logo
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ರೈಲ್ವೆ ಪ್ರಯಾಣಿಕರೇ ಗಮನಿಸಿ, ಜನವರಿ 1ರಿಂದ ಕರ್ನಾಟಕದಲ್ಲಿ ಬದಲಾಗಲಿದೆ 116 ಪ್ಯಾಸೆಂಜರ್ ರೈಲುಗಳ ಸಂಖ್ಯೆ

Indian Railways: ರೈಲ್ವೆ ಪ್ರಯಾಣಿಕರೇ ಗಮನಿಸಿ, ಜನವರಿ 1ರಿಂದ ಕರ್ನಾಟಕದಲ್ಲಿ ಬದಲಾಗಲಿದೆ 116 ಪ್ಯಾಸೆಂಜರ್ ರೈಲುಗಳ ಸಂಖ್ಯೆ

Umesha Bhatta P H HT Kannada

Dec 17, 2024 06:37 PM IST

google News

ಕರ್ನಾಟಕದಲ್ಲಿ ಪ್ಯಾಸೆಂಜರ್ ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ.

    • ಕರ್ನಾಟದಲ್ಲಿ ನೈರುತ್ಯ ರೈಲ್ವೆ ವಲಯವು ಒಟ್ಟು 116 ಪ್ಯಾಸೆಂಜರ್‌ ರೈಲುಗಳ ಸಂಖ್ಯೆಯನ್ನು ಬದಲು ಮಾಡಲಿದೆ. ಸಂಖ್ಯೆ ಬದಲಾಗುವ ಯಾವ ರೈಲು ಎನ್ನುವ ಪಟ್ಟಿ ಇಲ್ಲಿದೆ.
ಕರ್ನಾಟಕದಲ್ಲಿ ಪ್ಯಾಸೆಂಜರ್ ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ.
ಕರ್ನಾಟಕದಲ್ಲಿ ಪ್ಯಾಸೆಂಜರ್ ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ.

ಬೆಂಗಳೂರು: ಕರ್ನಾಟಕದ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆಯ ಒಡೆತನದ 116 ಪ್ಯಾಸೆಂಜರ್ ವಿಶೇಷ ರೈಲುಗಳಿಗೆ ನಿಯಮಿತ ರೈಲು ಸಂಖ್ಯೆಗಳೊಂದಿಗೆ ಮರುಸಂಖ್ಯೆ ನೀಡಲು ನಿರ್ಧರಿಸಿದೆ. ಅಸ್ತಿತ್ವದಲ್ಲಿರುವ '0' ಸಂಖ್ಯೆಯ ವ್ಯವಸ್ಥೆಯನ್ನು '5', '6' ಅಥವಾ '7' ನಿಂದ ಪ್ರಾರಂಭವಾಗುವ ಸಂಖ್ಯೆಗಳೊಂದಿಗೆ ಬದಲಾಯಿಸಲಾಗುವುದು. ಈ ಬದಲಾವಣೆ 2025ರ ಜನವರಿ 1, ರಿಂದ ಜಾರಿಗೆ ಬರಲಿದೆ. ಎಲ್ಲಾ ರೈಲುಗಳ ಸಂಖ್ಯೆಯಲ್ಲಿ ಮಾತ್ರ ಬದಲಾವಣೆ ಯಾಗಲಿದ್ದು. ಉಳಿದಂತೆ ಎಲ್ಲವೂ ಯಥಾರೀತಿಯಲ್ಲಿ ಇರಲಿದೆ. ಪ್ರಯಾಣಿಕೆಗೆ ಹೊರಡುವ ವೇಳೆ ಆಗಬಹುದಾದ ಅನಾನುಕೂಲತೆ ತಪ್ಪಿಸಲು ಪ್ರಯಾಣಿಕರು ಪರಿಷ್ಕೃತ ರೈಲು ಸಂಖ್ಯೆಗಳನ್ನು ಗಮನಿಸಬೇಕು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಪತ್ರಿಕಾ ಪ್ರಕಟಣೆಯಲ್ಲ ತಿಳಿಸಿದ್ದಾರೆ.

ಹೊಸ ನಿಯಮಿತ ರೈಲು ಸಂಖ್ಯೆಗಳನ್ನು ತಿಳಿಯಲು, ದಯವಿಟ್ಟು ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. https://swr.indianrailways.gov.in/view_detail.jsp?lang=0&dcd=8122&id=0,4,268

ಬದಲಾದ ರೈಲುಗಳ ಸಂಖ್ಯೆ

ಕೆಎಸ್ಆರ್ ಬೆಂಗಳೂರು- ಚನ್ನಪಟ್ಟಣ ಮೆಮು

ಗಾಡಿ ಸಂಖ್ಯೆ 01763ರಿಂದ 66535ಕ್ಕೆ ಬದಲಾವಣೆ

ಚನ್ನಪಟ್ಟಣ-ಕೆಎಸ್‌ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ01764ರಿಂದ 66536ಕ್ಕೆ ಬದಲಾವಣೆ

