ಕನ್ನಡ ಸುದ್ದಿ  /  ವಿಷಯ  /  year in review 2022

Latest year in review 2022 Photos

ಡಿಸೆಂಬರ್ 31 ರಂದು ಉಕ್ರೇನ್ ರಾಜಧಾನಿ ಕೈವ್‌ನ ಮಧ್ಯಭಾಗದಲ್ಲಿ ರಷ್ಯಾದ ಮುಷ್ಕರದಿಂದ ಭಾಗಶಃ ನಾಶವಾದ ಹೋಟೆಲ್‌ನ ಕೆಳಭಾಗದಲ್ಲಿ ಜನರು ಸೇರಿರುವ ದೃಶ್ಯವಿದು. ಯುದ್ಧದಲ್ಲಿ ಡಿಸೆಂಬರ್​ 18ರ ವರೆಗೆ ಉಕ್ರೇನ್‌​​ನ 13,000 ಸೈನಿಕರು ಮೃತಪಟ್ಟಿದ್ದಾರೆ. ಹಾಗೆಯೇ 10,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಯುದ್ಧ ಆರಂಭವಾದ ದಿನಗಳಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ನೆಲಮಹಡಿಗಳಲ್ಲಿ, ಬಂಕರ್‌​​ಗಳಲ್ಲಿ ಹೊಟ್ಟೆಗೆ ತುತ್ತು ಅನ್ನವೂ ಇಲ್ಲದೆ ದಿನಗಳನ್ನು ಕಳೆದಿದ್ದಾರೆ. ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿವೆ. ಉಕ್ರೇನ್‌​​ನಲ್ಲಿ ಸಿಲುಕಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತವು ದೇಶಕ್ಕೆ ಮರಳಿ ಕರೆತಂದಿದೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮೇಲೆ ನಕಾರಾತ್ಮ ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಸೇರಿದಂತೆ ಇತರೆ ಸರಕುಗಳ ಬೆಲೆ ಗಗನಕ್ಕೇರಿದೆ.

Year in review 2022: ರಾಣಿ ಎಲಿಜಬೆತ್ ಸಾವಿನಿಂದ ಉಕ್ರೇನ್ ಯುದ್ಧದವರೆಗೆ; ಜಾಗತಿಕ ಚಿತ್ತ ಹರಿದ ಪ್ರಮುಖ ಘಟನೆಗಳಿವು

Saturday, December 31, 2022

​Google Hangout : Google ತನ್ನ ಚಾಟ್ ಅಪ್ಲಿಕೇಶನ್ ಹ್ಯಾಂಗೌಟ್ಸ್‌ ಅನ್ನು ಈ ವರ್ಷ ಮೊಟಕುಗೊಳಿಸಿತು. ಅದರ ಬದಲಿಗೆ Google Chat ಜಾರಿಗೆ ಬಂದಿತು.

Year in Review 2022: ಈ ವರ್ಷ ನಾವು ವಿದಾಯ ಹೇಳಿದ ಪ್ರಮುಖ ಟೆಕ್ ಉತ್ಪನ್ನಗಳಿವು

Saturday, December 31, 2022

Twitter : ನಿನ್ನೆಯಷ್ಟೇ, ಮೈಕ್ರೋಬ್ಲಾಗಿಂಗ್ ಬಳಕೆದಾರರು ಔಟ್ರೇಜ್‌ ಎದುರಿಸಿದರು. ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಸುಮಾರು ಒಂದು ಗಂಟೆಯ ಕಾಲ ಟ್ವಿಟರ್‌ ಬಳಕೆದಾರರು, ಸಾಮಾಜಿಕ ಮಾಧ್ಯಮವನ್ನು ಬಳಸಲಾಗದೆ ಆಕ್ರೋಶ ಹೊರಹಾಕಿದ್ದರು.

Year in review 2022: ಈ ವರ್ಷ ಬಳಕೆದಾರರನ್ನು ಕಾಡಿದ ಪ್ರಮುಖ ಇಂಟರ್ನೆಟ್‌ ಡೌನ್‌ಟೈಮ್‌ಗಳಿವು

Friday, December 30, 2022

ಕರ್ನಾಟಕದ ಪಾಲಿಗೆ ಈ ವರ್ಷ ಕಹಿ ಘಟನಾವಳಿಗಳೇ ಹೆಚ್ಚು. ಮೇಲಿಂದ ಮೇಲೆ ಹಲವರನ್ನು ನಾಡು ಕಳೆದುಕೊಂಡಿದೆ. ಈ ಬಗ್ಗೆ ಚಿತ್ರಸಹಿತ ವಿವರ ಇಲ್ಲಿದೆ.

