ಕನ್ನಡ ಸುದ್ದಿ  /  ವಿಷಯ  /  Temples in Tamil Nadu

Temples in Tamil Nadu

ಓವರ್‌ವ್ಯೂ

ಚೈತ್ರ ಪೂರ್ಣಿಮೆಯಂದು ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಧುರೆಯಲ್ಲಿನ ಮೀನಾಕ್ಷಿ ದೇಗುಲದಲ್ಲಿಂದು ವಿಶೇಷ ಪೂಜೆ; ಇಂದ್ರನಿಗೆ ಗುರುಶಾಪದಿಂದ ಮುಕ್ತಿ ನೀಡಿದ ಶಿವಲಿಂಗ ಇರುವ ಸ್ಥಳವಿದು

Tuesday, April 23, 2024

ಭಾರತದ ಧನ್ವಂತರಿ ದೇವಾಲಯಗಳು

Dhanwanthari Temple: ಆಯುರ್ವೇದದ ಹರಿಕಾರ, ಮಹಾವಿಷ್ಣುವಿನ ಅವತಾರ ಧನ್ವಂತರಿಗೆ ಮುಡಿಪಾದ ದೇವಾಲಯಗಳಿವು; ಗಿಡಮೂಲಿಕೆಗಳೇ ಇಲ್ಲಿ ಪ್ರಸಾದ

Wednesday, April 17, 2024

ಭಾರತದಲ್ಲಿರುವ ಪ್ರಮುಖ ಸರಸ್ವತಿ ದೇವಾಲಯಗಳು

Saraswati Temple: ಕರ್ನಾಟಕದ ಶಾರದಾ ಪೀಠವೂ ಸೇರಿದಂತೆ ಭಾರತದಲ್ಲಿ ಸರಸ್ವತಿಗೆ ಮುಡುಪಾಗಿರುವ ಖ್ಯಾತ ದೇವಾಲಯಗಳಿವು

Tuesday, April 2, 2024

ಭಾರತದಲ್ಲಿರು ಬ್ರಹ್ಮನ ದೇವಸ್ಥಾನಗಳು

Brahma Temple: ಭಾರತದ ಖ್ಯಾತ ಬ್ರಹ್ಮನ ದೇವಸ್ಥಾನಗಳಿವು; ಭೂಲೋಕದಲ್ಲಿ ನಿನಗೆ ಪೂಜೆ ಇಲ್ಲದಿರಲಿ ಎಂದು ಸೃಷ್ಟಿಕರ್ತನನ್ನು ಶಪಿಸಿದ್ದು ಯಾರು?

Monday, April 1, 2024

ಶ್ರೀ ಗರ್ಭರಾಕ್ಷಾಂಬಿಗೈ ದೇವಾಲಯ (twitter/@AnuSatheesh5)

ಶ್ರೀ ಗರ್ಭರಕ್ಷಾಂಬಿಗೈ ಅಮ್ಮನ ದೇವಸ್ಥಾನ: ಬಂಜೆತನ ನಿವಾರಿಸಿ ಆರೋಗ್ಯಕರ ಮಗುವನ್ನು ಕರುಣಿಸುವ ಈ ದೇವಾಲಯದ ಬಗ್ಗೆ ಇಲ್ಲಿದೆ ಮಾಹಿತಿ

Friday, March 15, 2024

ತಾಜಾ ಫೋಟೊಗಳು

<p>ಮೇಲ್‌ಮರವತ್ತೂರು ಆದಿಶಕ್ತಿ ಪೀಠಕ್ಕೆ ಸಿದ್ಧರ ಪೀಠ ಅಥವಾ ಸಿದ್ಧರ ಪೀಡಂ ಎಂದೂ ಕರೆಯುತ್ತಾರೆ. ಆ ದೇವಾಲಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. &nbsp;ಈ ದೇವಾಲಯವು ಬೆಂಗಳೂರಿನಿಂದ 304 ಕಿಲೋಮೀಟರ್‌ ದೂರದಲ್ಲಿದೆ. ಇಲ್ಲಿನ ಆದಿಪರಾಶಕ್ತಿಗೆ ಮಾಲೆ ಧರಿಸಿ, ದೇವಿ ಸನ್ನಿಧಾನಕ್ಕೆ ಭೇಟಿ ನೀಡುವುದರಿಂದ ಸಕಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಈ ದೇವಸ್ಥಾನ ಇತಿಹಾಸ ಹಾಗೂ ಇಲ್ಲಿನ ಪವಾಡಗಳ ಬಗ್ಗೆ ತಿಳಿಯಿರಿ.</p>

ಮೇಲ್‌ಮರವತ್ತೂರು ಓಂಶಕ್ತಿ ಪೀಠಕ್ಕಿದೆ 2 ಸಾವಿರ ವರ್ಷಗಳ ಇತಿಹಾಸ; ಆದಿಪರಾಶಕ್ತಿ ಇಲ್ಲಿ ನೆಲೆಯಾದ ಅಚ್ಚರಿಯ ಕಥೆಯಿದು

Jan 27, 2024 05:30 AM

ತಾಜಾ ವೆಬ್‌ಸ್ಟೋರಿ