧಿಸಲು ರೆಡಿಯಾಗಿದ್ದಾರೆ.

ಕೊಹ್ಲಿ ಒಂದು ಶತಕ ಸಿಡಿಸಿದರೆ ಬ್ರಾಡ್ಮನ್ ದಾಖಲೆ ಉಡೀಸ್; ದಿಗ್ಗಜರ ಎಲೈಟ್ ಪಟ್ಟಿಗೆ ಸೇರಲು ಬೇಕು 152 ರನ್

Monday, January 22, 2024

ಜಾರ್ಖಂಡ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 162 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ತಮ್ಮ ವೈಯಕ್ತಿಕ ಶತಕ ಪೂರೈಸಿದರು. 2ನೇ ದಿನದ ಅಂತ್ಯಕ್ಕೆ ಅವರು 157 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಚೇತೇಶ್ವರ್ 239 ಎಸೆತಗಳ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಬಾರಿಸಿದ್ದರು. ಇದೀಗ ಅವರು ದ್ವಿಶತಕ ಸಿಡಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಧಿಕ ಶತಕ ಸಿಡಿಸಿದ ಭಾರತೀಯರು; ವಿಜಯ್ ಹಜಾರೆ ದಾಖಲೆ ಮುರಿದ ಪೂಜಾರ

Sunday, January 7, 2024

ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡ ಕಾರಣ ಟೆಸ್ಟ್​ ಸ್ಪೆಷಲಿಸ್ಟ್​ ವಿವಿಎಸ್ ಲಕ್ಷ್ಮಣ್ ಅವರು 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಈ ವರ್ಷ 2000+ ರನ್ ಗಳಿಸಿದ ಆಟಗಾರ ಎನಿಸಿಕೊಂಡ ವಿರಾಟ್, ಇದೀಗ ಮತ್ತೊಂದು ದಾಖಲೆ ಮೂಲಕ ಗಮನ ಸೆಳೆದಿದ್ದಾರೆ.

ಭಾರತದ ಪರ ಅತ್ಯಧಿಕ ಟೆಸ್ಟ್ ರನ್; ಲಕ್ಷ್ಮಣ್​​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

Friday, December 29, 2023

ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡ್ಯೂಲ್ಕರ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ರವಿಶಾಸ್ತ್ರಿ ಸೇರಿದಂತೆ ಹಲವರು ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ್ದಾರೆ.

ಇಂದು ಪ್ರಧಾನಿ ಮೋದಿ ಅವರಿಂದ ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ; ಸಚಿನ್ ಸೇರಿ ಕ್ರಿಕೆಟ್ ದಿಗ್ಗಜರು ಭಾಗಿ; ಫೋಟೋಸ್

Saturday, September 23, 2023

ಏಕದಿನ, ಟೆಸ್ಟ್ ಅಥವಾ ಟಿ20 ಮೂರು ಫಾರ್ಮೆಟ್​ನಲ್ಲೂ ಅನೇಕ ಆಟಗಾರರು ಮಿಂಚಿದ್ದಾರೆ. ಕೆಲವರು ಏಕದಿನ, ಟೆಸ್ಟ್​, ಕೆಲವರು ಟಿ20 ಕ್ರಿಕೆಟ್​ನಲ್ಲಿ ಮಿಂಚಿದ್ದಾರೆ. ಆದರೀಗ ನಾವು ಹೇಳಲು ಹೊರಟಿರುವುದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿ ಹೀರೋಗಳಾದವರು, ಏಕದಿನದಲ್ಲಿ ಅಟ್ಟರ್​ಫ್ಲಾಪ್ ಆದವರ ಬಗ್ಗೆ. ಏಕದಿನದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಫಲರಾದ 5 ಭಾರತೀಯ ಟೆಸ್ಟ್ ಆಟಗಾರರು ಯಾರು ಅನ್ನೋದನ್ನ ನೋಡೋಣ.

ODI Cricket: ಇವರು ಟೆಸ್ಟ್​ ಕ್ರಿಕೆಟ್​ನಲ್ಲಿ ಸೂಪರ್ ಸ್ಟಾರ್ ಆಟಗಾರರು; ಆದರೆ ಏಕದಿನದಲ್ಲಿ ಮಾತ್ರ ಅಟ್ಟರ್ ಫ್ಲಾಪ್ ಸ್ಟಾರ್ಸ್

Thursday, August 3, 2023

ಭಾರತದ ಕ್ರಿಕೆಟಿಗರು, ಅತಿದೊಡ್ಡ ಸೂಪರ್​ಸ್ಟಾರ್​ಗಳು. ಒಂದು ಕಾಲದಲ್ಲಿ ಏನೂ ಇಲ್ಲದವರು ಇಂದು ಸಾಮ್ರಾಜ್ಯ ನಿರ್ಮಿಸಿದ್ದಾರೆ. ಕ್ರಿಕೆಟ್​ ಅಥವಾ ಅದರ ಹೊರತಾಗಿ ನೂರಾರು ಕೋಟಿ ದುಡಿಯುವ ಈ ತಾರಾ ಕ್ರಿಕೆಟಿಗರು ಇರುವುದು ಅರಮನೆಯನ್ನೇ ನಾಚಿಸುವಂತಹ ಭವ್ಯ ಬಂಗೆಗಳಲ್ಲಿ. ಹಾಗಿದ್ದರೆ ಕ್ರಿಕೆಟಿಗರು ಇರುವ ಮನೆಯ ವೆಚ್ಚವೆಷ್ಟು? ಎಲ್ಲಿವೆ, ಹೇಗಿವೆ ಎಂಬುದನ್ನು ಈ ಮುಂದೆ ನೋಡೋಣ.

Cricketers Expensive House: ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತದ ಟಾಪ್-10 ಕ್ರಿಕೆಟಿಗರು; ಅರಮನೆಯನ್ನೇ ನಾಚಿಸುತ್ತವೆ ಈ ಭವ್ಯ ಬಂಗಲೆಗಳು

Saturday, July 29, 2023