Union Budget 2025: ಸಂಸತ್‌ನಲ್ಲಿ ಇಂದು ಕೇಂದ್ರ ಬಜೆಟ್ 2025 ಮಂಡಿಸುವ ಮೊದಲು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಹಿ-ಚೀನಿ (ಮೊಸರು- ಸಕ್ಕರೆ) ತಿನಿಸಿದರು. ಇದು ವಾಡಿಕೆಯಾಗಿದ್ದು, ಈ ಸಂದರ್ಭದ ವಿಡಿಯೋ ವಿವರ ಇಲ್ಲಿದೆ.