ಕನ್ನಡ ಸುದ್ದಿ  /  ವಿಷಯ  /  temples in tamil nadu

Latest temples in tamil nadu Photos

ಮೇಲ್‌ಮರವತ್ತೂರು ಆದಿಶಕ್ತಿ ಪೀಠಕ್ಕೆ ಸಿದ್ಧರ ಪೀಠ ಅಥವಾ ಸಿದ್ಧರ ಪೀಡಂ ಎಂದೂ ಕರೆಯುತ್ತಾರೆ. ಆ ದೇವಾಲಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ.  ಈ ದೇವಾಲಯವು ಬೆಂಗಳೂರಿನಿಂದ 304 ಕಿಲೋಮೀಟರ್‌ ದೂರದಲ್ಲಿದೆ. ಇಲ್ಲಿನ ಆದಿಪರಾಶಕ್ತಿಗೆ ಮಾಲೆ ಧರಿಸಿ, ದೇವಿ ಸನ್ನಿಧಾನಕ್ಕೆ ಭೇಟಿ ನೀಡುವುದರಿಂದ ಸಕಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಈ ದೇವಸ್ಥಾನ ಇತಿಹಾಸ ಹಾಗೂ ಇಲ್ಲಿನ ಪವಾಡಗಳ ಬಗ್ಗೆ ತಿಳಿಯಿರಿ.

ಮೇಲ್‌ಮರವತ್ತೂರು ಓಂಶಕ್ತಿ ಪೀಠಕ್ಕಿದೆ 2 ಸಾವಿರ ವರ್ಷಗಳ ಇತಿಹಾಸ; ಆದಿಪರಾಶಕ್ತಿ ಇಲ್ಲಿ ನೆಲೆಯಾದ ಅಚ್ಚರಿಯ ಕಥೆಯಿದು

Saturday, January 27, 2024

ಶ್ರೀರಂಗಂ ರಂಗನಾಥ ದೇವಾಲಯವು 7 ಸುತ್ತಿನ ಪ್ರಹಾರಗಳು, 21 ಅದ್ಭುತ ಗೋಪುರಗಳು, 39 ಭವ್ಯವಾದ ಮಂಟಗಳನ್ನು ಹೊಂದಿದೆ. ಭಾರತದ ಅತ್ಯಂತ ಪ್ರಸಿದ್ಧ ರಾಜಗೋಪುರ ಹೊಂದಿರುವ ದೇವಾಲಯವೂ ಇದಾಗಿದೆ.

ತಮಿಳುನಾಡಿನ ಶ್ರೀರಂಗಂ ರಂಗನಾಥ ದೇವಾಲಯದ ಕುತೂಹಲಕಾರಿ ಸಂಗತಿಗಳಿವು

Sunday, January 21, 2024

ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡು: ಮೀನಾಕ್ಷಿ ಅಮ್ಮನ ದೇವಾಲಯ ತಮಿಳುನಾಡಿನಲ್ಲಿರುವ ಪುರಾತನ ಹಿಂದೂ ದೇವಾಲಯ. ಮದುರೈ ಪಟ್ಟಣದಲ್ಲಿರುವ ಈ ದೇಗುಲಕ್ಕೆ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ. ಮೀನಾಕ್ಷಿ ದೇವಿ ಹಾಗೂ ಸುಂದರೇಶ್ವರ ಅಂದರೆ ಶಿವನು ಇಲ್ಲಿ ನೆಲೆಯಾಗಿದ್ದಾರೆ. ಸುಂದರ ವಾಸ್ತುಶಿಲ್ಪಗಳನ್ನು ಹೊಂದಿರುವ ಈ ದೇವಾಲಯವನ್ನು ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು.

Indian Temples: ಭಕ್ತಿ, ಭಾವ ಮಾತ್ರವಲ್ಲ, ಕಣ್ಮನ ಸೆಳೆವ ವಾಸ್ತುಶಿಲ್ಪದ ಕಾರಣದಿಂದಲೂ ಹೆಸರು ಗಳಿಸಿರುವ ಭಾರತದ 10 ಸುಂದರ ದೇವಾಲಯಗಳಿವು

Thursday, November 30, 2023

ಆಂಧ್ರ ಪ್ರದೇಶದ ತಿರುಮಲದಲ್ಲಿರುವ ತಿರುಪತಿ ತಿಮ್ಮಪ್ಪನ ದೇವಾಲಯವು ಎರಡನೇ ಸ್ಥಾನದಲ್ಲಿದೆ.

Most Visited Temples In 2022: ಈ ವರ್ಷ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ ದೇವಸ್ಥಾನಗಳಿವು

Saturday, December 31, 2022