ಕನ್ನಡ ಸುದ್ದಿ  /  ವಿಷಯ  /  temples in kerala

Latest temples in kerala News

ಭಾರತದ ಧನ್ವಂತರಿ ದೇವಾಲಯಗಳು

Dhanwanthari Temple: ಆಯುರ್ವೇದದ ಹರಿಕಾರ, ಮಹಾವಿಷ್ಣುವಿನ ಅವತಾರ ಧನ್ವಂತರಿಗೆ ಮುಡಿಪಾದ ದೇವಾಲಯಗಳಿವು; ಗಿಡಮೂಲಿಕೆಗಳೇ ಇಲ್ಲಿ ಪ್ರಸಾದ

Wednesday, April 17, 2024

ಭಾರತದಲ್ಲಿರುವ ಪ್ರಮುಖ ಸರಸ್ವತಿ ದೇವಾಲಯಗಳು

Saraswati Temple: ಕರ್ನಾಟಕದ ಶಾರದಾ ಪೀಠವೂ ಸೇರಿದಂತೆ ಭಾರತದಲ್ಲಿ ಸರಸ್ವತಿಗೆ ಮುಡುಪಾಗಿರುವ ಖ್ಯಾತ ದೇವಾಲಯಗಳಿವು

Tuesday, April 2, 2024

ಭಾರತದಲ್ಲಿರು ಬ್ರಹ್ಮನ ದೇವಸ್ಥಾನಗಳು

Brahma Temple: ಭಾರತದ ಖ್ಯಾತ ಬ್ರಹ್ಮನ ದೇವಸ್ಥಾನಗಳಿವು; ಭೂಲೋಕದಲ್ಲಿ ನಿನಗೆ ಪೂಜೆ ಇಲ್ಲದಿರಲಿ ಎಂದು ಸೃಷ್ಟಿಕರ್ತನನ್ನು ಶಪಿಸಿದ್ದು ಯಾರು?

Monday, April 1, 2024

ಶಬರಿಮಲೆಯಲ್ಲಿ ಸೋಮವಾರ ಸಂಜೆ 6.48ಕ್ಕೆ ಮಕರ ಜ್ಯೋತಿ ದರ್ಶನವಾಯಿತು.

Makaravilakku 2024: ಶಬರಿಮಲೆಯಲ್ಲಿ ಸಂಜೆ 6.48ಕ್ಕೆ ಮಕರ ಜ್ಯೋತಿ ದರ್ಶನ: ಪವಿತ್ರ ಕ್ಷಣಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ

Monday, January 15, 2024

ಶಬರಿಮಲೆ

ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ 18 ಮೆಟ್ಟಿಲು ಯಾಕಿದೆ, ಈ ಮೆಟ್ಟಿಲುಗಳ ಮಹತ್ವವೇನು; ಇಲ್ಲಿದೆ ವಿವರ

Thursday, January 11, 2024

ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರಜ್ಯೋತಿ ಉತ್ಸವಕ್ಕೆ ಸಿದ್ಧತೆ ನಡೆದಿದೆ. ಮಕರಜ್ಯೋತಿ ಉತ್ಸವಕ್ಕೆ ಸನ್ನಿದಾನದಲ್ಲಿ 40,000 ಭಕ್ತರಿಗಷ್ಟೆ ಅವಕಾಶ ಇರಲಿದ್ದು, ಸ್ಪಾಟ್ ಬುಕ್ಕಿಂಗ್‌ ವ್ಯವಸ್ಥೆ ಜನವರಿ 10ಕ್ಕೆ ಕೊನೆಯಾಗಲಿದೆ. (ಸಾಂಕೇತಿಕ ಚಿತ್ರ)

Sabarimala News: ಮಕರಜ್ಯೋತಿಗೆ 5 ದಿನ ಮುಂಚಿತವಾಗಿ ಸ್ಪಾಟ್‌ ಬುಕ್ಕಿಂಗ್ ಬಂದ್; ಜ 10 ರೊಳಗೆ ಬುಕ್ ಮಾಡಬೇಕು

Thursday, January 4, 2024

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜಾ ಉತ್ಸವದಲ್ಲಿ ಸ್ವಾಮಿ ದರ್ಶನ ಮಾಡಿದ ಪುಟಾಣಿ

Mandala Pooja: ಶಬರಿಮಲೆಯಲ್ಲಿ 41 ದಿನಗಳ ಮಂಡಲ ಪೂಜಾ ಉತ್ಸವ ಸಂಪನ್ನ, ಮಂಡಲ ಪೂಜೆ ವೀಕ್ಷಿಸಿದ ಸಾವಿರಾರು ಅಯ್ಯಪ್ಪ ಭಕ್ತರು

