Chandra Grahan effects on Zodiacs: ಕಾರ್ತಿಕ ಹುಣ್ಣಿಮೆಯಂದೇ ಚಂದ್ರಗ್ರಹಣ! ಈ 4 ರಾಶಿಯವರು ಅದೃಷ್ಟವಂತರು, ಯಾರು ಜಾಗರೂಕರಾಗಿರಬೇಕು?
Oct 28, 2022 12:00 PM IST
Chandra Grahan effects on Zodiacs: ದೀಪಾವಳಿ ನಡುವೆಯಷ್ಟೆ ಸೂರ್ಯಗ್ರಹಣ ಸಂಭವಿಸಿದೆ. ಇನ್ನೆರಡು ವಾರದಲ್ಲಿ ಚಂದ್ರಗ್ರಹಣ ಎದುರಾಗುತ್ತಿದೆ. ಹೌದು, ನವೆಂಬರ್ 8 ರಂದು ಚಂದ್ರಗ್ರಹಣ ನಡೆಯಲಿದೆ. ಅಂದು ಕಾರ್ತಿಕ ಹುಣ್ಣಿಮೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣ 4 ರಾಶಿಯವರಿಗೆವಿಶೇಷ ಪ್ರಯೋಜನ ನೀಡುತ್ತದೆ. ಇನ್ನು ನಾಲ್ಕು ರಾಶಿಯವರು ಜಾಗರೂಕರಾಗಿರಬೇಕು.
- Chandra Grahan effects on Zodiacs: ದೀಪಾವಳಿ ನಡುವೆಯಷ್ಟೆ ಸೂರ್ಯಗ್ರಹಣ ಸಂಭವಿಸಿದೆ. ಇನ್ನೆರಡು ವಾರದಲ್ಲಿ ಚಂದ್ರಗ್ರಹಣ ಎದುರಾಗುತ್ತಿದೆ. ಹೌದು, ನವೆಂಬರ್ 8 ರಂದು ಚಂದ್ರಗ್ರಹಣ ನಡೆಯಲಿದೆ. ಅಂದು ಕಾರ್ತಿಕ ಹುಣ್ಣಿಮೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣ 4 ರಾಶಿಯವರಿಗೆವಿಶೇಷ ಪ್ರಯೋಜನ ನೀಡುತ್ತದೆ. ಇನ್ನು ನಾಲ್ಕು ರಾಶಿಯವರು ಜಾಗರೂಕರಾಗಿರಬೇಕು.