logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ಮೆಗಾ ಹರಾಜಿನ ಅಂತಿಮ ಪಟ್ಟಿ ಪ್ರಕಟ; ಆಕ್ಷನ್​​ನಲ್ಲಿದ್ದಾರೆ 24 ಕನ್ನಡಿಗರು ಸೇರಿ 574 ಆಟಗಾರರು, ಮೂಲ ಬೆಲೆ ಯಾರಿಗೆಷ್ಟಿದೆ?

ಐಪಿಎಲ್‌ ಮೆಗಾ ಹರಾಜಿನ ಅಂತಿಮ ಪಟ್ಟಿ ಪ್ರಕಟ; ಆಕ್ಷನ್​​ನಲ್ಲಿದ್ದಾರೆ 24 ಕನ್ನಡಿಗರು ಸೇರಿ 574 ಆಟಗಾರರು, ಮೂಲ ಬೆಲೆ ಯಾರಿಗೆಷ್ಟಿದೆ?

Prasanna Kumar P N HT Kannada

Nov 17, 2024 10:23 PM IST

google News

ಐಪಿಎಲ್‌ ಮೆಗಾ ಹರಾಜಿನ ಅಂತಿಮ ಪಟ್ಟಿ ಔಟ್; ಆಕ್ಷನ್​​ನಲ್ಲಿದ್ದಾರೆ 24 ಕನ್ನಡಿಗರು ಸೇರಿ 574 ಆಟಗಾರರು, ಮೂಲ ಬೆಲೆ, ದೇಶದ ಲಿಸ್ಟ್ ಇಲ್ಲಿದೆ

    • IPL 2025 Mega Auction: ಐಪಿಎಲ್​ ಸೀಸನ್-18ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದ್ದು, ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುವ ಹರಾಜಿನಲ್ಲಿ 574 ಆಟಗಾರರು ಕಾಣಸಿಕೊಳ್ಳಲಿದ್ದಾರೆ.
ಐಪಿಎಲ್‌ ಮೆಗಾ ಹರಾಜಿನ ಅಂತಿಮ ಪಟ್ಟಿ ಔಟ್; ಆಕ್ಷನ್​​ನಲ್ಲಿದ್ದಾರೆ 24 ಕನ್ನಡಿಗರು ಸೇರಿ 574 ಆಟಗಾರರು, ಮೂಲ ಬೆಲೆ, ದೇಶದ ಲಿಸ್ಟ್ ಇಲ್ಲಿದೆ
ಐಪಿಎಲ್‌ ಮೆಗಾ ಹರಾಜಿನ ಅಂತಿಮ ಪಟ್ಟಿ ಔಟ್; ಆಕ್ಷನ್​​ನಲ್ಲಿದ್ದಾರೆ 24 ಕನ್ನಡಿಗರು ಸೇರಿ 574 ಆಟಗಾರರು, ಮೂಲ ಬೆಲೆ, ದೇಶದ ಲಿಸ್ಟ್ ಇಲ್ಲಿದೆ

IPL 2025 Mega Auction: ಕ್ರಿಕೆಟ್ ಜಗತ್ತು ಮತ್ತೊಂದು ರೋಮಾಂಚಕಾರಿ ಐಪಿಎಲ್ ಸೀಸನ್‌ಗೆ ಸಜ್ಜಾಗಿದೆ. ನಿರೀಕ್ಷಿತ ಮೆಗಾ ಆಟಗಾರರ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಮುಂಬರುವ ಐಪಿಎಲ್ ಮೆಗಾ ಹರಾಜಿಗಾಗಿ 1,574 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ಸಂಖ್ಯೆಯನ್ನು ಬಿಸಿಸಿಐ ಶಾರ್ಟ್ ಮಾಡಿದ್ದು, ಅಂತಿಮವಾಗಿ 574 ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ಈ ಪೂಲ್‌ನಲ್ಲಿ 366 ಭಾರತೀಯರು ಮತ್ತು 208 ವಿದೇಶಿ ಕ್ರಿಕೆಟಿಗರು ಇದ್ದಾರೆ. ಆದರೆ ಖರೀದಿಸಬೇಕಾದ ಆಟಗಾರರ ಸಂಖ್ಯೆ 204 (ವಿದೇಶಿ 70). ಎಲ್ಲಾ ತಂಡಗಳ ಪರ್ಸ್​​ನಲ್ಲಿ ಒಟ್ಟು 641.5 ಕೋಟಿ ಇದೆ. ಕರ್ನಾಟಕದ 24 ಆಟಗಾರರು ಈ ಪಟ್ಟಿಯಲ್ಲಿದ್ದಾರೆ.