Wednesday, December 27, 2023

ಪತ್ತನಂತಿಟ್ಟ ಜಿಲ್ಲೆಯ ಆರಾನ್‌ಮುಲ್ಲಾ ಪಾರ್ಥಸಾರಥಿ ದೇವಸ್ಥಾನದಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿದಾನಕ್ಕೆ ಮಂಡಲಪೂಜೆಗೆ ಸ್ವಾಮಿಗೆ ತೊಡಿಸುವ ಚಿನ್ನದ ಅಂಗಿಯ ಮೆರವಣಿಗೆ ಡಿಸೆಂಬರ್ 23ರಂದು ಹೊರಟ ಸಂದರ್ಭ.

Mandala Pooja: ಶಬರಿಮಲೆಯಲ್ಲಿ ಇಂದು ಮಂಡಲ ಪೂಜೆ; ಅಯ್ಯಪ್ಪ ಸನ್ನಿದಾನ ತಲುಪಿದ ತಂಗ ಅಂಗಿ

Wednesday, December 27, 2023

ಶಬರಿಮಲೆ ಶ್ರೀಧರ್ಮ ಶಾಸ್ತಾ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಭಕ್ತರು (ಕಡತ ಚಿತ್ರ)

Sabarimala Revenue: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 39 ದಿನಗಳಲ್ಲಿ 204 ಕೋಟಿ ರೂಪಾಯಿ ಆದಾಯ

Tuesday, December 26, 2023

ಶಬರಿಮಲೆ ಭಕ್ತರಿಗೆ ಸೂಕ್ತ ವ್ಯವಸ್ಥೆ ನೀಡುವಂತೆ ಕೇರಳ ಹೈಕೋರ್ಟ್‌ ಸೂಚನೆ ನೀಡಿದೆ.

Sabarimala News: ಶಬರಿಮಲೆಯಲ್ಲಿ ಭಕ್ತರಿಗೆ ನೀರು ಸಹಿತ ಅಗತ್ಯ ಸೌಕರ್ಯ ಒದಗಿಸಿ: ಕೇರಳ ಹೈಕೋರ್ಟ್‌ ಆದೇಶ

Tuesday, December 26, 2023

 ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಪ್ರದೇಶದ ಶ್ರೀ ಉಳ್ಳಾಲ್ತಿ ಅಮ್ಮನ ಕಜಂಬು ಮಕ್ಕಳ ಹರಕೆ ಉತ್ಸವ ಜನಪ್ರಿಯ.

ಮಕ್ಕಳನ್ನು ದೇವರಿಗೆ ಒಪ್ಪಿಸುವ ಹರಕೆ: ಕರ್ನಾಟಕ ಕೇರಳ ಗಡಿಭಾಗದ ಈ ಅಮ್ಮನ ಮಹಿಮೆ ಅಪಾರ

Wednesday, December 20, 2023

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ

Sabarimala: ಪಂದಳಕಂದ ಶಬರಿಮಲೆಯಲ್ಲಿ ನೆಲೆಸಲು ಕಾರಣವೇನು, ಅಯ್ಯಪ್ಪಸ್ವಾಮಿ ಜನನದ ಉದ್ದೇಶವೇನು; ಇಲ್ಲಿದೆ ಮಣಿಕಂಠನ ಕಥೆ

Sunday, December 17, 2023

ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಕಾಯುತ್ತಿರುವ ಅಯ್ಯಪ್ಪ ಭಕ್ತರು

Sabarimala: ಶಬರಿಮಲೆಯಲ್ಲಿ 5 ದಿನಗಳಿಂದ ಅನಿಯಂತ್ರಿತ ಜನದಟ್ಟಣೆ, ಇಂದು ಸಹಜ ಸ್ಥಿತಿಯಲ್ಲಿ ಅಯ್ಯಪ್ಪ ದರ್ಶನ ಪಡೆದ ಭಕ್ತರು

Thursday, December 14, 2023

ಅಯ್ಯಪ್ಪಸ್ವಾಮಿ ಸನ್ನಿಧಾನ ಶಬರಿಮಲೆ

Sabarimala: ಶಬರಿಮಲೆಗೂ 18ಕ್ಕೂ ಇದೆ ವಿಶೇಷ ಸಂಬಂಧ; ಅಯ್ಯಪ್ಪ ಸನ್ನಿಧಾನದಲ್ಲಿರುವ ಹದಿನೆಂಟು ಮೆಟ್ಟಿಲುಗಳ ಮಹತ್ವ ತಿಳಿಯಿರಿ