Year in review 2022: ಈ ವರ್ಷ ಕರುನಾಡು ಕಳೆದುಕೊಂಡ ಕನ್ನಡಿಗರಿವರು

Friday, December 30, 2022

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌, ಉದ್ಯಮಿ ಸೈರಸ್‌ ಮಿಸ್ತ್ರಿ, ಹೂಡಿಕೆ ಚತುರ ರಾಕೇಶ್ ಜುಂಜುನ್ವಾಲಾ ಸೇರಿದಂತೆ ಹಲವು ಗಣ್ಯರು ಈ ವರ್ಷ ನಮ್ಮನ್ನಗಲಿದ್ದಾರೆ. ಈ ವರ್ಷ ದೇಶದಲ್ಲಿ ಮಡಿದ ಹತ್ತು ಉನ್ನರ ನಾಯಕರ ವಿವರ ಇಲ್ಲಿದೆ. (ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಮಡಿದ ಗಣ್ಯರನ್ನು ಹೊರತುಪಡಿಸಿ, ಉಳಿದ ಪ್ರಮುಖರ ವಿವರ ಮಾತ್ರ ಕೊಡಲಾಗಿದೆ. ರಾಜ್ಯದಲ್ಲಿ ಮಡಿದ ನಾಯಕರ ಮತ್ತೊಂದು ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು)

Year in review 2022: ಈ ವರ್ಷ ದೇಶ ಕಳೆದುಕೊಂಡ ಗಣ್ಯರಿವರು... ರಾಜಕೀಯ, ಉದ್ಯಮ ಕ್ಷೇತ್ರದಲ್ಲಿ ಮಡಿದವರ ವಿವರ ಇಲ್ಲಿದೆ

Monday, December 26, 2022

2022ರಲ್ಲಿ ಮಡಿದ ಜನಪ್ರಿಯ ತಾರೆಯರು

Year in Review 2022: ಭಾರತೀಯ ಚಿತ್ರರಂಗಕ್ಕೆ ಆಘಾತ ತಂದುಕೊಟ್ಟ ವರ್ಷ.. 2022ರಲ್ಲಿ ಮಡಿದ ಜನಪ್ರಿಯ ತಾರೆಯರ ಫೋಟೋ ಸಹಿತ ವಿವರ ಇಲ್ಲಿದೆ

Sunday, December 25, 2022

ಕೋವಿಡ್‌ ಅಂತ್ಯಗೊಂಡು, ಸಾಕಷ್ಟು ಏರಿಳಿತಗಳನ್ನು ಕಂಡ 2022 ಇನ್ನೇನು ಕೊನೆಗೊಳ್ಳಲಿದೆ. ಈ ವರ್ಷವೂ ಸಿಹಿ ಕಹಿ ಘಟನೆಗಳು ಸಮನಾಗಿ ನಡೆದಿವೆ. ಆರ್ಥಿಕ ಬಿಕ್ಕಟ್ಟಿನಿಂದ ಹಿಡಿದು ರಾಜಕೀಯ ಮುಖ್ಯಾಂಶಗಳವರೆಗೆ, 2022ರಲ್ಲಿ ಇಡೀ ಜಗತ್ತಿನ ಚಿತ್ತವನ್ನು ತನ್ನತ್ತ ಸೆಳೆದ ಪ್ರಮುಖ ಘಟನೆಗಳು ಹೀಗಿವೆ ನೋಡಿ.

Year in review 2022: ಈ ವರ್ಷ ಜಾಗತಿಕ ಮಟ್ಟದಲ್ಲಿ ಘಟಿಸಿದ ಐದು ಅನಿರೀಕ್ಷಿತ ವಿದ್ಯಮಾನಗಳಿವು

Wednesday, December 21, 2022

ಈ ವರ್ಷ ಮಡಿಲಿಗೆ ಮಕ್ಕಳನ್ನು ಪಡೆದ ತಾರಾ ತಾಯಂದಿರಿವರು.. PHOTO ಸಹಿತ ಮಾಹಿತಿ ಇಲ್ಲಿದೆ..

Year in Review 2022: ಈ ವರ್ಷ ಮಡಿಲಿಗೆ ಮಕ್ಕಳನ್ನು ಪಡೆದ ತಾರಾ ತಾಯಂದಿರಿವರು.. PHOTO ಸಹಿತ ಮಾಹಿತಿ ಇಲ್ಲಿದೆ..

Wednesday, December 21, 2022

ಬಾಲಿವುಡ್‌ ಬೆಡಗಿಯರ ಬಿಕಿನಿ ಬಿನ್ನಾಣ

Year in Review 2022: ಈ ವರ್ಷ ಬಿಕಿನಿ ಧರಿಸಿ ಮಾದಕತೆ ಹೆಚ್ಚಿಸಿದ ಟಾಪ್‌ 10 ಬಾಲಿವುಡ್‌ ನಟಿಯರು ಇವರೇ ನೋಡಿ.. PHOTOS ಇಲ್ಲಿವೆ..

Wednesday, December 21, 2022

ಈ ಸಲ ಮೋಡಿ ಮಾಡಿದ ಬಯೋಪಿಕ್‌ಗಳಿವು…

Year in Review 2022: ಈ ವರ್ಷ ತೆರೆಗೆ ಬಂದ ಬಯೋಪಿಕ್‌ಗಳಿವು; ಸ್ಯಾಂಡಲ್‌ವುಡ್‌ ಕಡೆಯಿಂದಲೂ ಒಂದಿದೆ...

