tumakuru News, tumakuru News in kannada, tumakuru ಕನ್ನಡದಲ್ಲಿ ಸುದ್ದಿ, tumakuru Kannada News – HT Kannada

Latest tumakuru News

ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ; ಪೂಜೆ ಸಲ್ಲಿಸಿದ ಗೃಹ ಸಚಿವ ಜಿ ಪರಮೇಶ್ವರ್

ತುಮಕೂರು: ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ; ಪೂಜೆ ಸಲ್ಲಿಸಿದ ಗೃಹ ಸಚಿವ ಜಿ ಪರಮೇಶ್ವರ್

Wednesday, February 5, 2025

ಮೀನು ಪ್ರಿಯರ ನೆಚ್ಚಿನ ಆಯ್ಕೆ ತುಮಕೂರಿನ ಮತ್ಸ್ಯದರ್ಶಿನಿ; ಇಲ್ಲಿ ಸಿಗುತ್ತೆ ರುಚಿಯಾದ ಸಮುದ್ರಾಹಾರ

ತುಮಕೂರಿನಲ್ಲಿ ಮೀನು ಪ್ರಿಯರ ನೆಚ್ಚಿನ ಆಯ್ಕೆ ‘ಮತ್ಸ್ಯದರ್ಶಿನಿ’; ಇಲ್ಲಿ ಸಿಗುತ್ತೆ ಶುಚಿ-ರುಚಿಯಾದ ಸಮುದ್ರಾಹಾರ

Wednesday, February 5, 2025

ಶಿರಾ ತಾಲೂಕು ಕೊಲೆ ಮತ್ತು ರೇಪ್ ಕೇಸ್‌: ಮಹಿಳೆಯ ಶವದೊಂದಿಗೆ ಸಂಭೋಗ ಅತ್ಯಾಚಾರ ಅಪರಾಧ ಅಂತ ಐಪಿಸಿ ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ಮಹಿಳೆಯ ಶವದೊಂದಿಗೆ ಸಂಭೋಗ ಅತ್ಯಾಚಾರ ಅಪರಾಧ ಅಂತ ಐಪಿಸಿ ಪರಿಗಣಿಸಿಲ್ಲ ಎಂದ ಸುಪ್ರೀಂ ಕೋರ್ಟ್‌; ಶಿರಾ ತಾಲೂಕು ಕೊಲೆ ಮತ್ತು ರೇಪ್ ಕೇಸ್‌

Wednesday, February 5, 2025

ತುಮಕೂರು: ಕುತೂಹಲ ಮೂಡಿಸಿದ್ದ ಹಾಲು ಒಕ್ಕೂಟದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ತುಮುಲ್‌ಗೆ ಶಾಸಕ ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತುಮುಲ್‌ನ ನೂತನ ಅಧ್ಯಕ್ಷ ಹೆಚ್.ವಿ. ವೆಂಕಟೇಶ್ ಅವರು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ತೆರಳಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಸಚಿವರು ಸಹ ನೂತನ ಅಧ್ಯಕ್ಷ ವೆಂಕಟೇಶ್‌ಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಇದ್ದರು.

ತುಮಕೂರು: ಕುತೂಹಲ ಮೂಡಿಸಿದ್ದ ಹಾಲು ಒಕ್ಕೂಟದ ಚುನಾವಣೆ; ತುಮುಲ್‌ಗೆ ಶಾಸಕ ವೆಂಕಟೇಶ್ ಅಧ್ಯಕ್ಷ

Thursday, January 23, 2025

ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ (File photo)

ತುಮಕೂರು: ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ

Friday, January 10, 2025

Vaikunta Ekadashi: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸರತಿ ಸಾಲಿನಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆದ ಭಕ್ತರು

Vaikunta Ekadashi 2025: ತುಮಕೂರಿನಲ್ಲಿ ಸಂಭ್ರಮದ ವೈಕುಂಠ ಏಕಾದಶಿ; ಸರತಿ ಸಾಲಿನಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆದ ಭಕ್ತರು

Friday, January 10, 2025

ಕುಣಿಗಲ್ ತಾಲೂಕು ಆಲ್ಕೆರೆ ಹೊಸಹಳ್ಳಿ ಗ್ರಾಮದಲ್ಲಿ ಅಕಾಲ ಮೃತ್ಯು ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿ ಹೊರಬೀಡು ಆಚರಣೆ ನಡೆಯಿತು.

ತುಮಕೂರು: ಆಲ್ಕೆರೆ ಹೊಸಹಳ್ಳಿ ಗ್ರಾಮದಲ್ಲಿ 6 ದಶಕದ ಬಳಿಕ ಹೊರಬೀಡು ಆಚರಣೆ; ಅಕಾಲ ಮೃತ್ಯು ತಡೆಗಾಗಿ ದೇವರಿಗೆ ವಿಶೇಷ ಪೂಜೆ

Friday, January 10, 2025

ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಬೆಂಬಲಿಗರು ಗೆಲುವು ಕಂಡಿದ್ದಾರೆ.

Tumul Election 2025: ತುಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ; ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟ

Thursday, January 9, 2025

ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ರಾಸಲೀಲೆ

ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ಕಚೇರಿಯಲ್ಲಿ ರಾಸಲೀಲೆ; ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ DYSP ರಾಮಚಂದ್ರಪ್ಪ

Friday, January 3, 2025

ತುಮಕೂರು ತಾಲೂಕು ಪೆಮ್ಮನಹಳ್ಳಿ ಗ್ರಾಮದಲ್ಲಿ  6ನೇ ತರಗತಿಯ ಬಾಲಕಿ ಮೊನಿಷಾ ತನ್ನ ತಂದೆಯ ಅಂತ್ಯ ಸಂಸ್ಕಾರವನ್ನು ತಾನೇ ನೆರವೇರಿಸಿದ ಮನಕಲಕುವ ಘಟನೆ ಗಮನಸೆಳೆದಿದೆ.

