supreme-court-of-india News, supreme-court-of-india News in kannada, supreme-court-of-india ಕನ್ನಡದಲ್ಲಿ ಸುದ್ದಿ, supreme-court-of-india Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Supreme Court of India

Supreme Court of India

ಓವರ್‌ವ್ಯೂ

Court Jobs: ಸುಪ್ರೀಂ ಕೋರ್ಟ್‌ನಲ್ಲಿ 90 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ (Mohd. Zakir/HT file photo)

Court Jobs: ಸುಪ್ರೀಂ ಕೋರ್ಟ್‌ನಲ್ಲಿ 90 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, 80 ಸಾವಿರ ರೂ ವೇತನ, ಫ್ರೆಶರ್ಸ್‌ಗೂ ಅವಕಾಶ

Thursday, January 16, 2025

ವೈವಾಹಿಕ ಹಕ್ಕು ಪಾಲಿಸದೇ ಇದ್ದರೂ ಪತ್ನಿಗೆ ಜೀವನಾಂಶ ಕೊಡುವುದು ಪತಿಯ ಹೊಣೆಗಾರಿಕೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವೈವಾಹಿಕ ಹಕ್ಕು ಪಾಲಿಸದೇ ಇದ್ದರೂ ಪತ್ನಿಗೆ ಜೀವನಾಂಶ ಕೊಡುವುದು ಪತಿಯ ಹೊಣೆಗಾರಿಕೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Wednesday, January 15, 2025

ಕ್ರೆಡಿಟ್‌ ಕಾರ್ಡ್‌ ಸಾಲದ ಬಾಕಿ ಮೇಲೆ ಬಡ್ಡಿ ವಿಧಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

Banking News: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ ಶೇ 30 ಬಡ್ಡಿದರ ವಿಧಿಸಲು ಬ್ಯಾಂಕುಗಳಿಗೆ ಸುಪ್ರೀಂಕೋರ್ಟ್‌ ಆದೇಶ: ಗ್ರಾಹಕ ಆಯೋಗದ ಆದೇಶ ರದ್ದು

Friday, December 27, 2024

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ ಗ್ರಾಸ ಒದಗಿಸಿದೆ. ಹಾಗಾದರೆ ಸೆಕ್ಷನ್ 498ಎ ಎಂದರೇನು ಎಂಬ ವಿವರ ಇಲ್ಲಿದೆ.

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ; ಸೆಕ್ಷನ್ 498ಎ ಎಂದರೇನು

Wednesday, December 11, 2024

ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆಸನದಲ್ಲಿ 500 ರೂ ನೋಟುಗಳ ಕಟ್ಟು ಪತ್ತೆಯಾಗಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ರಾಜ್ಯಸಭೆ ಆಸನದಲ್ಲಿ 500 ರೂ ನೋಟುಗಳ ಕಟ್ಟು; ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಯಾರು, ಏನಿದು ಪ್ರಕರಣ, 5 ಮುಖ್ಯ ಅಂಶಗಳು

Friday, December 6, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಅಯೋಧ್ಯೆಯ ರಾಮಜನ್ಮಭೂಮಿ – ಬಾಬರಿ ಮಸೀದಿ ವಿವಾದ ಇತ್ಯರ್ಥವಾದ ಬಳಿಕ ಉಳಿದ ದೇಗುಲ- ಮಸೀದಿ ವಿವಾದಗಳು ಮುನ್ನೆಲೆಗೆ ಬಂದಿವೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ಡಿಸೆಂಬರ್ 12 ರಂದು, ಈಗ “ಬಾಕಿಯಿರುವ ಮೊಕದ್ದಮೆಗಳಲ್ಲಿ, ನ್ಯಾಯಾಲಯಗಳು ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಪರಿಣಾಮಕಾರಿ ಮಧ್ಯಂತರ ಆದೇಶಗಳನ್ನು ಅಥವಾ ಅಂತಿಮ ಆದೇಶಗಳನ್ನು ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ಸದ್ಯ ಇತ್ಯರ್ಥಕ್ಕೆ ಬಾಕಿ ಇರುವ ಪ್ರಮುಖ 10 ಮಸೀದಿ ದೇಗುಲ ವಿವಾದಗಳ ವಿವರ ಇಲ್ಲಿದೆ.</p>

ಮಥುರಾ, ಸಂಭಾಲ್‌ನಿಂದ ಮಂಗಳೂರು ಮಳಲಿ ತನಕ ಪೂಜಾ ಸ್ಥಳ ವಿವಾದ; ಭಾರತದ 10 ಪ್ರಮುಖ ದೇಗುಲ- ಮಸೀದಿ ವಿವಾದಗಳ ಚಿತ್ರಣ

Dec 16, 2024 08:30 PM

ತಾಜಾ ವಿಡಿಯೊಗಳು

ಡಿಸಿಎಂ ಡಿಕೆ ಶಿವಕುಮಾರ್

VIDEO: ಸುಪ್ರೀಂಕೋರ್ಟ್​ಗೆ ನನ್ನ ನಮಸ್ಕಾರ ; ನನ್ನ ಕಷ್ಟದ ಜೀವನದ ಸಂತೋಷದ ದಿನ ಇವತ್ತು - ಡಿಕೆಶಿ

Mar 05, 2024 07:01 PM