574 ಆಟಗಾರರ ಪಟ್ಟಿ ಇಲ್ಲಿದೆ ನೋಡಿ

1. ಜೋಸ್ ಬಟ್ಲರ್ - ಇಂಗ್ಲೆಂಡ್ - 2 ಕೋಟಿ

2. ಶ್ರೇಯಸ್ ಅಯ್ಯರ್ - ಭಾರತ - 2 ಕೋಟಿ

3. ರಿಷಭ್ ಪಂತ್ - ಭಾರತ - 2 ಕೋಟಿ

4. ಕಗಿಸೊ ರಬಾಡ - ದಕ್ಷಿಣ ಆಫ್ರಿಕಾ - 2 ಕೋಟಿ

5. ಅರ್ಷದೀಪ್ ಸಿಂಗ್ - ಭಾರತ - 2 ಕೋಟಿ

6. ಮಿಚೆಲ್ ಸ್ಟಾರ್ಕ್ - ಆಸ್ಟ್ರೇಲಿಯಾ - 2 ಕೋಟಿ

7. ಯುಜ್ವೇಂದ್ರ ಚಹಾಲ್ - ಭಾರತ - 2 ಕೋಟಿ

8. ಲಿಯಾಮ್ ಲಿವಿಂಗ್​ಸ್ಟನ್ - ಇಂಗ್ಲೆಂಡ್ - 2 ಕೋಟಿ

9. ಡೇವಿಡ್ ಮಿಲ್ಲರ್ - ದಕ್ಷಿಣ ಆಫ್ರಿಕಾ - 1.5 ಕೋಟಿ

10. ಕೆಎಲ್ ರಾಹುಲ್ - ಭಾರತ - 2 ಕೋಟಿ

11. ಮೊಹಮ್ಮದ್ ಶಮಿ - ಭಾರತ - 2 ಕೋಟಿ

12. ಮೊಹಮ್ಮದ್ ಸಿರಾಜ್ - ಭಾರತ - 2 ಕೋಟಿ

13. ಹ್ಯಾರಿ ಬ್ರೂಕ್ - ಇಂಗ್ಲೆಂಡ್ - 2 ಕೋಟಿ

14. ಡೆವೊನ್ ಕಾನ್ವೇ - ನ್ಯೂಜಿಲೆಂಡ್ - 2 ಕೋಟಿ

15. ಜೇಕ್ ಫ್ರೇಸರ್-ಮೆಕ್‌ಗುರ್ಕ್ - ಆಸ್ಟ್ರೇಲಿಯಾ - 2 ಕೋಟಿ

16. ಐಡೆನ್ ಮಾರ್ಕ್ರಾಮ್ - ದಕ್ಷಿಣ ಆಫ್ರಿಕಾ - 2 ಕೋಟಿ

17. ದೇವದತ್ ಪಡಿಕ್ಕಲ್ - ಭಾರತ - 2 ಕೋಟಿ

18. ರಾಹುಲ್ ತ್ರಿಪಾಠಿ - ಭಾರತ - 75 ಲಕ್ಷ

19. ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ - 2 ಕೋಟಿ

20. ರವಿಚಂದ್ರನ್ ಅಶ್ವಿನ್ - ಭಾರತ - 2 ಕೋಟಿ

21. ವೆಂಕಟೇಶ್ ಅಯ್ಯರ್ - ಭಾರತ - 2 ಕೋಟಿ

22. ಮಿಚೆಲ್ ಮಾರ್ಷ್ - ಆಸ್ಟ್ರೇಲಿಯಾ - 2 ಕೋಟಿ

23. ಗ್ಲೆನ್ ಮ್ಯಾಕ್ಸ್‌ವೆಲ್ - ಆಸ್ಟ್ರೇಲಿಯಾ - 2 ಕೋಟಿ

24. ಹರ್ಷಲ್ ಪಟೇಲ್ - ಭಾರತ - 2 ಕೋಟಿ

25. ರಚಿನ್ ರವೀಂದ್ರ - ನ್ಯೂಜಿಲೆಂಡ್ - 1.5 ಕೋಟಿ

26. ಮಾರ್ಕಸ್ ಸ್ಟೊಯಿನಿಸ್ - ಆಸ್ಟ್ರೇಲಿಯಾ - 2 ಕೋಟಿ

27. ಜಾನಿ ಬೈರ್​ಸ್ಟೋ - ಇಂಗ್ಲೆಂಡ್ - 2 ಕೋಟಿ

28. ಕ್ವಿಂಟನ್ ಡಿ ಕಾಕ್ - ದಕ್ಷಿಣ ಆಫ್ರಿಕಾ - 2 ಕೋಟಿ

29. ರಹಮಾನುಲ್ಲಾ ಗುರ್ಬಾಜ್ - ಅಫ್ಘಾನಿಸ್ತಾನ - 2 ಕೋಟಿ

30. ಇಶನ್ ಕಿಶನ್ - ಭಾರತ - 2 ಕೋಟಿ

31. ಫಿಲ್ ಸಾಲ್ಟ್ - ಇಂಗ್ಲೆಂಡ್ - 2 ಕೋಟಿ

32. ಜಿತೇಶ್ ಶರ್ಮಾ - ಭಾರತ - 1 ಕೋಟಿ

33. ಸೈಯದ್ ಖಲೀಲ್ ಅಹ್ಮದ್ - ಭಾರತ - 2 ಕೋಟಿ

34. ಟ್ರೆಂಟ್ ಬೌಲ್ಟ್ - ನ್ಯೂಜಿಲೆಂಡ್ - 2 ಕೋಟಿ

35. ಜೋಶ್ ಹೇಜಲ್​ವುಡ್ - ಆಸ್ಟ್ರೇಲಿಯಾ - 2 ಕೋಟಿ

36. ಅವೇಶ್ ಖಾನ್ - ಭಾರತ - 2 ಕೋಟಿ

37. ಪ್ರಸಿದ್ಧ್ ಕೃಷ್ಣ - ಭಾರತ - 2 ಕೋಟಿ

38. ಟಿ. ನಟರಾಜನ್ - ಭಾರತ - 2 ಕೋಟಿ

39. ಅನ್ರಿಚ್ ನೋಕಿಯಾ - ದಕ್ಷಿಣ ಆಫ್ರಿಕಾ - 2 ಕೋಟಿ

40. ನೂರ್ ಅಹ್ಮದ್ - ಅಫ್ಘಾನಿಸ್ತಾನ - 2 ಕೋಟಿ

41. ರಾಹುಲ್ ಚಹರ್ - ಭಾರತ - 1 ಕೋಟಿ

42. ವನಿಂದು ಹಸರಂಗ - ಶ್ರೀಲಂಕಾ - 2 ಕೋಟಿ

43. ವಕಾರ್ ಸಲಾಮ್ಖೈಲ್ - ಅಫ್ಘಾನಿಸ್ತಾನ - 75 ಲಕ್ಷ

44. ಮಹೇಶ್ ತೀಕ್ಷಣ - ಶ್ರೀಲಂಕಾ - 2 ಕೋಟಿ

45. ಆಡಮ್ ಝಂಪಾ - ಆಸ್ಟ್ರೇಲಿಯಾ - 2 ಕೋಟಿ

46. ​​ಯಶ್ ಧುಲ್ - ಭಾರತ - 30 ಲಕ್ಷ

47. ಅಭಿನವ್ ಮನೋಹರ್ - ಭಾರತ - 30 ಲಕ್ಷ

48. ಕರುಣ್ ನಾಯರ್ - ಭಾರತ - 30 ಲಕ್ಷ

49. ಆಂಗ್ಕ್ರಿಶ್ ರಘುವಂಶಿ - ಭಾರತ - 30 ಲಕ್ಷ

50. ಅನ್ಮೋಲ್ಪ್ರೀತ್ ಸಿಂಗ್ - ಭಾರತ - 30 ಲಕ್ಷ

51. ಅಥರ್ವ ಟೈಡೆ - ಭಾರತ - 30 ಲಕ್ಷ

52. ನೇಹಾಲ್ ವಧೇರಾ - ಭಾರತ - 30 ಲಕ್ಷ

53. ಹರ್ಪ್ರೀತ್ ಬ್ರಾರ್ - ಭಾರತ - 30 ಲಕ್ಷ

54. ನಮನ್ ಧೀರ್ - ಭಾರತ - 30 ಲಕ್ಷ

55. ಮಹಿಪಾಲ್ ಲೊಮ್ರೋರ್ - ಭಾರತ - 50 ಲಕ್ಷ

56. ಸಮೀರ್ ರಿಜ್ವಿ - ಭಾರತ - 30 ಲಕ್ಷ

57. ಅಬ್ದುಲ್ ಸಮದ್ - ಭಾರತ - 30 ಲಕ್ಷ

58. ವಿಜಯ್ ಶಂಕರ್ - ಭಾರತ - 30 ಲಕ್ಷ

59. ಅಶುತೋಷ್ ಶರ್ಮಾ - ಭಾರತ - 30 ಲಕ್ಷ

60. ನಿಶಾಂತ್ ಸಿಂಧು - ಭಾರತ - 30 ಲಕ್ಷ

61. ಉತ್ಕರ್ಷ್ ಸಿಂಗ್ - ಭಾರತ - 30 ಲಕ್ಷ

62. ಆರ್ಯನ್ ಜುಯಲ್ - ಭಾರತ - 30 ಲಕ್ಷ

63. ಕುಮಾರ್ ಕುಶಾಗ್ರಾ - ಭಾರತ - 30 ಲಕ್ಷ

64. ರಾಬಿನ್ ಮಿಂಜ್ - ಭಾರತ - 30 ಲಕ್ಷ

65. ಅನುಜ್ ರಾವತ್ - ಭಾರತ - 30 ಲಕ್ಷ

66. ಲುವ್ನಿತ್ ಸಿಸೋಡಿಯಾ - ಭಾರತ - 30 ಲಕ್ಷ

67. ವಿಷ್ಣು ವಿನೋದ್ - ಭಾರತ - 30 ಲಕ್ಷ

68. ಉಪೇಂದ್ರ ಸಿಂಗ್ ಯಾದವ್ - ಭಾರತ - 30 ಲಕ್ಷ

69. ವೈಭವ್ ಅರೋರಾ - ಭಾರತ - 30 ಲಕ್ಷ

70. ರಾಸಿಖ್ ದಾರ್ - ಭಾರತ - 30 ಲಕ್ಷ

71. ಆಕಾಶ್ ಮಧ್ವಲ್ - ಭಾರತ - 30 ಲಕ್ಷ

72. ಮೋಹಿತ್ ಶರ್ಮಾ - ಭಾರತ - 50 ಲಕ್ಷ

73. ಸಿಮರ್ಜೀತ್ ಸಿಂಗ್ - ಭಾರತ - 30 ಲಕ್ಷ

74. ಯಶ್ ಠಾಕೂರ್ - ಭಾರತ - 30 ಲಕ್ಷ

75. ಕಾರ್ತಿಕ್ ತ್ಯಾಗಿ - ಭಾರತ - 40 ಲಕ್ಷ

76. ವೈಶಾಕ್ ವಿಜಯ್​ ಕುಮಾರ್ - ಭಾರತ - 30 ಲಕ್ಷ

77. ಪಿಯೂಷ್ ಚಾವ್ಲಾ - ಭಾರತ - 50 ಲಕ್ಷ