ತುಮಕೂರು: ನೆರವಿಗೆ ಬಾರದ ಬಂಧುಗಳು; ತಂದೆಯ ಅಂತ್ಯ ಸಂಸ್ಕಾರ ನೆರೆವೇರಿಸಿದ 6ನೇ ತರಗತಿಯ ಬಾಲಕಿ, ಮನಕಲಕಿದ ಘಟನೆ

Friday, January 3, 2025

ಕ್ರಿಸ್ಮಸ್ ಹಬ್ಬ: ಗುಬ್ಬಿಯಲ್ಲಿರುವ ಶತಮಾನದ ಇತಿಹಾಸವಿರುವ ಪುರಾತನ ಹಳೆಯ ವಿಲಿಯಂ ಆರ್ಥರ್‌ ಸ್ಮಾರಕ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ, ಸಡಗರ ಕಂಡುಬಂದಿದೆ.

Merry Christmas: ಗುಬ್ಬಿ ಪಟ್ಟಣದಲ್ಲಿದೆ ಶತಮಾನದ ಇತಿಹಾಸವಿರುವ ವಿಲಿಯಂ ಅರ್ಥರ್ ಸ್ಮಾರಕ ಚರ್ಚ್, ಅಲ್ಲೀಗ ಕ್ರಿಸ್‌ಮಸ್‌ ಸಂಭ್ರಮ

Wednesday, December 25, 2024

ಮುದ್ದೆ-ಹುಳಿಸೊಪ್ಪು ಸಾಂಬಾರ್ ಸೂಪರ್, ಸಾಲಿನಲ್ಲಿ ನಿಂತು ಮುದ್ದೆ ಸವಿದ ಜನ; ಪುರದ ಮಠದ ಮುದ್ದೆ ಜಾತ್ರೆಗೆ ಭಕ್ತರ ದಂಡು

ಮುದ್ದೆ-ಹುಳಿಸೊಪ್ಪು ಸಾಂಬಾರ್ ಸೂಪರ್, ಸಾಲಿನಲ್ಲಿ ನಿಂತು ಮುದ್ದೆ ಸವಿದ ಜನ; ಪುರದ ಮಠದ ಮುದ್ದೆ ಜಾತ್ರೆಗೆ ಭಕ್ತರ ದಂಡು

Monday, December 16, 2024

ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

ಕೃಷಿ ಹೊಂಡಕ್ಕೆ ಸೋಡಿಯಂ ಹಾಕಿ ಸ್ಫೋಟ; ಬಿಗ್​ ಬಾಸ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮಧುಗಿರಿಯಲ್ಲಿ ಬಂಧನ

Thursday, December 12, 2024

ತುಮಕೂರಿನ ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ

ತುಮಕೂರಿನಲ್ಲಿ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆ; ಎಂಜಿ ಸ್ಟೇಡಿಯಂನಲ್ಲಿ ಡಿ.12ರಿಂದ 4 ದಿನ ಕಾರ್ಯಕ್ರಮ

Monday, December 9, 2024

ತುಮಕೂರು ಶಿರಾ ಸಮೀಪ ಭೀಕರ ರಸ್ತೆ ಅಪಘಾತಕ್ಕೆ ಮೂವರು ಮಹಿಳೆಯರ ದುರ್ಮರಣವಾಗಿದ್ದು, 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tumakuru Bus Accident: ತುಮಕೂರು ಶಿರಾ ಸಮೀಪ ಭೀಕರ ರಸ್ತೆ ಅಪಘಾತಕ್ಕೆ ಮೂವರು ಮಹಿಳೆಯರ ದುರ್ಮರಣ, 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Monday, December 2, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ (Meta AI representational photo)

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

Friday, November 29, 2024

ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತವಾಗಿದೆ ಹೊಸೂರು ಏರ್ಪೋರ್ಟ್‌ಗೆ ಠಕ್ಕರ್‌ ನೀಡಲು ಕರ್ನಾಟಕ ಸರ್ಕಾರ ಸಿದ್ದತೆ ನಡೆಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತ: ಹೊಸೂರು ಏರ್ಪೋರ್ಟ್‌ಗೆ ಠಕ್ಕರ್‌ ನೀಡಲು ಸಿದ್ದತೆ

Thursday, November 21, 2024

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು ಎಂದು ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಅನಿವಾರ್ಯವಾಗಿತ್ತು; ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ್

Tuesday, November 19, 2024

ವೈದ್ಯ ಲೋಕದ ವಿಸ್ಮಯ: ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು ಸುರಕ್ಷಿತ. 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡದ ಕೆಲಸ ಈಗ ಪ್ರಶಂಸೆಗೆ ಒಳಗಾಗಿದೆ. (ಸಾಂಕೇತಿಕ ಚಿತ್ರ)

ವೈದ್ಯ ಲೋಕ ವಿಸ್ಮಯ, ಆರು ತಿಂಗಳಿಗೇ ಹುಟ್ಟಿದ ಅವಳಿ ಮಕ್ಕಳು, 500 ಗ್ರಾಂ ತೂಕದ ಶಿಶುಗಳ ಪ್ರಾಣ ಉಳಿಸಿದ ಬೆಂಗಳೂರು ವೈದ್ಯರ ತಂಡ

Saturday, November 9, 2024