twitter News, twitter News in kannada, twitter ಕನ್ನಡದಲ್ಲಿ ಸುದ್ದಿ, twitter Kannada News – HT Kannada

Latest twitter Photos

<p>ಹತ್ತಿರದ ಸಂಬಂಧಿಕರು ಅಂದಾಕ್ಷಣ ಸ್ವಲ್ಪ ಸಲಿಗೆ ಜಾಸ್ತಿ ಇರತ್ತೆ. ಕಷ್ಟ ಬಂದಾಗ ಸ್ನೇಹಿತರು ಅಥವಾ ಸಂಬಂಧಿಕರ ಸಹಾಯ ಕೇಳ್ತೀವಿ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ತಾರೆ. ಪದೇ ಪದೇ ನಾನಾ ಕಾರಣ ಹೇಳಿ ದುಡ್ಡು ಇಸ್ಕೊಳ್ತಾರೆ, ಆದರೆ ಪಡೆದ ಹಣ ವಾಪಾಸ್​ ಕೊಡಲ್ಲ.&nbsp;</p>

Money Tricks: ಸಂಬಂಧಿಕರು ಹಣ ಕೇಳದಂತೆ ವ್ಯಕ್ತಿಯ ಮಾಸ್ಟರ್​ ಪ್ಲಾನ್​; ನಾವೂ ಇದೇ ಟ್ರಿಕ್ಸ್ ಫಾಲೋ ಮಾಡ್ತೀವಿ ಅಂಕಲ್​ ಅಂದ್ರು ನೆಟಿಜನ್ಸ್

Sunday, May 28, 2023

Koo : ಕೂ ಮೇಡ್‌ ಇನ್‌ ಇಂಡಿಯಾ ಅಪ್ಲಿಕೇಶನ್.‌ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಭಾರತೀಯ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಸೇವೆ ಇದಾಗಿದೆ. ಟ್ವಿಟರ್‌ ಬಳಸಿದಂತೆಯೇ ಇದನ್ನು ಕೂಡಾ ಬಳಸಬಹುದು.

Twitter alternatives: ಟ್ವಿಟರ್‌ಗೆ ಪರ್ಯಾಯವಾಗಿ ಬಳಸಬಹುದಾದ ಅಪ್ಲಿಕೇಶನ್‌ಗಳಿವು

Wednesday, November 9, 2022

Twitter Content Moderation Council: ಇದರೊಂದಿಗೆ ಟ್ವಿಟ್ಟರ್‌ನಲ್ಲಿ ಕಂಟೆಂಟ್‌ ಪರಿಷ್ಕರಣ ಕೌನ್ಸಿಲ್‌ ಸ್ಥಾಪಿಸಲು ಎಲಾನ್‌ ಮಸ್ಕ್‌ ಮುಂದಾಗಿದ್ದಾರೆ. ಕಂಟೆಂಟ್‌ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಈ ಕೌನ್ಸಿಲ್‌ ಪ್ರಮುಖ ಪಾತ್ರ ವಹಿಸಲಿದೆ.

Twitter News: ಟ್ವಿಟ್ಟರ್‌ನಲ್ಲಿ ಎಲಾನ್‌ ಮಸ್ಕ್‌ ತಂದ ಬದಲಾವಣೆಗಳು, ಹೆಂಗಿದ್ದ ಹೆಂಗಾಯ್ತು ಗೊತ್ತಾ?