78. ಶ್ರೇಯಸ್ ಗೋಪಾಲ್ - ಭಾರತ - 30 ಲಕ್ಷ

79. ಮಾಯಾಂಕ್ ಮಾರ್ಕಾಂಡೆ - ಭಾರತ - 30 ಲಕ್ಷ

80. ಸುಯಾಶ್ ಶರ್ಮಾ - ಭಾರತ - 30 ಲಕ್ಷ

81. ಕರಣ್ ಶರ್ಮಾ - ಭಾರತ - 50 ಲಕ್ಷ

82. ಕುಮಾರ್ ಕಾರ್ತಿಕೇಯ ಸಿಂಗ್ - ಭಾರತ - 30 ಲಕ್ಷ

83. ಮಾನವ್ ಸುತಾರ್ - ಭಾರತ - 30 ಲಕ್ಷ

84. ಮಯಾಂಕ್ ಅಗರವಾಲ್ - ಭಾರತ - 1 ಕೋಟಿ

85. ಫಾಫ್ ಡು ಪ್ಲೆಸಿಸ್ - ದಕ್ಷಿಣ ಆಫ್ರಿಕಾ - 2 ಕೋಟಿ

86. ಗ್ಲೆನ್ ಫಿಲಿಪ್ಸ್ - ನ್ಯೂಜಿಲೆಂಡ್ - 2 ಕೋಟಿ

87. ರೋವ್ಮನ್ ಪೊವೆಲ್ - ವೆಸ್ಟ್ ಇಂಡೀಸ್ - 1.5 ಕೋಟಿ

88. ಅಜಿಂಕ್ಯ ರಹಾನೆ - ಭಾರತ - 1.5 ಕೋಟಿ

89. ಪೃಥ್ವಿ ಶಾ - ಭಾರತ - 75 ಲಕ್ಷ

90. ಕೇನ್ ವಿಲಿಯಮ್ಸನ್ - ನ್ಯೂಜಿಲೆಂಡ್ - 2 ಕೋಟಿ

91. ಸ್ಯಾಮ್ ಕರನ್ - ಇಂಗ್ಲೆಂಡ್ - 2 ಕೋಟಿ

92. ಮಾರ್ಕೊ ಜಾನ್ಸೆನ್ - ದಕ್ಷಿಣ ಆಫ್ರಿಕಾ - 1.25 ಕೋಟಿ

93. ಡ್ಯಾರಿಲ್ ಮಿಚೆಲ್ - ನ್ಯೂಜಿಲೆಂಡ್ - 2 ಕೋಟಿ

94. ಕೃನಾಲ್ ಪಾಂಡ್ಯ - ಭಾರತ - 2 ಕೋಟಿ

95. ನಿತೀಶ್ ರಾಣಾ - ಭಾರತ - 1.5 ಕೋಟಿ

96. ವಾಷಿಂಗ್ಟನ್ ಸುಂದರ್ - ಭಾರತ - 2 ಕೋಟಿ

97. ಶಾರ್ದೂಲ್ ಠಾಕೂರ್ - ಭಾರತ - 2 ಕೋಟಿ

98. ಕೆಎಸ್ ಭರತ್ - ಭಾರತ - 75 ಲಕ್ಷ

99. ಅಲೆಕ್ಸ್ ಕ್ಯಾರಿ - ಆಸ್ಟ್ರೇಲಿಯಾ - 1 ಕೋಟಿ

100. ಡೊನೊವನ್ ಫೆರೇರಾ - ದಕ್ಷಿಣ ಆಫ್ರಿಕಾ - 75 ಲಕ್ಷ

101. ಶಾಯ್ ಹೋಪ್ - ವೆಸ್ಟ್ ಇಂಡೀಸ್ - 1.25 ಕೋಟಿ

102. ಜೋಶ್ ಇಂಗ್ಲಿಸ್ - ಆಸ್ಟ್ರೇಲಿಯಾ - 2 ಕೋಟಿ

103. ರಿಯಾನ್ ರಿಕೆಲ್ಟನ್ - ದಕ್ಷಿಣ ಆಫ್ರಿಕಾ - 1 ಕೋಟಿ

104. ದೀಪಕ್ ಚಹಾರ್ - ಭಾರತ - 2 ಕೋಟಿ

105. ಜೆರಾಲ್ಡ್ ಕೋಯೆಟ್ಜಿ - ದಕ್ಷಿಣ ಆಫ್ರಿಕಾ - 1.25 ಕೋಟಿ

106. ಆಕಾಶ್ ದೀಪ್ - ಭಾರತ - 1 ಕೋಟಿ

107. ತುಷಾರ್ ದೇಶಪಾಂಡೆ - ಭಾರತ - 1 ಕೋಟಿ

108. ಲಾಕಿ ಫರ್ಗುಸನ್ - ನ್ಯೂಜಿಲೆಂಡ್ - 2 ಕೋಟಿ

109. ಭುವನೇಶ್ವರ್ ಕುಮಾರ್ - ಭಾರತ - 2 ಕೋಟಿ

110. ಮುಖೇಶ್ ಕುಮಾರ್ - ಭಾರತ - 2 ಕೋಟಿ

111. ಅಲ್ಲಾ ಗಜನ್ಫರ್ - ಅಫ್ಘಾನಿಸ್ತಾನ - 75 ಲಕ್ಷ

112. ಅಕೇಲ್ ಹೊಸೈನ್ - ವೆಸ್ಟ್ ಇಂಡೀಸ್ - 1.5 ಕೋಟಿ

113. ಕೇಶವ ಮಹಾರಾಜ್ - ದಕ್ಷಿಣ ಆಫ್ರಿಕಾ - 75 ಲಕ್ಷ

114. ಮುಜೀಬ್ ಉರ್ ರೆಹಮಾನ್ - ಅಫ್ಘಾನಿಸ್ತಾನ - 2 ಕೋಟಿ

115. ಆದಿಲ್ ರಶೀದ್ - ಇಂಗ್ಲೆಂಡ್ - 2 ಕೋಟಿ

116. ವಿಜಯಕಾಂತ್ ವಿಜಯಕಾಂತ್ - ಶ್ರೀಲಂಕಾ - 75 ಲಕ್ಷ

117. ರಿಕಿ ಭುಯಿ - ಭಾರತ - 30 ಲಕ್ಷ

118. ಸ್ವಸ್ತಿಕ್ ಚಿಕಾರಾ - ಭಾರತ - 30 ಲಕ್ಷ

119. ಆರ್ಯ ದೇಸಾಯಿ - ಭಾರತ - 30 ಲಕ್ಷ

120. ಶುಭಂ ದುಬೆ - ಭಾರತ - 30 ಲಕ್ಷ

121. ಮಾಧವ್ ಕೌಶಿಕ್ - ಭಾರತ - 30 ಲಕ್ಷ

122. ಪುಖ್ರಾಜ್ ಮನ್ - ಭಾರತ - 30 ಲಕ್ಷ

123. ಶೇಕ್ ರಶೀದ್ - ಭಾರತ - 30 ಲಕ್ಷ

124. ಹಿಮ್ಮತ್ ಸಿಂಗ್ - ಭಾರತ - 30 ಲಕ್ಷ

125. ಮಯಾಂಕ್ ದಾಗರ್ - ಭಾರತ - 30 ಲಕ್ಷ

126. ಅನ್ಶುಲ್ ಕಾಂಬೋಜ್ - ಭಾರತ - 30 ಲಕ್ಷ

127. ಮೊಹಮ್ಮದ್ ಅರ್ಷದ್ ಖಾನ್ - ಭಾರತ - 30 ಲಕ್ಷ

128. ದರ್ಶನ್ ನಲ್ಕಂಡೆ - ಭಾರತ - 30 ಲಕ್ಷ

129. ಸುಯಶ್ ಪ್ರಭುದೇಸಾಯಿ - ಭಾರತ - 30 ಲಕ್ಷ

130. ಅನುಕುಲ್ ರಾಯ್ - ಭಾರತ - 30 ಲಕ್ಷ

131. ಸ್ವಪ್ನಿಲ್ ಸಿಂಗ್ - ಭಾರತ - 30 ಲಕ್ಷ

132. ಸನ್ವೀರ್ ಸಿಂಗ್ - ಭಾರತ - 30 ಲಕ್ಷ

133. ಅವನೀಶ್ ಅರವೆಲ್ಲಿ - ಭಾರತ - 30 ಲಕ್ಷ

134. ವಂಶ್ ಬೇಡಿ - ಭಾರತ - 30 ಲಕ್ಷ

135. ಸೌರವ್ ಚೌಹಾಣ್ - ಭಾರತ - 30 ಲಕ್ಷ

136. ಹಾರ್ವಿಕ್ ದೇಸಾಯಿ - ಭಾರತ - 30 ಲಕ್ಷ

137. ಟಾಮ್ ಕೊಹ್ಲರ್-ಕ್ಯಾಡ್ಮೋರ್ - ಇಂಗ್ಲೆಂಡ್ - 50 ಲಕ್ಷ

138. ಕುನಾಲ್ ರಾಥೋರ್ - ಭಾರತ - 30 ಲಕ್ಷ

139. ಬಿಆರ್​ ಶರತ್ - ಭಾರತ - 30 ಲಕ್ಷ

140. ಗುರ್ನೂರ್ ಸಿಂಗ್ ಬ್ರಾರ್ - ಭಾರತ - 30 ಲಕ್ಷ

141. ಮುಖೇಶ್ ಚೌಧರಿ - ಭಾರತ - 30 ಲಕ್ಷ

142. ಸಾಕಿಬ್ ಹುಸೇನ್ - ಭಾರತ - 30 ಲಕ್ಷ

143. ವಿದ್ವತ್ ಕಾವೇರಪ್ಪ - ಭಾರತ - 30 ಲಕ್ಷ

144. ರಾಜನ್ ಕುಮಾರ್ - ಭಾರತ - 30 ಲಕ್ಷ

145. ಸುಶಾಂತ್ ಮಿಶ್ರಾ - ಭಾರತ - 30 ಲಕ್ಷ

146. ಅರ್ಜುನ್ ತೆಂಡೂಲ್ಕರ್ - ಭಾರತ - 30 ಲಕ್ಷ

147. ಜೀಶನ್ ಅನ್ಸಾರಿ - ಭಾರತ - 30 ಲಕ್ಷ

148. ಪ್ರಿನ್ಸ್ ಚೌಧರಿ - ಭಾರತ - 30 ಲಕ್ಷ

149. ಹಿಮಾಂಶು ಶರ್ಮಾ - ಭಾರತ - 30 ಲಕ್ಷ

150. ಎಂ ಸಿದ್ಧಾರ್ಥ್ - ಭಾರತ - 30 ಲಕ್ಷ

151. ದಿಗ್ವೇಶ್ ಸಿಂಗ್ - ಭಾರತ - 30 ಲಕ್ಷ

152. ಪ್ರಶಾಂತ್ ಸೋಲಂಕಿ - ಭಾರತ - 30 ಲಕ್ಷ

153. ಜಾತವೇಧ್ ಸುಬ್ರಹ್ಮಣ್ಯನ್ - ಭಾರತ - 30 ಲಕ್ಷ

