Shiva Rajkumar: ಚಿಕಿತ್ಸೆ ಪಡೆಯಲು ಪತ್ನಿ ಗೀತಾ ಜೊತೆ ಅಮೆರಿಕಕ್ಕೆ ತೆರಳಿದ ಶಿವರಾಜ್ ಕುಮಾರ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Shiva Rajkumar: ಚಿಕಿತ್ಸೆ ಪಡೆಯಲು ಪತ್ನಿ ಗೀತಾ ಜೊತೆ ಅಮೆರಿಕಕ್ಕೆ ತೆರಳಿದ ಶಿವರಾಜ್ ಕುಮಾರ್

Shiva Rajkumar: ಚಿಕಿತ್ಸೆ ಪಡೆಯಲು ಪತ್ನಿ ಗೀತಾ ಜೊತೆ ಅಮೆರಿಕಕ್ಕೆ ತೆರಳಿದ ಶಿವರಾಜ್ ಕುಮಾರ್

Dec 20, 2024 03:53 PM IST Manjunath B Kotagunasi
twitter
Dec 20, 2024 03:53 PM IST

  • shiva Rajkumar: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಇತ್ತೀಚೆಗಷ್ಟೇ ತಮಗೆ ಆರೋಗ್ಯ ಸಮಸ್ಯೆ ಇರುವ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದ ಶಿವಣ್ಣ, ಮೊದಲ ಹಂತದ ಟ್ರೀಟ್ಮೆಂಟ್ ನಡೆಯುತ್ತಿರುವುದಾಗಿ ಹೇಳಿದ್ದರು. ಅಲ್ಲದೆ ಇದರಲ್ಲಿ ಭಯಪಡುವ ವಿಚಾರ ಏನೂ ಇಲ್ಲವಾಗಿದ್ದು ತಾವು ಗುಣಮುಖರಾಗಿ ಬರುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ವೈದ್ಯರ ಸೂಚನೆ ಮೇರೆಗೆ ಪತ್ನಿ ಗೀತಾ ಜೊತೆ ಶಿವರಾಜ್ ಕುಮಾರ್ ವಿದೇಶಕ್ಕೆ ತೆರಳಿದ್ದಾರೆ.

More