VIDEO: ವಿದ್ಯಾರ್ಥಿಯ ಕೈಯಲ್ಲಿ ಅರಳಿದ ಒಂದಿಂಚಿನ ಹುಲಿ ತಲೆ; ಕಲೆಗಾರನ ಕಲೆ ನೋಡಿದರೆ ನೀವು ಮನಸೋಲುತ್ತೀರಿ!
- ದಸರಾ ಅಂದ್ರೆ ಕರಾವಳಿಯಲ್ಲಿ ಹುಲಿವೇಷ ಕುಣಿತದ ಅಬ್ಬರ ಎಲ್ಲರನ್ನೂ ಸೆಳೆಯುತ್ತದೆ. ಇದೀಗ ಪಿಯುಸಿ ವಿದ್ಯಾರ್ಥಿಯ ಕೈಚಳಕದಲ್ಲಿ ಮೂಡಿಬಂದಿರುವ ಹುಲಿವೇಷದ ತಲೆಯ ಪ್ರತಿಕೃತಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಆಗಿದೆ. ಈ ಪ್ರತಿಕೃತಿ ಕೋಟೆಕಾರು ನಿವಾಸಿಯಾದ ಕೆಜೆ ಜೇಷ್ಠ ಆಚಾರ್ಯ ನಂತೂರಿನ ಎನ್ಎಸ್ಎಎಂ ನಿಟ್ಟೆ ಕಾಲೇಜಿನ ಪಿಯು ವಿದ್ಯಾರ್ಥಿ. ಜೇಷ್ಠ ಒಂದಿಂಚು, ಎರಡಿಂಚು ಅಳತೆಯ ಹುಲಿವೇಷದ ತಲೆಯ ಪ್ರತಿಕೃತಿಯನ್ನು ರಚಿಸಿದ್ದಾರೆ.