Latest winter health Photos

ಕಿತ್ತಳೆಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದೆ. ಈ ಹಣ್ಣಿನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವು ಆರೋಗ್ಯಕರವಾಗಿರುತ್ತದೆ. ಇದು ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ.

ತೂಕ ಇಳಿಕೆಯಿಂದ ರಕ್ತದೊತ್ತಡ ನಿವಾರಣೆವರೆಗೆ; ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನುವುದರಿಂದಾಗುವ 10 ಅದ್ಭುತ ಪ್ರಯೋಜನಗಳಿವು

Monday, January 8, 2024

ಇದಲ್ಲದೇ ನೀವು ಈಗಾಗಲೇ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮತ್ತು ಯಾವುದೇ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಳಿಗಾಲದ ವ್ಯಾಯಾಮದ ಮುನ್ನೆಚ್ಚರಿಕೆಗಳು ಮತ್ತು ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಬದಲಾವಣೆಗೆ ಅವರ ಸಲಹೆ ಪಡೆಯಿರಿ.

Heart Attack: ಚಳಿಗಾಲದಲ್ಲಿ ಅತಿಯಾದ ವ್ಯಾಯಾಮ ಹೃದಯಾಘಾತಕ್ಕೆ ಕಾರಣವಾಗಬಹುದು ಜೋಕೆ! ಈ ಸಲಹೆ ಪಾಲಿಸಿ

Saturday, December 9, 2023

ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು ಮತ್ತು ಜ್ವರ ಕಾಮನ್​. ಇದರೊಂದಿಗೆ ಹೃದ್ರೋಗ ಮತ್ತು ಮಧುಮೇಹ ಕೂಡ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಜಾಗರೂಕರಾಗಿರಬೇಕು. ಆದರೆ ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಇವುಗಳನ್ನು  ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

Ayurveda: ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಚಳಿಗಾಲದ ರೋಗಗಳಿಗೆ ಹೇಳಿ ಟಾಟಾ ಬೈ ಬೈ

Saturday, December 9, 2023

ಸದ್ಯ ನಾವು ಚಳಿಗಾಲದ ಋತುವಿನಲ್ಲಿದ್ದೇವೆ. ಈ ಸೀಸನ್​​ನಲ್ಲಿ ಶುಷ್ಕ ಗಾಳಿ, ತಾಪಮಾನದಲ್ಲಿ ವಿಪರೀತ ಬದಲಾವಣೆ ಉಂಟಾಗುವುದರಿಂದ ನೀವು ನಿಮ್ಮ ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಈ ಸೀಸನ್​ ತಂಪಾಗಿದೆ ಎಂದು ಕಂಡರೂ ಸಹ ಆರೋಗ್ಯದ ದೃಷ್ಟಿಯಿಂದ ಇದನ್ನು ಒಳ್ಳೆಯ ಸೀಸನ್​ ಎಂದು ಕರೆಯಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಹಲ್ಲಿನ ಆರೋಗ್ಯ ನಿಮ್ಮ ಕೈಯಲ್ಲೇ ಇರುವುದರಿಂದ ಅವುಗಳನ್ನು ಕಾಪಾಡಿಕೊಳ್ಳಲು ನೀವು ಈ ಕೆಳಗಿನ ಹಂತಗಳನ್ನು ಪಾಲಿಸಬೇಕು. (PC: Unsplash, Freepik)

Winter Health: ಚಳಿಗಾಲದಲ್ಲಿ ಹಲ್ಲು ಹಾಗೂ ವಸಡಿನ ಆರೋಗ್ಯದ ಕಡೆ ಇರಲಿ ಗಮನ; ಇಲ್ಲಿದೆ ನಿಮಗೆ ಬಹುಮುಖ್ಯ ಸಲಹೆ

Wednesday, December 6, 2023

ಚಳಿಗಾಲದಲ್ಲಿ ಕೆಲವೊಂದು ಆಹಾರವು ನಿಮ್ಮ ದೇಹಕ್ಕೆ ಹೆಚ್ಚುವರಿ ಪೋಷಕಾಂಶವನು ಒದಗಿಸುತ್ತದೆ. ಅದರಲ್ಲಿ ಡ್ರೈ ಫ್ರೂಟ್‌ಗಳು ಕೂಡಾ ಸೇರಿವೆ. ಈ ಡ್ರೈ ಫ್ರೂಟ್ಸ್‌ ಚಳಿಗಾಲದಲ್ಲಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಚಳಿಗಾಲದ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುವ 7 ಡ್ರೈ ಫ್ರೂಟ್‌ಗಳಿವು; ಇಂದೇ ಕೊಂಡು ತನ್ನಿ