154. ಫಿನ್ ಅಲೆನ್ - ನ್ಯೂಜಿಲೆಂಡ್ - 2 ಕೋಟಿ

155. ಡೆವಾಲ್ಡ್ ಬ್ರೆವಿಸ್ - ದಕ್ಷಿಣ ಆಫ್ರಿಕಾ - 75 ಲಕ್ಷ

156. ಬೆನ್ ಡಕೆಟ್ - ಇಂಗ್ಲೆಂಡ್ - 2 ಕೋಟಿ

157. ಮನೀಶ್ ಪಾಂಡೆ - ಭಾರತ - 75 ಲಕ್ಷ

158. ರಿಲೀ ರೋಸ್ಸೌ - ದಕ್ಷಿಣ ಆಫ್ರಿಕಾ - 2 ಕೋಟಿ

159. ಶೆರ್ಫೇನ್ ರುದರ್‌ಫೋರ್ಡ್ - ವೆಸ್ಟ್ ಇಂಡೀಸ್ - 1.5 ಕೋಟಿ

160. ಆಷ್ಟನ್ ಟರ್ನರ್ - ಆಸ್ಟ್ರೇಲಿಯಾ - 1 ಕೋಟಿ

161. ಜೇಮ್ಸ್ ವಿನ್ಸ್ - ಇಂಗ್ಲೆಂಡ್ - 2 ಕೋಟಿ

162. ಶಹಬಾಜ್ ಅಹ್ಮದ್ - ಭಾರತ - 1 ಕೋಟಿ

163. ಮೊಯಿನ್ ಅಲಿ - ಇಂಗ್ಲೆಂಡ್ - 2 ಕೋಟಿ

164. ಟಿಮ್ ಡೇವಿಡ್ - ಆಸ್ಟ್ರೇಲಿಯಾ - 2 ಕೋಟಿ

165. ದೀಪಕ್ ಹೂಡಾ - ಭಾರತ - 75 ಲಕ್ಷ

166. ವಿಲ್ ಜ್ಯಾಕ್ಸ್ - ಇಂಗ್ಲೆಂಡ್ - 2 ಕೋಟಿ

167. ಅಜ್ಮತುಲ್ಲಾ ಒಮರ್​ಜಾಯ್ - ಅಫ್ಘಾನಿಸ್ತಾನ - 1.5 ಕೋಟಿ

168. ಆರ್. ಸಾಯಿ ಕಿಶೋರ್ - ಭಾರತ - 75 ಲಕ್ಷ

169. ರೊಮಾರಿಯೊ ಶೆಫರ್ಡ್ - ವೆಸ್ಟ್ ಇಂಡೀಸ್ - 1.5 ಕೋಟಿ

170. ಟಾಮ್ ಬ್ಯಾಂಟನ್ - ಇಂಗ್ಲೆಂಡ್ - 2 ಕೋಟಿ

171. ಸ್ಯಾಮ್ ಬಿಲ್ಲಿಂಗ್ಸ್ - ಇಂಗ್ಲೆಂಡ್ - 1.5 ಕೋಟಿ

172. ಜೋರ್ಡಾನ್ ಕಾಕ್ಸ್ - ಇಂಗ್ಲೆಂಡ್ - 125 ಲಕ್ಷ

173. ಬೆನ್ ಮೆಕ್‌ಡರ್ಮಾಟ್ - ಆಸ್ಟ್ರೇಲಿಯಾ - 75 ಲಕ್ಷ

174. ಕುಸಲ್ ಮೆಂಡಿಸ್ - ಶ್ರೀಲಂಕಾ - 75 ಲಕ್ಷ

175. ಕುಸಲ್ ಪೆರೆರಾ - ಶ್ರೀಲಂಕಾ - 75 ಲಕ್ಷ

176. ಜೋಶ್ ಫಿಲಿಪ್ - ಆಸ್ಟ್ರೇಲಿಯಾ - 75 ಲಕ್ಷ

177. ಟಿಮ್ ಸೀಫರ್ಟ್ - ನ್ಯೂಜಿಲೆಂಡ್ - 125 ಲಕ್ಷ

178. ನಾಂದ್ರೆ ಬರ್ಗರ್ - ದಕ್ಷಿಣ ಆಫ್ರಿಕಾ - 125 ಲಕ್ಷ

179. ಸ್ಪೆನ್ಸರ್ ಜಾನ್ಸನ್ - ಆಸ್ಟ್ರೇಲಿಯಾ - 2 ಕೋಟಿ

180. ಉಮ್ರಾನ್ ಮಲಿಕ್ - ಭಾರತ - 75 ಲಕ್ಷ

181. ಮುಸ್ತಫಿಜುರ್ ರೆಹಮಾನ್ - ಬಾಂಗ್ಲಾದೇಶ - 2 ಕೋಟಿ

182. ಇಶಾಂತ್ ಶರ್ಮಾ - ಭಾರತ - 75 ಲಕ್ಷ

183. ನುವಾನ್ ತುಷಾರ - ಶ್ರೀಲಂಕಾ - 75 ಲಕ್ಷ

184. ನವೀನ್ ಉಲ್ ಹಕ್ - ಅಫ್ಘಾನಿಸ್ತಾನ - 2 ಕೋಟಿ

185. ಜಯದೇವ್ ಉನದ್ಕತ್ - ಭಾರತ - 1 ಕೋಟಿ

186. ಉಮೇಶ್ ಯಾದವ್ - ಭಾರತ - 2 ಕೋಟಿ

187. ರಿಶಾದ್ ಹೊಸೈನ್ - ಬಾಂಗ್ಲಾದೇಶ - 75 ಲಕ್ಷ

188. ಜಹೀರ್ ಖಾನ್ ಪಕ್ತೇನ್ - ಅಫ್ಘಾನಿಸ್ತಾನ - 75 ಲಕ್ಷ

189. ನಖಾಬ ಪೀಟರ್ - ದಕ್ಷಿಣ ಆಫ್ರಿಕಾ - 75 ಲಕ್ಷ

190. ತನ್ವೀರ್ ಸಂಘ - ಆಸ್ಟ್ರೇಲಿಯಾ - 75 ಲಕ್ಷ

191. ತಬ್ರೈಜ್ ಶಮ್ಸಿ - ದಕ್ಷಿಣ ಆಫ್ರಿಕಾ - 2 ಕೋಟಿ

192. ಜೆಫರಿ ವಂಡೆಇನ್‌ರೇ - ಶ್ರೀಲಂಕಾ - 75 ಲಕ್ಷ

193. ಸಚಿನ್ ಬೇಬಿ - ಭಾರತ - 30 ಲಕ್ಷ

194. ಪ್ರಿಯಮ್ ಗಾರ್ಗ್ - ಭಾರತ - 30 ಲಕ್ಷ

195. ಹರ್ನೂರ್ ಪನ್ನು - ಭಾರತ - 30 ಲಕ್ಷ

196. ಸ್ಮರಣ್ ರವಿಚಂದ್ರನ್ - ಭಾರತ - 30 ಲಕ್ಷ

197. ಶಾಶ್ವತ್ ರಾವತ್ - ಭಾರತ - 30 ಲಕ್ಷ

198. ಆಂಡ್ರೆ ಸಿದ್ದಾರ್ಥ್ - ಭಾರತ - 30 ಲಕ್ಷ

199. ಅವನೀಶ್ ಸುಧಾ - ಭಾರತ - 30 ಲಕ್ಷ

200. ಅಪೂರ್ವ್ ವಾಂಖಡೆ - ಭಾರತ - 30 ಲಕ್ಷ

201. ಯುದ್ಧವೀರ್ ಚರಕ್ - ಭಾರತ - 30 ಲಕ್ಷ

202. ರಿಷಿ ಧವನ್ - ಭಾರತ - 30 ಲಕ್ಷ

203. ರಾಜವರ್ಧನ್ ಹಂಗರ್ಗೇಕರ್ - ಭಾರತ - 30 ಲಕ್ಷ

204. ತನುಷ್ ಕೋಟ್ಯಾನ್ - ಭಾರತ - 30 ಲಕ್ಷ

205. ಅರ್ಶಿನ್ ಕುಲಕರ್ಣಿ - ಭಾರತ - 30 ಲಕ್ಷ

206. ಶಾಮ್ಸ್ ಮುಲಾನಿ - ಭಾರತ - 30 ಲಕ್ಷ

207. ಶಿವಂ ಸಿಂಗ್ - ಭಾರತ - 30 ಲಕ್ಷ

208. ಲಲಿತ್ ಯಾದವ್ - ಭಾರತ - 30 ಲಕ್ಷ

209. ಮೊಹಮ್ಮದ್ ಅಜರುದ್ದೀನ್ - ಭಾರತ - 30 ಲಕ್ಷ

210. ಎಲ್​ಆರ್​ ಚೇತನ್ - ಭಾರತ - 30 ಲಕ್ಷ

211. ಆರ್ಯಮನ್ ಸಿಂಗ್ ಧಲಿವಾಲ್ - ಭಾರತ - 30 ಲಕ್ಷ

212. ಉರ್ವಿಲ್ ಪಟೇಲ್ - ಭಾರತ - 30 ಲಕ್ಷ

213. ಸಂಸ್ಕರ್ ರಾವತ್ - ಭಾರತ - 30 ಲಕ್ಷ

214. ಬಿಪಿನ್ ಸೌರಭ್ - ಭಾರತ - 30 ಲಕ್ಷ

215. ತನಯ್ ತ್ಯಾಗರಾಜನ್ - ಭಾರತ - 30 ಲಕ್ಷ

216. ಮನಿ ಗ್ರೆವಾಲ್ - ಭಾರತ - 30 ಲಕ್ಷ

217. ಅಶ್ವನಿ ಕುಮಾರ್ - ಭಾರತ - 30 ಲಕ್ಷ

218. ಇಶಾನ್ ಪೊರೆಲ್ - ಭಾರತ - 30 ಲಕ್ಷ

219. ಅಭಿಲಾಷ್ ಶೆಟ್ಟಿ - ಭಾರತ - 30 ಲಕ್ಷ

220. ಆಕಾಶ್ ಸಿಂಗ್ - ಭಾರತ - 30 ಲಕ್ಷ

221. ಗುರ್ಜಪ್ನೀತ್ ಸಿಂಗ್ - ಭಾರತ - 30 ಲಕ್ಷ

222. ತುಳಸಿ ಥಂಪಿ - ಭಾರತ - 30 ಲಕ್ಷ

223. ಮುರುಗನ್ ಅಶ್ವಿನ್ - ಭಾರತ - 30 ಲಕ್ಷ

224. ಶ್ರೇಯಸ್ ಚವಾನ್ - ಭಾರತ - 30 ಲಕ್ಷ

225. ಚಿಂತಲ್ ಗಾಂಧಿ - ಭಾರತ - 30 ಲಕ್ಷ

226. ರಾಘವ್ ಗೋಯಲ್ - ಭಾರತ - 30 ಲಕ್ಷ

227. ಜಗದೀಶ ಸುಚಿತ್ - ಭಾರತ - 30 ಲಕ್ಷ

228. ರೋಷನ್ ವಾಘ್ಸರೆ - ಭಾರತ - 30 ಲಕ್ಷ