Friday, December 8, 2023

ಸಾಂಕೇತಿಕ ಚಿತ್ರಗಳು

Special Train: ಹುಬ್ಬಳ್ಳಿಯಿಂದ ಶಬರಿಮಲೆಗೆ 2 ವಿಶೇಷ ರೈಲುಗಳ ಸಂಚಾರ; ಕರ್ನಾಟಕದ ಯಾವೆಲ್ಲಾ ನಗರಗಳಿಂದ ಶಬರಿಮಲೆಗೆ ರೈಲು ಸಂಪರ್ಕವಿದೆ ಗಮನಿಸಿ

Tuesday, November 28, 2023

ಮಂಡಲ ಪೂಜೆ, ಮಕರ ಜ್ಯೋತಿ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಇಂದು (ನ.16) ತೆರೆಯಲಾಗಿದೆ. ತಂತ್ರಿ ಕಂದರಾರು ಮಹೇಶ್ ಮೋಹನರು ಅವರ ನೇತೃತ್ವದಲ್ಲಿ ಅಯ್ಯಪ್ಪ ದೇವರ ಗರ್ಭಗುಡಿಯನ್ನು ತೆರೆಯಲಾಯಿತು.

Sabarimala Pilgrimage: ಶಬರಿಮಲೆ ಯಾತ್ರೆ 2023ಕ್ಕೆ ಚಾಲನೆ, ಅಯ್ಯಪ್ಪ ದೇವಸ್ಥಾನದಲ್ಲಿ 41 ದಿನಗಳ ಮಂಡಲ ಪೂಜೆ ಶುಕ್ರವಾರದಿಂದ ಶುರು

Thursday, November 16, 2023

ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಕ್ಷೇತ್ರದಲ್ಲಿ ಕಾಣ ಸಿಕ್ಕಿದ ಹೊಸ ಮೊಸಳೆಯ ಫೋಟೋ ಮತ್ತು ಇನ್ನೊಂದು ಚಿತ್ರದಲ್ಲಿ ದೇವಸ್ಥಾನ.

Kasaragod News: ಬಬಿಯಾ ನಿಧನದ 13 ತಿಂಗಳ ಬಳಿಕ ಅನಂತಪುರ ದೇವಸ್ಥಾನದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ!

Saturday, November 11, 2023

ಶಬರಿಮಲೆ ಅಯ್ಯಪ್ಪಸ್ವಾಮಿ ಕ್ಷೇತ್ರ

Sabarimala Ayyappa temple: ತುಲಾ ತಿಂಗಳ ಪೂಜೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಓಪನ್, 5 ದಿನ ಪೂಜೆ ಮತ್ತು ಇತರೆ ಕಾರ್ಯಕ್ರಮ ವಿವರ

Tuesday, October 17, 2023

ಕೇರಳದ ತ್ರಿಕ್ಕಾಕ್ಕರ ವಾಮನಮೂರ್ತಿ ದೇವಸ್ಥಾನ

ಭಾರತದ ಪ್ರಮುಖ ವಾಮನಮೂರ್ತಿ ದೇವಾಲಯಗಳಿವು; ಕೇರಳದ ತ್ರಿಕ್ಕಾಕ್ಕರ, ತಮಿಳುನಾಡಿನ ಉಲಗಳಂತ ದೇಗುಲಗಳ ಪರಿಚಯ

Monday, September 25, 2023

ಕೊಲ್ಲಂನ ಮುತ್ತುಪಿಲಕಾಡು ದೇವಾಲಯದಲ್ಲಿ ಕೇಸರಿ ಧ್ವಜ ಬಳಕೆಗೆ ಅನುಮತಿ ನಿರಾಕರಿಸಿದ ಕೇರಳ ಹೈಕೋರ್ಟ್. (ಸಾಂಕೇತಿಕ ಚಿತ್ರ)

ಮುತ್ತುಪಿಲಕಾಡು ದೇವಾಲಯದಲ್ಲಿ ಕೇಸರಿ ಧ್ವಜ ಬಳಕೆಗೆ ಅನುಮತಿ ನಿರಾಕರಿಸಿದ ಕೇರಳ ಹೈಕೋರ್ಟ್

Thursday, September 14, 2023