Saturday, November 5, 2022

2006ರಲ್ಲಿ ಆರಂಭಗೊಂಡ ಟ್ವಿಟ್ಟರ್‌, ಅತೀ ಶೀಘ್ರದಲ್ಲೇ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿತು. ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ ಇದನ್ನು ಎಸ್‌ಎಂಎಸ್‌ ಆಧಾರಿತ ಸಂವಹನ ವೇದಿಕೆಯನ್ನಾಗಿ ಪ್ರಾರಂಭ ಮಾಡಿದ್ದರು. ಟ್ವಿಟರ್  ಮೊದಲು twttr ಹೆಸರಿನಲ್ಲಿ ಆರಂಭಗೊಂಡಿತ್ತು. ಬಳಿಕ ಸಾಫ್ಟ್‌ವೇರ್ ಡೆವಲಪರ್ ನೋಹ್ ಗ್ಲಾಸ್ ಅವರು ಅದನ್ನು ಟ್ವಿಟ್ಟರ್ ಆಗಿ ಬದಲಾವಣೆ ಮಾಡಿದರು. (ಸಂಗ್ರಹ ಚಿತ್ರ)

History of Twitter: ಇಲ್ಲಿದೆ ಟ್ವಿಟ್ಟರ್‌ ಸಂಕ್ಷಿಪ್ತ ಇತಿಹಾಸ: ಮೊದಲ ಪ್ರಯತ್ನದಲ್ಲೇ ಬೀರಿತ್ತು ಮಂದಹಾಸ

Monday, October 31, 2022

ಟ್ವಿಟ್ಟರ್‌ ಈಗ ವಿವೇಕಯುತ ವ್ಯಕ್ತಿಯ ಕೈಯಲ್ಲಿದೆ ಎಂಬುದನ್ನು ತಿಳಿದು ಸಂತಸವಾಯಿತು. ಟ್ವಿಟ್ಟರ್‌ ಮುನ್ನಡೆಸುತ್ತಿದ್ದ ಎಡಪಂಥೀಯ ಹುಚ್ಚರು, ಅಮೆರಿಕವನ್ನು ದ್ವೇಷಿಸುತ್ತಿದ್ದರು. ಆದರೆ ಎಲಾನ್‌ ಮಸ್ಕ್‌ ಟ್ವಿಟ್ಟರ್‌ನ್ನು ಇಂತಹ ಹುಚ್ಚರಿಂದ ಮುಕ್ತಗೊಳಿಸಿದ್ದಾರೆ. ಇದು ನಿಜವಾಗಿಯೂ ಒಳ್ಳೆಯ ಬೆಳವಣಿಗೆ ಎಂದು ಡೊನಾಲ್ಡ್ ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ. (ಸಂಗ್ರಹ ಚಿತ್ರ)

Trump on Twitter: ಟ್ವಿಟ್ಟರ್‌ ಎಡಪಂಥೀಯ ಹುಚ್ಚರಿಂದ ಮುಕ್ತವಾಗಿದೆ: ಮಸ್ಕ್‌ ಡೀಲ್‌ ಸ್ವಾಗತಿಸಿದ ಟ್ರಂಪ್‌

Friday, October 28, 2022

<p>ಸುಳ್ಳು ನಂಬಿಕೆ: ಬೊಟೊಕ್ಸನ್ನು ಮುಖದ ನೆರಿಗೆಗಳನ್ನು ಕಡಿಮೆಗೊಳಿಸುವಂತ ಕಾಸ್ಮೆಟಿಕ್ ಸರ್ಜರಿಗೆ ಮಾತ್ರ ಬಳಸಲಾಗುತ್ತದೆ. ಸತ್ಯ ಸಂಗತಿ: ಹೈಪರ್​​​​​​ಹೈಡ್ರೊಸಿಸ್, ಟೆಂಪರೊಮ್ಯಾಂಡಿಬುಲರ್​​​​ ಸಮಸ್ಯೆಗಳಿಗೂ ಕೂಡಾ ಈ ಚಿಕಿತ್ಸೆ ನೀಡಲಾಗುತ್ತದೆ.</p>

Botox: ಈ ಚಿಕಿತ್ಸೆ ಪಡೆದರೆ ನಗು ವಕ್ರವಾಗಿ ಕಾಣುತ್ತಾ...ವೈದ್ಯರು ಇದರ ಬಗ್ಗೆ ಹೇಳೋದೇನು..?

Thursday, July 7, 2022