Sunday, December 3, 2023

ಆಗುತ್ತೆ, ಅಡುಗೆಗೂ ಬಳಕೆಯಾಗುತ್ತದೆ. ಏನೂ ಬೇಡ ಎನಿಸಿದ್ರೆ ನೀವು ಹಾಗೆಯೇ ಇದನ್ನು ತಿನ್ನಬಹುದು ಕೂಡ. ಚಳಿಗಾಲದಲ್ಲಿ ನಿಮ್ಮ ಹಸಿವನ್ನು ನೀಗಿಸೋಕೆ ಶೇಂಗಾ ಒಂದು ಪರಿಪೂರ್ಣವಾದ ಹಾಗೂ ಆರೋಗ್ಯಕರವಾದ ಕುರಕಲು ತಿಂಡಿಯಾಗಿ ಬಳಕೆಯಾಗಬಹುದು. ಶೇಂಗಾದಲ್ಲಿ ಅದ್ಭುತವಾದ ಪೋಷಕಾಂಶಗಳು ಅಡಗಿದ್ದು ಇವುಗಳು ನಿಮಗೆ ಸಾಕಷ್ಟು ಆರೋಗ್ಯ ಪ್ರಯೋಜನವನ್ನು ನೀಡುತ್ತವೆ. (PC: Unsplash)

Winter Health Tips: ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೇಕಾಯಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

Thursday, November 30, 2023

4. ಪಿಎಂಎಸ್​: ಚಳಿಗಾಲದಲ್ಲಿ ಪ್ರೀ ಮೆನ್ಸ್ಟ್ರುವಲ್ ಸಿಂಪ್ಟಮ್ಸ್​ ಹೆಚ್ಚಾಗಬಹುದು. ಅಂದರೆ ಮುಟ್ಟಿನ ದಿನಕ್ಕೂ ಮುನ್ನವೇ ನೀವು ಹೊಟ್ಟೆ ನೋವು, ಮೂಡ್​ ಸ್ವಿಂಗ್​​, ಸೆಳೆತ ಅನುಭವಿಸಬಹುದು. ಅಲ್ಲದೇ ಋತುಚಕ್ರದ ಅವಧಿ ಏರುಪೇರಾಗಬಹುದು.

Period Issues: ಚಳಿಗಾಲದಲ್ಲಿ ಹೆಣ್ಮಕ್ಕಳನ್ನು ಕಾಡುವ 5 ಪೀರಿಯಡ್​ ಸಮಸ್ಯೆಗಳಿವು; ಕಾರಣ ಹೀಗಿದೆ

Friday, November 24, 2023

ಪ್ರತಿ ಮನೆಯ ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಬೆಳ್ಳುಳ್ಳಿ ಇಲ್ಲದೆ ಬಹುತೇಕ ಭಾರತೀಯ ಅಡುಗೆಗಳು ಪೂರ್ಣವಾಗುವುದಿಲ್ಲ. ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಚಳಿಗಾಲದ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಬೆಸ್ಟ್‌. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು.

Winter Health: ಇದೊಂದು ವಸ್ತು ಅಡುಗೆಮನೆಯಲ್ಲಿ ಇದ್ರೆ ಸಾಕು, ಚಳಿಗಾಲದಲ್ಲಿ ಯಾವ ಆರೋಗ್ಯ ಸಮಸ್ಯೆನೂ ನಿಮ್‌ ಹತ್ರಕ್ಕೆ ಸುಳಿಯೊಲ್ಲ

Tuesday, November 14, 2023

ಚಳಿಗಾಲ ಬಂತೆಂದರೆ ಚರ್ಮ ಒಣಗುತ್ತದೆ, ಒರಟಾಗುತ್ತದೆ. ಚರ್ಮದ ಮೇಲೆ ಬಿಳಿ ಹೊಟ್ಟು ಕಾಣಿಸಿಕೊಳ್ಳುತ್ತವೆ. ನಿಮ್ಮ ಚರ್ಮ ಮೃದುವಾಗಿ ಇರಲು ಈ ಟಿಪ್ಸ್​ ಫಾಲೋ ಮಾಡಿ.

Dry Skin: ನಿಮ್ಮದು ಒಣ ಚರ್ಮನಾ? ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ಈ ಅಂಶ ಗಮನದಲ್ಲಿರಲಿ

Saturday, October 28, 2023