ಕನ್ನಡ ಸುದ್ದಿ  /  Video Gallery  /  Rcb Reaches Chennai Airport Ahead Of Ipl 2024 Match Between Royal Challengers Bangalore And Chennai Super Kings Jra

ಚೆನ್ನೈ ತಲುಪಿದ ಆರ್‌ಸಿಬಿ ಬಳಗ; ಮೊದಲ ಪಂದ್ಯದಲ್ಲೇ ಧೋನಿ ಪಡೆಯ ವಿರುದ್ಧ ರೋಚಕ ಕಾದಾಟ

Mar 21, 2024 09:16 PM IST HT Kannada Desk
twitter
Mar 21, 2024 09:16 PM IST
  • ಐಪಿಎಲ್ 2024ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿರುವ ಆರ್‌ಸಿಬಿ ತಂಡವು ಈಗಾಗಲೇ ಚೆನ್ನೈ ತಲುಪಿದೆ. ಚೆನ್ನೈನ ಚಿಪಾಕ್ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಗೆಲುವಿನ ವಿಶ್ವಾಸದಲ್ಲಿದೆ. ಪ್ರತಿ ಬಾರಿ ಕಪ್ ಗೆಲ್ಲುವ ವಿಶ್ವಾಸ ಮೂಡಿಸುವ ಆರ್‌ಸಿಬಿ ಈ ಬಾರಿ ಗೆಲ್ಲುವ ಫೇವರಿಟ್ ಆಗಿದೆ.
More