229. ಬೈಲಪುಡಿ ಯಶವಂತ - ಭಾರತ - 30 ಲಕ್ಷ

230. ಸೇದಿಕುಲ್ಲಾ ಅಟಲ್ - ಅಫ್ಘಾನಿಸ್ತಾನ - 75 ಲಕ್ಷ

231. ಮ್ಯಾಥ್ಯೂ ಬ್ರೀಟ್ಜ್ಕೆ - ದಕ್ಷಿಣ ಆಫ್ರಿಕಾ - 75 ಲಕ್ಷ

232. ಮಾರ್ಕ್ ಚಾಪ್ಮನ್ - ನ್ಯೂಜಿಲೆಂಡ್ - 1.5 ಕೋಟಿ

233. ಬ್ರಾಂಡನ್ ಕಿಂಗ್ - ವೆಸ್ಟ್ ಇಂಡೀಸ್ - 75 ಲಕ್ಷ

234. ಎವಿನ್ ಲೆವಿಸ್ - ವೆಸ್ಟ್ ಇಂಡೀಸ್ - 2 ಕೋಟಿ

235. ಪಾತುಮ್ ನಿಸ್ಸಾಂಕ - ಶ್ರೀಲಂಕಾ - 75 ಲಕ್ಷ

236. ಭಾನುಕಾ ರಾಜಪಕ್ಸೆ - ಶ್ರೀಲಂಕಾ - 75 ಲಕ್ಷ

237. ಸ್ಟೀವ್ ಸ್ಮಿತ್ - ಆಸ್ಟ್ರೇಲಿಯಾ - 2 ಕೋಟಿ

238. ಗಸ್ ಅಟ್ಕಿನ್ಸನ್ - ಇಂಗ್ಲೆಂಡ್ - 2 ಕೋಟಿ

239. ಟಾಮ್ ಕರ್ರಾನ್ - ಇಂಗ್ಲೆಂಡ್ - 2 ಕೋಟಿ

240. ಕೃಷ್ಣಪ್ಪ ಗೌತಮ್ - ಭಾರತ - 1 ಕೋಟಿ

241. ಮೊಹಮ್ಮದ್ ನಬಿ - ಅಫ್ಘಾನಿಸ್ತಾನ - 1.5 ಕೋಟಿ

242. ಗುಲ್ಬದಿನ್ ನೈಬ್ - ಅಫ್ಘಾನಿಸ್ತಾನ - 1 ಕೋಟಿ

243. ಸಿಕಂದರ್ ರಜಾ - ಜಿಂಬಾಬ್ವೆ - 125 ಲಕ್ಷ

244. ಮಿಚೆಲ್ ಸ್ಯಾಂಟ್ನರ್ - ನ್ಯೂಜಿಲೆಂಡ್ - 2 ಕೋಟಿ

245. ಜಯಂತ್ ಯಾದವ್ - ಭಾರತ - 75 ಲಕ್ಷ

246. ಜಾನ್ಸನ್ ಚಾರ್ಲ್ಸ್ - ವೆಸ್ಟ್ ಇಂಡೀಸ್ - 75 ಲಕ್ಷ

247. ಲಿಟ್ಟನ್ ದಾಸ್ - ಬಾಂಗ್ಲಾದೇಶ - 75 ಲಕ್ಷ

248. ಆಂಡ್ರೆ ಫ್ಲೆಚರ್ - ವೆಸ್ಟ್ ಇಂಡೀಸ್ - 75 ಲಕ್ಷ

249. ಟಾಮ್ ಲ್ಯಾಥಮ್ - ನ್ಯೂಜಿಲೆಂಡ್ - 1.5 ಕೋಟಿ

250. ಆಲಿ ಪೋಪ್ - ಇಂಗ್ಲೆಂಡ್ - 75 ಲಕ್ಷ

251. ಕೈಲ್ ವೆರ್ರಿನ್ನೆ - ದಕ್ಷಿಣ ಆಫ್ರಿಕಾ - 75 ಲಕ್ಷ

252. ಫಜಲ್ಹಕ್ ಫಾರೂಕಿ - ಅಫ್ಘಾನಿಸ್ತಾನ - 2 ಕೋಟಿ

253. ರಿಚರ್ಡ್ ಗ್ಲೀಸನ್ - ಇಂಗ್ಲೆಂಡ್ - 75 ಲಕ್ಷ

254. ಮ್ಯಾಟ್ ಹೆನ್ರಿ - ನ್ಯೂಜಿಲೆಂಡ್ - 2 ಕೋಟಿ

255. ಅಲ್ಜಾರಿ ಜೋಸೆಫ್ - ವೆಸ್ಟ್ ಇಂಡೀಸ್ - 2 ಕೋಟಿ

256. ಕ್ವೆನಾ ಮಫಕಾ - ದಕ್ಷಿಣ ಆಫ್ರಿಕಾ - 75 ಲಕ್ಷ

257. ಕುಲದೀಪ್ ಸೇನ್ - ಭಾರತ - 75 ಲಕ್ಷ

258. ರೀಸ್ ಟೋಪ್ಲಿ - ಇಂಗ್ಲೆಂಡ್ - 75 ಲಕ್ಷ

259. ಲಿಜಾಡ್ ವಿಲಿಯಮ್ಸ್ - ದಕ್ಷಿಣ ಆಫ್ರಿಕಾ - 75 ಲಕ್ಷ

260. ಲ್ಯೂಕ್ ವುಡ್ - ಇಂಗ್ಲೆಂಡ್ - 75 ಲಕ್ಷ

261. ಸಚಿನ್ ಧಾಸ್ - ಭಾರತ - 30 ಲಕ್ಷ

262. ಲೆಯುಸ್ ಡು ಪ್ಲೂಯ್ - ಇಂಗ್ಲೆಂಡ್ - 50 ಲಕ್ಷ

263. ಅಶ್ವಿನ್ ಹೆಬ್ಬಾರ್ - ಭಾರತ - 30 ಲಕ್ಷ

264. ರೋಹನ್ ಕುನ್ನುಮ್ಮಲ್ - ಭಾರತ - 30 ಲಕ್ಷ

265. ಆಯುಷ್ ಪಾಂಡೆ - ಭಾರತ - 30 ಲಕ್ಷ

266. ಅಕ್ಷತ್ ರಘುವಂಶಿ - ಭಾರತ - 30 ಲಕ್ಷ

267. ಶೋನ್ ರೋಜರ್ - ಭಾರತ - 40 ಲಕ್ಷ

268. ವಿರಾಟ್ ಸಿಂಗ್ - ಭಾರತ - 30 ಲಕ್ಷ

269. ಪ್ರಿಯಾಂಶ್ ಆರ್ಯ - ಭಾರತ - 30 ಲಕ್ಷ

270. ಮನೋಜ್ ಭಾಂಡಗೆ - ಭಾರತ - 30 ಲಕ್ಷ

271. ಪ್ರವೀಣ್ ದುಬೆ - ಭಾರತ - 30 ಲಕ್ಷ

272. ಅಜಯ್ ಮಂಡಲ್ - ಭಾರತ - 30 ಲಕ್ಷ

273. ಪ್ರೇರಕ್ ಮಂಕಡ್ - ಭಾರತ - 30 ಲಕ್ಷ

274. ವಿಪ್ರಜ್ ನಿಗಮ್ - ಭಾರತ - 30 ಲಕ್ಷ

275. ವಿಕ್ಕಿ ಓಸ್ಟ್ವಾಲ್ - ಭಾರತ - 30 ಲಕ್ಷ

276. ಶಿವಾಲಿಕ್ ಶರ್ಮಾ - ಭಾರತ - 30 ಲಕ್ಷ

277. ಸಲಿಲ್ ಅರೋರಾ - ಭಾರತ - 30 ಲಕ್ಷ

278. ದಿನೇಶ್ ಬನಾ - ಭಾರತ - 30 ಲಕ್ಷ

279. ಅಜಿತೇಶ್ ಗುರುಸ್ವಾಮಿ - ಭಾರತ - 30 ಲಕ್ಷ

280. ನಾರಾಯಣ್ ಜಗದೀಸನ್ - ಭಾರತ - 30 ಲಕ್ಷ

281. ಶ್ರೀಜಿತ್ ಕೃಷ್ಣನ್ - ಭಾರತ - 30 ಲಕ್ಷ

282. ಮೈಕೆಲ್ ಪೆಪ್ಪರ್ - ಇಂಗ್ಲೆಂಡ್ - 50 ಲಕ್ಷ

283. ವಿಷ್ಣು ಸೋಲಂಕಿ - ಭಾರತ - 30 ಲಕ್ಷ

284. ಕೆಎಂ ಆಸಿಫ್ - ಭಾರತ - 30 ಲಕ್ಷ

285. ಅಖಿಲ್ ಚೌಧರಿ - ಭಾರತ - 30 ಲಕ್ಷ

286. ಹಿಮಾಂಶು ಚೌಹಾಣ್ - ಭಾರತ - 30 ಲಕ್ಷ

287. ಅರ್ಪಿತ್ ಗುಲೇರಿಯಾ - ಭಾರತ - 30 ಲಕ್ಷ

288. ನಿಶಾಂತ್ ಸರನು - ಭಾರತ - 30 ಲಕ್ಷ

289. ಕುಲದೀಪ್ ಯಾದವ್ - ಭಾರತ - 30 ಲಕ್ಷ

290. ಪೃಥ್ವಿರಾಜ್ ಯರ್ರಾ - ಭಾರತ - 30 ಲಕ್ಷ

291. ಶುಭಂ ಅಗರವಾಲ್ - ಭಾರತ - 30 ಲಕ್ಷ

292. ಜಾಸ್ ಇಂದರ್ ಬೈದ್ವಾನ್ - ಭಾರತ - 30 ಲಕ್ಷ

293. ಜಸ್ಮರ್ ಧನ್ಖರ್ - ಭಾರತ - 30 ಲಕ್ಷ

294. ಪುಲ್ಕಿತ್ ನಾರಂಗ್ - ಭಾರತ - 30 ಲಕ್ಷ

295. ಸೌಮಿ ಪಾಂಡೆ - ಭಾರತ - 30 ಲಕ್ಷ

296. ಮೋಹಿತ್ ರಥಿ - ಭಾರತ - 30 ಲಕ್ಷಗಳು

297. ಹಿಮಾಂಶು ಸಿಂಗ್ - ಭಾರತ - 30 ಲಕ್ಷ

298. ತೌಹಿದ್ ಹೃದಯೋಯ್ - ಬಾಂಗ್ಲಾದೇಶ - 75 ಲಕ್ಷ

299. ಮೈಕೈಲ್ ಲೂಯಿಸ್ - ವೆಸ್ಟ್ ಇಂಡೀಸ್ - 75 ಲಕ್ಷ

300. ಹ್ಯಾರಿ ಟೆಕ್ಟರ್ - ಐರ್ಲೆಂಡ್ - 75 ಲಕ್ಷ

301. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ - ದಕ್ಷಿಣ ಆಫ್ರಿಕಾ - 2 ಕೋಟಿ