Wednesday, December 21, 2022

ಈ ವರ್ಷ ಆಪಲ್‌, ಸ್ಮಾಮ್‌ಸಂಗ್‌, ಗೂಗಲ್‌, ವಿವೊ, ಒಪ್ಪೊ ಮತ್ತು ಇತರೆ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಬಂದಿವೆ. ಬಹುತೇಕ ಕಂಪನಿಗಳು ಹಳೆಯ ಆವೃತ್ತಿಯನ್ನೇ ಅಪ್‌ಗ್ರೇಡ್‌ ಮಾಡಿದರೆ, ಇನ್ನು ಕೆಲವು ಹಳೆಯ ಆವೃತ್ತಿಗೆ ಹಲವು ಹೊಸ ಫೀಚರ್ಸ್‌ ಅಳವಡಿಸಿ ಮಾರುಕಟ್ಟೆಗೆ ಬಿಟ್ಟಿವೆ.

Year Ender 2022: ವರ್ಷದ ಹಿನ್ನೋಟ, ಈ ವರ್ಷ ಬಿಡುಗಡೆಯಾದ ಭರ್ಜರಿ ಸ್ಮಾರ್ಟ್‌ಫೋನ್‌ಗಳಿವು, ನಿಮ್ಮಲ್ಲುಂಟ ಈ ಸ್ಮಾರ್ಟ್‌ಫೋನ್‌?

Tuesday, December 20, 2022

God of War Ragnarok: 2018ರ ಗೇಮ್‌ನ ಮುಂದುವರೆದ ಆವೃತ್ತಿಯಾಗಿ ಗಾಡ್‌ ಆಫ್‌ ವಾರ್‌ ರಗ್ನಾರ್‌ಓಕೆ ಎಂಬ ಗೇಮ್ಸ್‌ ಬಂದಿತ್ತು. ಪ್ಲೇಸ್ಟೇಷನ್‌ 5, ಪ್ಲೇಸ್ಟೇಷನ್‌ 4ನಲ್ಲಿ ಈ ಗೇಮ್‌ ಲಭ್ಯವಿದೆ. ಕ್ರಾಟೋಸ್‌ ಮತ್ತು ಅಟ್ರೆಸ್‌ಗಳನ್ನು ಫಾಲೋ ಮಾಡುವ ಮೂಲಕ ಅಸರ್ಗಾಡಿಯನ್‌ ಪಡೆಯ ಕುರಿತು ತಿಳಿದುಕೊಳ್ಳಿ.

BEST video games of 2022: ವಿಡಿಯೋ ಗೇಮ್‌ ಪ್ರಿಯರಿಗೆ 5 ಅತ್ಯುತ್ತಮ ಗೇಮ್‌ಗಳ ಪರಿಚಯ ಇಲ್ಲಿದೆ, ಆಡಿ ಆಟ ಆಡಿ!

Monday, December 19, 2022

ಬಾಲಿವುಡ್‌ನಲ್ಲಿ ಈ ವರ್ಷ ಸಪ್ತಪದಿ ತುಳಿದವರು

Year in review 2022: ಬಾಲಿವುಡ್‌ನಲ್ಲಿ ಗಟ್ಟಿಮೇಳ!; ಈ ವರ್ಷ ಸಪ್ತಪದಿ ತುಳಿದು, ಮದುವೆ ಊಟ ಹಾಕಿಸಿದವರು ಇವರೇ ನೋಡಿ...

Wednesday, December 14, 2022

100 ಕೋಟಿಗೂ ಅಧಿಕ ಗಳಿಕೆ ಕಂಡ ಸ್ಯಾಂಡಲ್​ವುಡ್​ ಸಿನಿಮಾಗಳು

Year in review 2022: ಈ ವರ್ಷ ಶತಕೋಟಿಗೆ ಮುತ್ತಿಟ್ಟ ಸ್ಯಾಂಡಲ್​ವುಡ್​; ಪರಭಾಷಿಕರ ಕಥೆ ಏನು? ಇಲ್ಲಿದೆ ಪೋಸ್ಟರ್​ ಸಹಿತ ವಿವರ

Saturday, December 10, 2022

ಬ್ರೆಜಿಲ್‌ನ ಪ್ಯಾರಾ ಸ್ಟೇಟ್‌ನ ಸಂತಾನಾ ಡೊ ಅರಾಗ್ವಾಯಾದಲ್ಲಿ ಪಶುಪಾಲಕನೊಬ್ಬ ಕುದುರೆ ಏರಿ ಹಸುಗಳನ್ನು ಮೇಯಿಸಲು ಕೊಂಡೊಯ್ದ ದೃಶ್ಯ. ಇದನ್ನು 2022ರ ಜೂನ್‌ 22ರಂದು ತೆಗೆಯಲಾಗಿತ್ತು.

Bloomberg Best of the Year 2022: ಫೋಟೋಗಳೆಂದರೆ ಏನೋ ಆಕರ್ಷಣೆ; ಅವುಗಳ ಜತೆಗೆ ಮೌನ ಮಾತುಕತೆ ಕೂಡ ಸುಂದರ; ನೀವೂ ಟ್ರೈಮಾಡಿ!

Thursday, December 8, 2022