ಫ್ರೆಂಚ್ ಓಪನ್ 2025: ದಿನಾಂಕ, ಸಮಯ, ಸ್ಟಾರ್ ಆಟಗಾರರು ಹಾಗೂ ನೇರಪ್ರಸಾರ ವಿವರ
French Open 2025: ಮಣ್ಣಿನ ಕೋರ್ಟ್‌ನಲ್ಲಿ ನಡೆಯುವ ವಿಶ್ವದ ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಟೂರ್ನಿ ಫ್ರೆಂಚ್ ಓಪನ್. ಈ ಬಾರಿ ಮೇ 25ರಂದು ಆರಂಭವಾಗಿದ್ದು, ಜೂನ್ 8ರಂದು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ.
ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ ಮತ್ತೊಂದು ಸಾಧನೆ; ಈ ವಿಶ್ವದಾಖಲೆ ನಿರ್ಮಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ
ಮಿಯಾಮಿ ಓಪನ್: ಇಟಲಿಯ ಲೊರೆಂಜೊ ಮುಸೆಟ್ಟಿ ಮಣಿಸಿ 2016ರ ನಂತರ ಕ್ವಾರ್ಟರ್ ಫೈನಲ್ ತಲುಪಿದ ನೊವಾಕ್ ಜೊಕೊವಿಕ್
ಉದ್ದೀಪನ ಮದ್ದು ಸೇವನೆ ಕಾರಣ ಯಾನಿಕ್ ಸಿನ್ನರ್ ನಿಷೇಧ; ಜೆಸ್ಸಿಕಾ ಪೆಗುಲಾ, ಕೊಕೊ ಗೌಫ್, ಅರಿನಾ ಸಬಲೆಂಕಾ ವಿಭಿನ್ನ ಹೇಳಿಕೆ
ಕಾರ್ಲೋಸ್ ಅಲ್ಕರಾಜ್ ಐತಿಹಾಸಿಕ ಸಾಧನೆ; ಮೊದಲ ಒಳಾಂಗಣ ಕಿರೀಟಕ್ಕೆ ಮುತ್ತಿಕ್ಕಿದ ಸ್ಪೇನ್ ಆಟಗಾರ