temples-in-kerala News, temples-in-kerala News in kannada, temples-in-kerala ಕನ್ನಡದಲ್ಲಿ ಸುದ್ದಿ, temples-in-kerala Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Temples in Kerala

Temples in Kerala

ಓವರ್‌ವ್ಯೂ

ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾರ್ಗ ಬದಲಾವಣೆ; 18 ಮೆಟ್ಟಿಲು ಹತ್ತಿ ನೇರ ದರ್ಶನಕ್ಕೆ ಅವಕಾಶ (PTI)

ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನದ ಮಾರ್ಗ ಬದಲಾವಣೆ; 18 ಮೆಟ್ಟಿಲು ಹತ್ತಿ ನೇರ ದರ್ಶನಕ್ಕೆ ಅವಕಾಶ

Tuesday, March 11, 2025

Nagaraja Temple: ಕೇರಳದ ಹರಿಪಾದ್ ನಲ್ಲಿರುವ ನಾಗರಾಜ ದೇವಾಲಯಕ್ಕೆ ಭೇಟಿ ನೀಡಿದರೆ ಸಂತಾನ ಪ್ರಾಪ್ತಿಯಾಗುತ್ತೆ ಎಂಬುದು ಭಕ್ತರ ನಂಬಿಕೆಯಾಗಿದೆ. ದೇವಾಲಯದ ಮಹಿಮೆಯನ್ನು ತಿಳಿಯೋಣ.

ಸಂತಾನ ಪ್ರಾಪ್ತಿ ಜೊತೆಗೆ ಸರ್ಪದೋಷ ನಿವಾರಣೆಯಾಗುವ ನಂಬಿಕೆ; ಕೇರಳದ ಹರಿಪಾದ್ ನಲ್ಲಿರುವ ನಾಗರಾಜ ದೇವಾಲಯದ ಮಹಿಮೆ ತಿಳಿಯಿರಿ

Sunday, February 16, 2025

ಕೇರಳದ ಚರ್ಚ್‌ಗೆ ಸೇರಿದ ಜಮೀನಲ್ಲಿ ಕಾಣಸಿಕ್ಕಿದವು ದೇಗುಲದ ಅವಶೇಷ ಪತ್ತೆಯಾಗಿದೆ. ದೇವಸ್ಥಾನದ ಇತಿಹಾಸ ತಿಳಿಯಲು ದೇವಪ್ರಶ್ನೆಯ ಮೊರೆ ಹೋಗಲಾಗಿದೆ.

ಕೇರಳದ ಚರ್ಚ್‌ಗೆ ಸೇರಿದ ಜಮೀನಲ್ಲಿ ಕಾಣಸಿಕ್ಕಿದವು ದೇಗುಲದ ಅವಶೇಷ, ದೇವಪ್ರಶ್ನೆಯಲ್ಲಿ ಕಂಡುಬಂತು ವಿಶೇಷ ಇತಿಹಾಸ

Saturday, February 15, 2025

ಕೇರಳ: ಕೋಯಿಕೋಡ್‌ನ ದೇವಾಲಯದ ಉತ್ಸವದ ವೇಳೆ ದುರಂತ; ಆನೆಗಳು ಓಡಾಡಿ ಮೂವರು ಸಾವು

ಕೇರಳ: ಕೋಯಿಕೋಡ್‌ನ ದೇವಾಲಯದ ಉತ್ಸವದ ವೇಳೆ ದುರಂತ; ಆನೆಗಳು ಓಡಾಡಿ ಮೂವರು ಸಾವು, 36 ಜನರಿಗೆ ಗಾಯ

Friday, February 14, 2025

ತಿರುವನಂತಪುರ ಅನಂತಪದ್ಮನಾಭ ದೇಗುಲದ ಮುಖ್ಯ ಅರ್ಚಕರಾಗಿ ಬೆಳ್ತಂಗಡಿಯ ಸತ್ಯನಾರಾಯಣ ನೇಮಕವಾಗಿದ್ಧಾರೆ.

ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದ ಮಹಾಪ್ರಧಾನ ಅರ್ಚಕರಾಗಿ ಬೆಳ್ತಂಗಡಿ ಮೂಲದ ಸತ್ಯನಾರಾಯಣ ನೇಮಕ

Friday, January 31, 2025

ಪುರಾತನ ಆದೂರು ಶ್ರೀ ಭಗವತೀ ದೈವಸ್ಥಾನದಲ್ಲಿ 351 ವರ್ಷಗಳ ಬಳಿಕ ಪೆರುಂಕಳಿಯಾಟ ನಡೆಯಿತು. ಇದು ತುಳು- ಮಲಯಾಳಂ ಸಂಸ್ಕೃತಿ ಸಮ್ಮಿಲನವಾಗಿ ಕಂಡುಬಂದಿದೆ.

Perumkaliyattam 2025: 351 ವರ್ಷಗಳ ಬಳಿಕ ಪೆರುಂಕಳಿಯಾಟ; ಇದು ತುಳು- ಮಲಯಾಳಂ ಸಂಸ್ಕೃತಿ ಸಮ್ಮಿಲನ

Friday, January 24, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

ಪಾಕಿಸ್ತಾನದ ಕಟಾಸ್ರಾಜ್ ದೇವಾಲಯ
ಪಾಕಿಸ್ತಾನದ ಕಟಾಸ್‌ನಲ್ಲಿ ಮಹಾಭಾರತ ಕಾಲದ ಕಟಾಸ್‌ರಾಜ್ ಮಹಾದೇವನ ಪ್ರಸಿದ್ಧ ದೇವಾಲಯವಿದೆ. ಸತಿಯ ಆತ್ಮಾಹುತಿ ನಂತರ, ಶಿವನು ಇಲ್ಲಿ ಕಣ್ಣೀರು ಸುರಿಸಿದನೆಂದು ಹೇಳಲಾಗುತ್ತದೆ. ಇದಲ್ಲದೆ, ಪುರಾಣಗಳ ಪ್ರಕಾರ, ಪಾಂಡವರು ಈ ಪ್ರದೇಶದಲ್ಲಿ ವನವಾಸದಲ್ಲಿ ತಮ್ಮ ಸಮಯವನ್ನು ಕಳೆದಿದ್ದರು. ಇಲ್ಲಿರುವ ಏಳು ದೇವಾಲಯಗಳನ್ನು ಪಾಂಡವರು ನಿರ್ಮಿಸಿದ್ದಾರೆಂದು ಹೇಳಲಾಗುತ್ತದೆ. ಇಲ್ಲಿ ಒಂದು ಕೊಳವೂ ಇದೆ. ಈ ಕೊಳವು ಶಿವನ ಕಣ್ಣೀರಿನಿಂದ ರೂಪುಗೊಂಡಿತು ಎಂಬ ಜನಪ್ರಿಯ ಕಥೆಯಿದೆ.

Shiva Temple: ಮುಸ್ಲಿಂ ದೇಶಗಳಲ್ಲೂ ಇದೆ ಸಾವಿರಾರು ವರ್ಷಗಳಷ್ಟು ಹಳೆಯದಾದ ಪ್ರಾಚೀನ ಶಿವ ದೇವಾಲಯಗಳು

Feb 25, 2025 03:36 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕೇರಳದ ಮಲಪ್ಪುರಂ ಜಾತ್ರೆ ವೇಳೆ ಅನಾಹುತ; ವ್ಯಕ್ತಿಯನ್ನ ಸೊಂಡಿಲಿನಿಂದ ಎತ್ತಿ ಎಸೆದ ಆನೆಯ ವಿಡಿಯೋ ವೈರಲ್ ಆಗಿದೆ.

Elephant Attack: ಕೇರಳದ ಮಲಪ್ಪುರಂ ಜಾತ್ರೆ ವೇಳೆ ಅನಾಹುತ; ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ- ವೈರಲ್ ವಿಡಿಯೋ

Jan 10, 2025 11:45 AM

ತಾಜಾ ವೆಬ್‌ಸ್ಟೋರಿ