302. ವಿಲ್ ಯಂಗ್ - ನ್ಯೂಜಿಲೆಂಡ್ - 125 ಲಕ್ಷ

303. ನಜಿಬುಲ್ಲಾ ಜದ್ರಾನ್ - ಅಫ್ಘಾನಿಸ್ತಾನ - 75 ಲಕ್ಷ

304. ಇಬ್ರಾಹಿಂ ಜದ್ರಾನ್ - ಅಫ್ಘಾನಿಸ್ತಾನ - 75 ಲಕ್ಷ

305. ಸೀನ್ ಅಬಾಟ್ - ಆಸ್ಟ್ರೇಲಿಯಾ - 2 ಕೋಟಿ

306. ಜಾಕೋಬ್ ಬೆಥೆಲ್ - ಇಂಗ್ಲೆಂಡ್ - 125 ಲಕ್ಷ

307. ಬ್ರೈಡನ್ ಕೇನ್ರೆ - ಇಂಗ್ಲೆಂಡ್ - 1 ಕೋಟಿ

308. ಆರನ್ ಹಾರ್ಡಿ - ಆಸ್ಟ್ರೇಲಿಯಾ - 1.25 ಕೋಟಿ

309. ಸರ್ಫರಾಜ್ ಖಾನ್ - ಭಾರತ - 75 ಲಕ್ಷ

310. ಕೈಲ್ ಮೇಯರ್ಸ್ - ವೆಸ್ಟ್ ಇಂಡೀಸ್ - 1.5 ಕೋಟಿ

311. ಕಮಿಂದು ಮೆಂಡಿಸ್ - ಶ್ರೀಲಂಕಾ - 75 ಲಕ್ಷ

312. ಮ್ಯಾಥ್ಯೂ ಶಾರ್ಟ್ - ಆಸ್ಟ್ರೇಲಿಯಾ - 75 ಲಕ್ಷ

313. ಜೇಸನ್ ಬೆಹ್ರೆಂಡಾರ್ಫ್ - ಆಸ್ಟ್ರೇಲಿಯಾ - 1.5 ಕೋಟಿ

314. ದುಷ್ಮಂತ ಚಮೀರ - ಶ್ರೀಲಂಕಾ - 75 ಲಕ್ಷ

315. ನಾಥನ್ ಎಲ್ಲಿಸ್ - ಆಸ್ಟ್ರೇಲಿಯಾ - 1.25 ಕೋಟಿ

316. ಶಮರ್ ಜೋಸೆಫ್ - ವೆಸ್ಟ್ ಇಂಡೀಸ್ - 75 ಲಕ್ಷ

317. ಜೋಶ್ ಲಿಟಲ್ - ಐರ್ಲೆಂಡ್ - 75 ಲಕ್ಷ

318. ಶಿವಂ ಮಾವಿ - ಭಾರತ - 75 ಲಕ್ಷ

319. ಜಾಯ್ ರಿಚರ್ಡ್ಸನ್ - ಆಸ್ಟ್ರೇಲಿಯಾ - 1.5 ಕೋಟಿ

320. ನವದೀಪ್ ಸೈನಿ - ಭಾರತ - 75 ಲಕ್ಷ

321. ತನ್ಮಯ್ ಅಗರ್ವಾಲ್ - ಭಾರತ - 30 ಲಕ್ಷ

322. ಅಮನದೀಪ್ ಖರೆ - ಭಾರತ - 30 ಲಕ್ಷ

323. ಆಯುಷ್ ಮ್ಹಾತ್ರೆ - ಭಾರತ - 30 ಲಕ್ಷ

324. ಸಲ್ಮಾನ್ ನಿಜಾರ್ - ಭಾರತ - 30 ಲಕ್ಷ

325. ಅನಿಕೇತ್ ವರ್ಮಾ - ಭಾರತ - 30 ಲಕ್ಷ

326. ಸುಮೀತ್ ವರ್ಮಾ - ಭಾರತ - 30 ಲಕ್ಷ

327. ಮನನ್ ವೋಹ್ರಾ - ಭಾರತ - 30 ಲಕ್ಷ

328. ಸಮರ್ಥ ವ್ಯಾಸ್ - ಭಾರತ - 30 ಲಕ್ಷ

329. ರಾಜ್ ಅಂಗದ್ ಬಾವಾ - ಭಾರತ - 30 ಲಕ್ಷ

330. ಎಮಾನ್ಜೋತ್ ಚಹಾಲ್ - ಭಾರತ - 30 ಲಕ್ಷ

331. ಮುಶೀರ್ ಖಾನ್ - ಭಾರತ - 30 ಲಕ್ಷ

332. ಮನ್ವಂತ್ ಕುಮಾರ್ ಎಲ್ - ಭಾರತ - 30 ಲಕ್ಷ

333. ಮಾಯಾಂಕ್ ರಾವತ್ - ಭಾರತ - 30 ಲಕ್ಷ

334. ಸೂರ್ಯಾಂಶ್ ಶೆಡ್ಜ್ - ಭಾರತ - 30 ಲಕ್ಷ

335. ಹೃತಿಕ್ ಶೋಕೀನ್ - ಭಾರತ - 30 ಲಕ್ಷ

336. ಸೋನು ಯಾದವ್ - ಭಾರತ - 30 ಲಕ್ಷ

337. ಎಸ್. ರಿತಿಕ್ ಈಶ್ವರನ್ - ಭಾರತ - 30 ಲಕ್ಷ

338. ಅನ್ಮೋಲ್ ಮಲ್ಹೋತ್ರಾ - ಭಾರತ - 30 ಲಕ್ಷ

339. ಪ್ರದೋಶ್ ಪಾಲ್ - ಭಾರತ - 30 ಲಕ್ಷ

340. ಕಾರ್ತೀಕ್ ಶರ್ಮಾ - ಭಾರತ - 30 ಲಕ್ಷ

341. ಆಕಾಶ್ ಸಿಂಗ್ - ಭಾರತ - 30 ಲಕ್ಷ

342. ತೇಜಸ್ವಿ ಸಿಂಗ್ - ಭಾರತ - 30 ಲಕ್ಷ

343. ಸಿದ್ಧಾರ್ಥ್ ಯಾದವ್ - ಭಾರತ - 30 ಲಕ್ಷ

344. ಸೌರಭ್ ದುಬೆ - ಭಾರತ - 30 ಲಕ್ಷ

345. ಆಕಿಬ್ ಖಾನ್ - ಭಾರತ - 30 ಲಕ್ಷ

346. ಕುಲ್ವಂತ್ ಖೆಜ್ರೋಲಿಯಾ - ಭಾರತ - 30 ಲಕ್ಷ

347. ಅಂಕಿತ್ ಸಿಂಗ್ ರಾಜ್ಪೂತ್ - ಭಾರತ - 30 ಲಕ್ಷ

348. ದಿವೇಶ್ ಶರ್ಮಾ - ಭಾರತ - 30 ಲಕ್ಷ

349. ನಮನ್ ತಿವಾರಿ - ಭಾರತ - 30 ಲಕ್ಷ

350. ಪ್ರಿನ್ಸ್ ಯಾದವ್ - ಭಾರತ - 30 ಲಕ್ಷ

351. ಕುನಾಲ್ ಸಿಂಗ್ ಚಿಬ್ - ಭಾರತ - 30 ಲಕ್ಷ

352. ಯುವರಾಜ್ ಚುಡಾಸಮಾ - ಭಾರತ - 30 ಲಕ್ಷ

353. ದೀಪಕ್ ದೇವಾಡಿಗ - ಭಾರತ - 30 ಲಕ್ಷ

354. ರಮೇಶ್ ಪ್ರಸಾದ್ - ಭಾರತ - 30 ಲಕ್ಷ

355. ಶಿವಂ ಶುಕ್ಲಾ - ಭಾರತ - 30 ಲಕ್ಷ

356. ಹಿಮಾಂಶು ಸಿಂಗ್ - ಭಾರತ - 30 ಲಕ್ಷ

357. ತೇಜ್‌ಪ್ರೀತ್ ಸಿಂಗ್ - ಭಾರತ - 30 ಲಕ್ಷ

358. ಕೈಸ್ ಅಹ್ಮದ್ - ಅಫ್ಘಾನಿಸ್ತಾನ - 75 ಲಕ್ಷ

359. ಚರಿತ್ ಅಸಲಂಕಾ - ಶ್ರೀಲಂಕಾ - 75 ಲಕ್ಷ

360. ಮೈಕೆಲ್ ಬ್ರೇಸ್‌ವೆಲ್ - ನ್ಯೂಜಿಲೆಂಡ್ - 1.5 ಕೋಟಿ

361. ಗುಡಾಕೇಶ್ ಮೋಟಿ - ವೆಸ್ಟ್ ಇಂಡೀಸ್ - 75 ಲಕ್ಷ

362. ಡೇನಿಯಲ್ ಮೌಸ್ಲಿ - ಇಂಗ್ಲೆಂಡ್ - 75 ಲಕ್ಷ

363. ಜೇಮೀ ಓವರ್ಟನ್ - ಇಂಗ್ಲೆಂಡ್ - 1.5 ಕೋಟಿ

364. ದುನಿತ್ ವೆಲ್ಲಲಾಗೆ - ಶ್ರೀಲಂಕಾ - 75 ಲಕ್ಷ

365. ಒಟ್ನೀಲ್ ಬಾರ್ಟ್‌ಮ್ಯಾನ್ - ದಕ್ಷಿಣ ಆಫ್ರಿಕಾ - 75 ಲಕ್ಷ

366. ಕ್ಸೇವಿಯರ್ ಬಾರ್ಟ್ಲೆಟ್ - ಆಸ್ಟ್ರೇಲಿಯಾ - 75 ಲಕ್ಷ

367. ದಿಲ್ಶನ್ ಮಧುಶಂಕ - ಶ್ರೀಲಂಕಾ - 75 ಲಕ್ಷ

368. ಆಡಮ್ ಮಿಲ್ನೆ - ನ್ಯೂಜಿಲೆಂಡ್ - 2 ಕೋಟಿ

369. ಲುಂಗಿಸಾನಿ ಎನ್‌ಗಿಡಿ - ದಕ್ಷಿಣ ಆಫ್ರಿಕಾ - 1 ಕೋಟಿ

370. ವಿಲಿಯಂ ಓ'ರೂರ್ಕ್ - ನ್ಯೂಜಿಲೆಂಡ್ - 1.5 ಕೋಟಿ

371. ಚೇತನ್ ಸಕರಿಯಾ - ಭಾರತ - 75 ಲಕ್ಷ

372. ಸಂದೀಪ್ ವಾರಿಯರ್ - ಭಾರತ - 75 ಲಕ್ಷ

373. ಮುಸೈಫ್ ಅಜಾಜ್ - ಭಾರತ - 30 ಲಕ್ಷ

374. ಅಗ್ನಿ ಚೋಪ್ರಾ - ಭಾರತ - 30 ಲಕ್ಷ

375. ಅಭಿಮನ್ಯು ಈಶ್ವರನ್ - ಭಾರತ - 30 ಲಕ್ಷ

376. ಸುದೀಪ್ ಘರಾಮಿ - ಭಾರತ - 30 ಲಕ್ಷ

377. ಶುಭಂ ಖಜುರಿಯಾ - ಭಾರತ - 30 ಲಕ್ಷ

378. ಅಖಿಲ್ ರಾವತ್ - ಭಾರತ - 30 ಲಕ್ಷ

379. ಪ್ರತೀಕ್ ಯಾದವ್ - ಭಾರತ - 30 ಲಕ್ಷ

380. ಅಬ್ದುಲ್ ಬಾಜಿತ್ - ಭಾರತ - 30 ಲಕ್ಷ

381. ಕೆಸಿ ಕಾರಿಯಪ್ಪ - ಭಾರತ - 30 ಲಕ್ಷ

382. ಯುವರಾಜ್ ಚೌಧರಿ - ಭಾರತ - 30 ಲಕ್ಷ

383. ಅಮನ್ ಖಾನ್ - ಭಾರತ - 30 ಲಕ್ಷ

384. ಸುಮಿತ್ ಕುಮಾರ್ - ಭಾರತ - 30 ಲಕ್ಷ

385. ಕಮಲೇಶ್ ನಾಗರಕೋಟಿ - ಭಾರತ - 30 ಲಕ್ಷ

386. ಹಾರ್ದಿಕ್ ರಾಜ್ - ಭಾರತ - 30 ಲಕ್ಷ

387. ಹರ್ಷ ತ್ಯಾಗಿ - ಭಾರತ - 30 ಲಕ್ಷ

388. M. ಅಜ್ನಾಸ್ - ಭಾರತ - 30 ಲಕ್ಷ

389. ಉನ್ಮುಕ್ತ್ ಚಂದ್ - USA - 30 ಲಕ್ಷ

390. ತೇಜಸ್ವಿ ದಹಿಯಾ - ಭಾರತ - 30 ಲಕ್ಷ

391. ಸುಮಿತ್ ಘಡಿಗಾಂವ್ಕರ್ - ಭಾರತ - 30 ಲಕ್ಷ

392. ಬಾಬಾ ಇಂದ್ರಜಿತ್ - ಭಾರತ - 30 ಲಕ್ಷ

393. ಮುಹಮ್ಮದ್ ಖಾನ್ - ಭಾರತ - 30 ಲಕ್ಷ

394. ಭಾಗಮೆಂದರ್ ಲಾಥರ್ - ಭಾರತ - 30 ಲಕ್ಷ

395. ಬಲ್ತೇಜ್ ಧಂಡಾ - ಭಾರತ - 30 ಲಕ್ಷ

396. ಅಲಿ ಖಾನ್ - USA - 30 ಲಕ್ಷ

397. ರವಿ ಕುಮಾರ್ - ಭಾರತ - 30 ಲಕ್ಷ

398. ವಿನೀತ್ ಪನ್ವಾರ್ - ಭಾರತ - 30 ಲಕ್ಷ

399. ವಿದ್ಯಾಧರ್ ಪಾಟೀಲ್ - ಭಾರತ - 30 ಲಕ್ಷ

400. ಆರಾಧ್ಯ ಶುಕ್ಲಾ - ಭಾರತ - 30 ಲಕ್ಷ

401. ಅಭಿನಂದನ್ ಸಿಂಗ್ - ಭಾರತ - 30 ಲಕ್ಷ

402. ಕೂಪರ್ ಕೊನೊಲಿ - ಆಸ್ಟ್ರೇಲಿಯಾ - 75 ಲಕ್ಷ

403. ದುಶನ್ ಹೇಮಂತ - ಶ್ರೀಲಂಕಾ - 75 ಲಕ್ಷ

404. ಜೇಸನ್ ಹೋಲ್ಡರ್ - ವೆಸ್ಟ್ ಇಂಡೀಸ್ - 2 ಕೋಟಿ

405. ಕರೀಂ ಜನತ್ - ಅಫ್ಘಾನಿಸ್ತಾನ - 75 ಲಕ್ಷ

406. ಜಿಮ್ಮಿ ನೀಶಮ್ - ನ್ಯೂಜಿಲೆಂಡ್ - 1.5 ಕೋಟಿ

407. ಡೇನಿಯಲ್ ಸ್ಯಾಮ್ಸ್ - ಆಸ್ಟ್ರೇಲಿಯಾ - 1.5 ಕೋಟಿ

408. ವಿಲಿಯಂ ಸದರ್ಲ್ಯಾಂಡ್ - ಆಸ್ಟ್ರೇಲಿಯಾ - 75 ಲಕ್ಷ

409. ತಸ್ಕಿನ್ ಅಹ್ಮದ್ - ಬಾಂಗ್ಲಾದೇಶ -1 ಕೋಟಿ

410. ಬೆನ್ ಡ್ವೈನ್‌ಹುಯಿಸ್ - ಆಸ್ಟ್ರೇಲಿಯಾ - 75 ಲಕ್ಷ

411. ಒಬೆಡ್ ಮೆಕಾಯ್ - ವೆಸ್ಟ್ ಇಂಡೀಸ್ -125 ಲಕ್ಷ

412. ರಿಲೆ ಮೆರೆಡಿತ್ - ಆಸ್ಟ್ರೇಲಿಯಾ - 1.5 ಕೋಟಿ

413. ಲ್ಯಾನ್ಸ್ ಮೋರಿಸ್ - ಆಸ್ಟ್ರೇಲಿಯಾ - 125 ಲಕ್ಷ

414. ಆಲಿ ಸ್ಟೋನ್ - ಇಂಗ್ಲೆಂಡ್ - 75 ಲಕ್ಷ

415. ಡೇನಿಯಲ್ ವೊರಾಲ್ - ಇಂಗ್ಲೆಂಡ್ - 1.5 ಕೋಟಿ

416. ಪೈಲಾ ಅವಿನಾಶ್ - ಭಾರತ - 30 ಲಕ್ಷ

417. ಕಿರಣ್ ಚೋರ್ಮಲೆ - ಭಾರತ -30 ಲಕ್ಷ

418. ಆಶಿಶ್ ದಹರಿಯಾ - ಭಾರತ - 30 ಲಕ್ಷ

419. ತುಷಾರ್ ರಹೇಜಾ - ಭಾರತ - 30 ಲಕ್ಷ

420. ಸಾರ್ಥಕ್ ರಂಜನ್ - ಭಾರತ - 30 ಲಕ್ಷ

421. ಅಭಿಜೀತ್ ತೋಮರ್ - ಭಾರತ - 30 ಲಕ್ಷ

422. ಕ್ರಿಶ್ ಭಗತ್ - ಭಾರತ - 30 ಲಕ್ಷ

423. ಸೊಹ್ರಾಬ್ ಧಲಿವಾಲ್ - ಭಾರತ - 30 ಲಕ್ಷ

424. ಹರ್ಷ ದುಬೆ - ಭಾರತ - 30 ಲಕ್ಷ

425. ರಾಮಕೃಷ್ಣ ಘೋಷ್ - ಭಾರತ - 30 ಲಕ್ಷ

426. ರಾಜ್ ಲಿಂಬಾನಿ - ಭಾರತ - 30 ಲಕ್ಷ

427. ನಿನಾದ್ ರಥ್ವಾ - ಭಾರತ - 30 ಲಕ್ಷ

428. ವಿವ್ರಾಂತ್ ಶರ್ಮಾ - ಭಾರತ - 30 ಲಕ್ಷ

429. ಶಿವ ಸಿಂಗ್ - ಭಾರತ - 30 ಲಕ್ಷ

430. ಸೈಯದ್ ಇರ್ಫಾನ್ ಅಫ್ತಾಬ್ - ಭಾರತ - 30 ಲಕ್ಷ

431. ಅನಿರುದ್ಧ್ ಚೌಧರಿ - ಭಾರತ - 30 ಲಕ್ಷ

432. ಅಂಶುಮಾನ್ ಹೂಡಾ - ಭಾರತ - 30 ಲಕ್ಷ

433. ಸಿದ್ಧಾರ್ಥ್ ಕೌಲ್ - ಭಾರತ - 40 ಲಕ್ಷ

434. ಪ್ರಶಾಂತ್ ಸಾಯಿ ಪೈಂಕ್ರಾ - ಭಾರತ - 30 ಲಕ್ಷ

435. ವೆಂಕಟ ಸತ್ಯನಾರಾಯಣ ಪೆನ್ಮೆಟ್ಸಾ - ಭಾರತ - 30 ಲಕ್ಷ

436. ಯೆದ್ದಲ ರೆಡ್ಡಿ - ಭಾರತ - 30 ಲಕ್ಷ

437. ಝಾಕ್ ಫೌಲ್ಕ್ಸ್ - ನ್ಯೂಜಿಲೆಂಡ್ - 75 ಲಕ್ಷ

438. ಕ್ರಿಸ್ ಗ್ರೀನ್ - ಆಸ್ಟ್ರೇಲಿಯಾ -1 ಕೋಟಿ

439. ಶಾಕಿಬ್ ಅಲ್ ಹಸನ್ - ಬಾಂಗ್ಲಾದೇಶ - 1 ಕೋಟಿ

440. ಮೆಹಿದಿ ಹಸನ್ ಮಿರಾಜ್ - ಬಾಂಗ್ಲಾದೇಶ - 1 ಕೋಟಿ

441. ವಿಯಾನ್ ಮುಲ್ಡರ್ - ದಕ್ಷಿಣ ಆಫ್ರಿಕಾ - 75 ಲಕ್ಷ

442. ಡ್ವೈನ್ ಪ್ರಿಟೋರಿಯಸ್ - ದಕ್ಷಿಣ ಆಫ್ರಿಕಾ - 75 ಲಕ್ಷ

443. ದಾಸುನ್ ಶನಕ - ಶ್ರೀಲಂಕಾ - 75 ಲಕ್ಷ

444. ಶೋರಿಫುಲ್ ಇಸ್ಲಾಂ - ಬಾಂಗ್ಲಾದೇಶ - 75 ಲಕ್ಷ

445. ಆಶೀರ್ವಾದ ಮುಜರಬಾನಿ - ಜಿಂಬಾಬ್ವೆ - 75 ಲಕ್ಷ

446. ಮ್ಯಾಥ್ಯೂ ಪಾಟ್ಸ್ - ಇಂಗ್ಲೆಂಡ್ - 1.5 ಕೋಟಿ

447. ತಂಜಿಮ್ ಹಸನ್ ಸಾಕಿಬ್ - ಬಾಂಗ್ಲಾದೇಶ - 75 ಲಕ್ಷ

448. ಬೆಂಜಮಿನ್ ಸಿಯರ್ಸ್ - ನ್ಯೂಜಿಲೆಂಡ್ - 1 ಕೋಟಿ

449. ಟಿಮ್ ಸೌಥಿ - ನ್ಯೂಜಿಲೆಂಡ್ - 1.5 ಕೋಟಿ

450. ಜಾನ್ ಟರ್ನರ್ - ಇಂಗ್ಲೆಂಡ್ - 1.5 ಕೋಟಿ

451. ಜೋಶುವಾ ಬ್ರೌನ್ - ಆಸ್ಟ್ರೇಲಿಯಾ - 30 ಲಕ್ಷ

452. ಆಲಿವರ್ ಡೇವಿಸ್ - ಆಸ್ಟ್ರೇಲಿಯಾ - 30 ಲಕ್ಷ

453. ಬೆವನ್ ಜಾನ್ ಜೇಕಬ್ಸ್ - ನ್ಯೂಜಿಲೆಂಡ್ - 30 ಲಕ್ಷ

454. ಅಥರ್ವ ಕಲೆ - ಭಾರತ - 30 ಲಕ್ಷ

455. ಅಭಿಷೇಕ್ ನಾಯರ್ - ಭಾರತ - 30 ಲಕ್ಷ

456. ವಿಶ್ವನಾಥ್ ಪ್ರತಾಪ್ ಸಿಂಗ್ - ಭಾರತ - 30 ಲಕ್ಷ

457. ನಾಸಿರ್ ಲೋನ್ - ಭಾರತ - 30 ಲಕ್ಷ

458. ಬ್ರ್ಯಾಂಡನ್ ಮೆಕ್‌ಮುಲ್ಲೆನ್ - ಸ್ಕಾಟ್ಲೆಂಡ್ - 30 ಲಕ್ಷ

459. ಎಸ್. ಮಿಧುನ್ - ಭಾರತ - 30 ಲಕ್ಷ

460. ಅಬಿದ್ ಮುಷ್ತಾಕ್ - ಭಾರತ - 30 ಲಕ್ಷ

461. ಮಹೇಶ್ ಪಿಥಿಯಾ - ಭಾರತ - 30 ಲಕ್ಷ

462. ಮಾರಮರೆಡ್ಡಿ ರೆಡ್ಡಿ - ಭಾರತ - 30 ಲಕ್ಷ

463. ಅತಿತ್ ಶೇತ್ - ಭಾರತ - 30 ಲಕ್ಷ

464. ಜಾಂಟಿ ಸಿಧು - ಭಾರತ - 30 ಲಕ್ಷ

465. ಮೋಹಿತ್ ಅವಸ್ತಿ - ಭಾರತ - 30 ಲಕ್ಷ

466. ಫರಿದೂನ್ ದಾವೂದ್‌ಜೈ - ಅಫ್ಘಾನಿಸ್ತಾನ - 30 ಲಕ್ಷ

467. ಪ್ರಫುಲ್ ಹಿಂಗೆ - ಭಾರತ - 30 ಲಕ್ಷ

468. ಪಂಕಜ್ ಜಸ್ವಾಲ್ - ಭಾರತ - 30 ಲಕ್ಷ

469. ವಿಜಯ್ ಕುಮಾರ್ - ಭಾರತ - 30 ಲಕ್ಷ

470. ಅಶೋಕ್ ಶರ್ಮಾ - ಭಾರತ - 30 ಲಕ್ಷ

471. ಮುಜ್ತಾಬಾ ಯೂಸುಫ್ - ಭಾರತ - 30 ಲಕ್ಷ

472. ಆಷ್ಟನ್ ಅಗರ್ - ಆಸ್ಟ್ರೇಲಿಯಾ - 1.25 ಕೋಟಿ

473. ರಸ್ಟನ್ ಚೇಸ್ - ವೆಸ್ಟ್ ಇಂಡೀಸ್ - 75 ಲಕ್ಷ

474. ಜೂನಿಯರ್ ಡಾಲಾ - ದಕ್ಷಿಣ ಆಫ್ರಿಕಾ - 75 ಲಕ್ಷ

475. ಮಹೇದಿ ಹಸನ್ - ಬಾಂಗ್ಲಾದೇಶ - 75 ಲಕ್ಷ

476. ನಂಗೆಯಾಲಿಯಾ ಖರೋಟೆ - ಅಫ್ಘಾನಿಸ್ತಾನ - 75 ಲಕ್ಷ

477. ಡಾನ್ ಲಾರೆನ್ಸ್ - ಇಂಗ್ಲೆಂಡ್ - 1 ಕೋಟಿ

478. ನಾಥನ್ ಸ್ಮಿತ್ - ನ್ಯೂಜಿಲೆಂಡ್ - 1 ಕೋಟಿ

479. ಜೇಮ್ಸ್ ಆಂಡೆನ್ರಾನ್ - ಇಂಗ್ಲೆಂಡ್ - 1.25 ಕೋಟಿ

480. ಕೈಲ್ ಜೇಮಿಸನ್ - ನ್ಯೂಜಿಲೆಂಡ್ - 1.5 ಕೋಟಿ

481. ಕ್ರಿಸ್ ಜೋರ್ಡಾನ್ - ಇಂಗ್ಲೆಂಡ್ - 2 ಕೋಟಿ

482. ಹಸನ್ ಮಹಮೂದ್ - ಬಾಂಗ್ಲಾದೇಶ - 75 ಲಕ್ಷ

483. ಟೈಮಲ್ ಮಿಲ್ಸ್ - ಇಂಗ್ಲೆಂಡ್ - 2 ಕೋಟಿ

484. ಡೇವಿಡ್ ಪೇನ್ - ಇಂಗ್ಲೆಂಡ್ - 1 ಕೋಟಿ

485. ನಹಿದ್ ರಾಣಾ - ಬಾಂಗ್ಲಾದೇಶ - 75 ಲಕ್ಷ

486. ಪ್ರಯಾಸ್ ರೇ ಬರ್ಮನ್ - ಭಾರತ - 30 ಲಕ್ಷ

487. ಜಾಫರ್ ಜಮಾಲ್ - ಭಾರತ - 30 ಲಕ್ಷ

488. ಅಯಾಜ್ ಖಾನ್ - ಭಾರತ - 30 ಲಕ್ಷ

489. ಕೌಶಿಕ್ ಮೈಟಿ - ಭಾರತ - 30 ಲಕ್ಷಗಳು

490. ರಿತುರಾಜ್ ಶರ್ಮಾ - ಭಾರತ - 30 ಲಕ್ಷ

491. ವೈಭವ್ ಸೂರ್ಯವಂಶಿ - ಭಾರತ - 30 ಲಕ್ಷ

492. ಕಾರ್ತಿಕ್ ಚಡ್ಡಾ - ಭಾರತ - 30 ಲಕ್ಷ

493. ರಿಟಿಕ್ ಚಟರ್ಜಿ - ಭಾರತ - 30 ಲಕ್ಷ

494. ಪ್ರೀರಿತ್ ದತ್ತಾ - ಭಾರತ - 30 ಲಕ್ಷ

495. ರಜನೀಶ್ ಗುರ್ಬಾನಿ - ಭಾರತ - 30 ಲಕ್ಷ

496. ಶುಭಾಂಗ್ ಹೆಗ್ಡೆ - ಭಾರತ - 30 ಲಕ್ಷ

497. ಸರನ್ಶ್ ಜೈನ್ - ಭಾರತ - 30 ಲಕ್ಷ

498. ರಿಪಾಲ್ ಪಟೇಲ್ - ಭಾರತ - 30 ಲಕ್ಷ

499. ಆಕಾಶ್ ವಶಿಷ್ಟ್ - ಭಾರತ - 30 ಲಕ್ಷ

500. ಅನಿರುದ್ಧ್ ಕನ್ವರ್ - ಭಾರತ - 30 ಲಕ್ಷ

501. ಶುಭಂ ಕಾಪ್ಸೆ - ಭಾರತ - 30 ಲಕ್ಷ

502. ಅತೀಫ್ ಮುಷ್ತಾಕ್ - ಭಾರತ - 30 ಲಕ್ಷ

503. ದೀಪೇಶ್ ಪರ್ವಾನಿ - ಭಾರತ - 30 ಲಕ್ಷ

504. ಮನೀಶ್ ರೆಡ್ಡಿ - ಭಾರತ - 30 ಲಕ್ಷ

505. ಚೇತನ್ ಶರ್ಮಾ - ಭಾರತ - 30 ಲಕ್ಷ

506. ಅವಿನಾಶ್ ಸಿಂಗ್ - ಭಾರತ - 30 ಲಕ್ಷ

507. ಅಲಿಕ್ ಅಥಾನಾಜೆ - ವೆಸ್ಟ್ ಇಂಡೀಸ್ - 75 ಲಕ್ಷ

508. ಹಿಲ್ಟನ್ ಕಾರ್ಟ್‌ರೈಟ್ - ಆಸ್ಟ್ರೇಲಿಯಾ - 75 ಲಕ್ಷ

509. ಡೊಮಿನಿಕ್ ಡ್ರೇಕ್ಸ್ - ವೆಸ್ಟ್ ಇಂಡೀಸ್ - 1.25 ಕೋಟಿ

510. ಡೇರಿನ್ ಡುಪಾವಿಲ್ಲನ್ - ದಕ್ಷಿಣ ಆಫ್ರಿಕಾ - 75 ಲಕ್ಷ

511. ಮ್ಯಾಥ್ಯೂ ಫೋರ್ಡ್ - ವೆಸ್ಟ್ ಇಂಡೀಸ್ - 1.25 ಕೋಟಿ

512. ಪ್ಯಾಟ್ರಿಕ್ ಕ್ರುಗರ್ - ದಕ್ಷಿಣ ಆಫ್ರಿಕಾ - 75 ಲಕ್ಷ

513. ಲಹಿರು ಕುಮಾರ - ಶ್ರೀಲಂಕಾ - 75 ಲಕ್ಷ

514. ಮೈಕೆಲ್ ನೆಸರ್ - ಆಸ್ಟ್ರೇಲಿಯಾ - 75 ಲಕ್ಷ

515. ರಿಚರ್ಡ್ ನಾಗರವ - ಜಿಂಬಾಬ್ವೆ - 75 ಲಕ್ಷ

516. ವೇಯ್ನ್ ಪಾರ್ನೆಲ್ - ದಕ್ಷಿಣ ಆಫ್ರಿಕಾ - 1 ಕೋಟಿ

517. ಕೀಮೋ ಪಾಲ್ - ವೆಸ್ಟ್ ಇಂಡೀಸ್ - 125 ಲಕ್ಷ

518. ಒಡಿಯನ್ ಸ್ಮಿತ್ - ವೆಸ್ಟ್ ಇಂಡೀಸ್ - 75 ಲಕ್ಷ

519. ಆಂಡ್ರ್ಯೂ ಟೈ - ಆಸ್ಟ್ರೇಲಿಯಾ - 75 ಲಕ್ಷ

520. ಅಜಯ್ ಅಹ್ಲಾವತ್ - ಭಾರತ - 40 ಲಕ್ಷ

521. ಕಾರ್ಬಿನ್ ಬಾಷ್ - ದಕ್ಷಿಣ ಆಫ್ರಿಕಾ - 30 ಲಕ್ಷ

522. ಮಾಯಾಂಕ್ ಗುಸೇನ್ - ಭಾರತ - 30 ಲಕ್ಷ

523. ಮುಖ್ತಾರ್ ಹುಸೇನ್ - ಭಾರತ - 30 ಲಕ್ಷ

524. ಗಿರಿನಾಥ್ ರೆಡ್ಡಿ - ಭಾರತ - 30 ಲಕ್ಷ

525. ಜಲಜ್ ಸಕ್ಸೇನಾ - ಭಾರತ - 40 ಲಕ್ಷ

526. ಯಜಸ್ ಶರ್ಮಾ - ಭಾರತ - 30 ಲಕ್ಷ

527. ಸಂಜಯ್ ಯಾದವ್ - ಭಾರತ - 30 ಲಕ್ಷ

528. ವಿಶಾಲ್ ಗೋಡಾರಾ - ಭಾರತ - 30 ಲಕ್ಷ

529. ಎಶನ್ ಮಾಲಿಂಗ - ಶ್ರೀಲಂಕಾ - 30 ಲಕ್ಷ

530. ಸಮರ್ಥ ನಾಗರಾಜ್ - ಭಾರತ - 30 ಲಕ್ಷ

531. ಅಭಿಷೇಕ್ ಸೈನಿ - ಭಾರತ - 30 ಲಕ್ಷ

532. ದುಮಿಂದು ಸೆವ್ಮಿನಾ - ಶ್ರೀಲಂಕಾ - 30 ಲಕ್ಷ

533. ಪ್ರದ್ಯುಮನ್ ಕುಮಾರ್ ಸಿಂಗ್ - ಭಾರತ - 30 ಲಕ್ಷ

534. ವಾಸು ವ್ಯಾಟ್ಸ್ - ಭಾರತ - 30 ಲಕ್ಷ

535. ಉಮಂಗ್ ಕುಮಾರ್ - ಭಾರತ - 30 ಲಕ್ಷ

536. ಮೊಹಮ್ಮದ್ ಅಲಿ - ಭಾರತ - 30 ಲಕ್ಷ

537. ಅಥರ್ವ ಅಂಕೋಲೆಕರ್ - ಭಾರತ - 30 ಲಕ್ಷ

538. ವೈಶಾಖ್ ಚಂದ್ರನ್ - ಭಾರತ - 30 ಲಕ್ಷ

539. ಔಕಿಬ್ ದಾರ್ - ಭಾರತ - 30 ಲಕ್ಷ

540. ರೋಹಿತ್ ರಾಯುಡು - ಭಾರತ - 30 ಲಕ್ಷ

541. ಉದಯ್ ಸಹಾರನ್ - ಭಾರತ - 30 ಲಕ್ಷ

542. ಆಯುಷ್ ವರ್ತಕ್ - ಭಾರತ - 30 ಲಕ್ಷ

543. ಬಾಬಾ ಅಪರಾಜಿತ್ - ಭಾರತ - 30 ಲಕ್ಷ

544. ಸುಮಿತ್ ಕುಮಾರ್ ಬೇನಿವಾಲ್ - ಭಾರತ - 30 ಲಕ್ಷ

545. ನಿಶುಂಕ್ ಬಿರ್ಲಾ - ಭಾರತ - 30 ಲಕ್ಷ

546. ದಿಗ್ವಿಜಯ್ ದೇಶಮುಖ್ - ಭಾರತ - 30 ಲಕ್ಷ

547. ಲಕ್ಷಯ್ ಜೈನ್ - ಭಾರತ - 30 ಲಕ್ಷ

548. ಡುವಾನ್ ಜಾನ್ಸೆನ್ - ದಕ್ಷಿಣ ಆಫ್ರಿಕಾ - 30 ಲಕ್ಷ

549. ಕೃತಗ್ಯಾ ಸಿಂಗ್ - ಭಾರತ - 30 ಲಕ್ಷ

550. ಪಿ. ವಿಘ್ನೇಶ್ - ಭಾರತ - 30 ಲಕ್ಷ

551. ಸಭಾಯ್ ಚಡ್ಡಾ - ಭಾರತ - 30 ಲಕ್ಷ

552. ಬೆನ್ ಹೋವೆಲ್ - ಇಂಗ್ಲೆಂಡ್ - 50 ಲಕ್ಷ

553. ಹೇಮಂತ್ ಕುಮಾರ್ - ಭಾರತ - 30 ಲಕ್ಷ

554. ರೋಹನ್ ರಾಣಾ - ಭಾರತ - 30 ಲಕ್ಷ

555. ಭರತ್ ಶರ್ಮಾ - ಭಾರತ -30 ಲಕ್ಷ

556. ಪ್ರಥಮ್ ಸಿಂಗ್ - ಭಾರತ - 30 ಲಕ್ಷ

557. ತ್ರಿಪುರಾಣ ವಿಜಯ್ - ಭಾರತ - 30 ಲಕ್ಷ

558. ರವಿ ಯಾದವ್ - ಭಾರತ - 30 ಲಕ್ಷ

559. ಅರ್ಜುನ್ ಆಜಾದ್ - ಭಾರತ - 30 ಲಕ್ಷ

560. ಅಭಯ್ ಚೌಧರಿ - ಭಾರತ - 30 ಲಕ್ಷ

561. ಗೌರವ್ ಗಂಭೀರ್ - ಭಾರತ - 30 ಲಕ್ಷ

562. ಶುಭಂ ಗರ್ವಾಲ್ - ಭಾರತ - 30 ಲಕ್ಷ

563. ತೇಜಸ್ವಿ ಜೈಸ್ವಾಲ್ - ಭಾರತ - 30 ಲಕ್ಷ

564. ಸಾಯಿರಾಜ್ ಪಾಟೀಲ್ - ಭಾರತ - 30 ಲಕ್ಷ

565. ಮಾಧವ್ ತಿವಾರಿ - ಭಾರತ - 30 ಲಕ್ಷ

566. ಕಮಲ್ ತ್ರಿಪಾಠಿ - ಭಾರತ - 30 ಲಕ್ಷ

567. ಪ್ರಶಾಂತ್ ಚೌಹಾಣ್ - ಭಾರತ - 30 ಲಕ್ಷ

568. ಯಶ್ ದಬಾಸ್ - ಭಾರತ - 30 ಲಕ್ಷ

569. ಧ್ರುವ ಕೌಶಿಕ್ - ಭಾರತ - 30 ಲಕ್ಷ

570. ಕ್ರಿವಿಟ್ಸೊ ಕೆನ್ಸ್ - ಭಾರತ - 30 ಲಕ್ಷ

571. ಆಕಾಶ್ ಪಾರ್ಕರ್ - ಭಾರತ - 30 ಲಕ್ಷ

572. ವಿಘ್ನೇಶ್ ಪುತ್ತೂರು - ಭಾರತ - 30 ಲಕ್ಷ

573. ತ್ರಿಪುರೇಶ್ ಸಿಂಗ್ - ಭಾರತ - 30 ಲಕ್ಷ

574. ವಿಜಯ್ ಯಾದವ್ - ಭಾರತ - 30 ಲಕ್ಷ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