ಕೆಎಸ್‌ಆರ್ ಬೆಂಗಳೂರು-ವೈಟ್‌ಫೀಲ್ಡ್ ಮೆಮು

ಗಾಡಿ ಸಂಖ್ಯೆ01765ರಿಂದ 66542ಕ್ಕೆ ಬದಲಾವಣೆ

ವೈಟ್‌ಫೀಲ್ಡ್-ಕೆಎಸ್‌ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ01766ರಿಂದ 66541ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು

ಗಾಡಿ ಸಂಖ್ಯೆ01771ರಿಂದ 66520ಕ್ಕೆ ಬದಲಾವಣೆ

ಮಾರಿಕುಪ್ಪಂ- ಕೆಎಸ್‌ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ01772ರಿಂದ 66519ಕ್ಕೆ ಬದಲಾವಣೆ

ಬಂಗಾರಪೇಟೆ ಜೂ.- ವೈಟ್‌ಫೀಲ್ಡ್ ಮೆಮು

ಗಾಡಿ ಸಂಖ್ಯೆ01773ರಿಂದ 66531ಕ್ಕೆ ಬದಲಾವಣೆ

ವೈಟ್‌ಫೀಲ್ಡ್-ಮಾರಿಕುಪ್ಪಂ ಮೆಮು

ಗಾಡಿ ಸಂಖ್ಯೆ01774ರಿಂದ 66532ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು

ಗಾಡಿ ಸಂಖ್ಯೆ01775ರಿಂದ 66511ಕ್ಕೆ ಬದಲಾವಣೆ

ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ01776ರಿಂದ 66512ಕ್ಕೆ ಬದಲಾವಣೆ

ಬಂಗಾರಪೇಟೆ - ಮಾರಿಕುಪ್ಪಂ ಮೆಮು

ಗಾಡಿ ಸಂಖ್ಯೆ01777ರಿಂದ 66513ಕ್ಕೆ ಬದಲಾವಣೆ

ಮಾರಿಕುಪ್ಪಂ - ಬಂಗಾರಪೇಟೆ ಮೆಮು

ಗಾಡಿ ಸಂಖ್ಯೆ01780ರಿಂದ 66516ಕ್ಕೆ ಬದಲಾವಣೆ

ಕೃಷ್ಣರಾಜಪುರಂ - ಮಾರಿಕುಪ್ಪಂ ಮೇಮು

ಗಾಡಿ ಸಂಖ್ಯೆ01779ರಿಂದ 66515 ಕ್ಕೆ ಬದಲಾವಣೆ

ಮಾರಿಕುಪ್ಪಂ - ಕೃಷ್ಣರಾಜಪುರಂ ಮೇಮು

ಗಾಡಿ ಸಂಖ್ಯೆ01778ರಿಂದ 66514ಕ್ಕೆ ಬದಲಾವಣೆ

ಮಾರಿಕುಪ್ಪಂ-ಬಂಗಾರಪೇಟೆ ಮೆಮು

ಗಾಡಿ ಸಂಖ್ಯೆ01781ರಿಂದ 66517 ಕ್ಕೆ ಬದಲಾವಣೆ

ಬಂಗಾರಪೇಟೆ-ಮಾರಿಕುಪ್ಪಂ ಮೇಮು

ಗಾಡಿ ಸಂಖ್ಯೆ 01782ರಿಂದ 66518 ಕ್ಕೆ ಬದಲಾವಣೆ

ಮಾರಿಕುಪ್ಪಂ–ಕೃಷ್ಣರಾಜಪುರಂ ಮೇಮು

ಗಾಡಿ ಸಂಖ್ಯೆ01793ರಿಂದ 66548ಕ್ಕೆ ಬದಲಾವಣೆ

ಕೃಷ್ಣರಾಜಪುರಂ-ಮಾರಿಕುಪ್ಪಂ ಮೇಮು

ಗಾಡಿ ಸಂಖ್ಯೆ01794ರಿಂದ 66547ಕ್ಕೆ ಬದಲಾವಣೆ

ಅರಸೀಕೆರೆ-ಮೈಸೂರು

ಗಾಡಿ ಸಂಖ್ಯೆ06213ರಿಂದ 56267ಕ್ಕೆ ಬದಲಾವಣೆ

ಮೈಸೂರು-ಅರಸೀಕೆರೆ

ಗಾಡಿ ಸಂಖ್ಯೆ 06214ರಿಂದ 56268ಕ್ಕೆ ಬದಲಾವಣೆ

ಮೈಸೂರು-ಚಾಮರಾಜನಗರ

ಗಾಡಿ ಸಂಖ್ಯೆ06233ರಿಂದ 56210 ಕ್ಕೆ ಬದಲಾವಣೆ

ಚಾಮರಾಜನಗರ-ಮೈಸೂರು

ಗಾಡಿ ಸಂಖ್ಯೆ06234ರಿಂದ 56207ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಹೊಸಪೇಟೆ

ಗಾಡಿ ಸಂಖ್ಯೆ06243ರಿಂದ 56519 ಕ್ಕೆ ಬದಲಾವಣೆ

ಹೊಸಪೇಟೆ-ಕೆಎಸ್ಆರ್ ಬೆಂಗಳೂರು

ಗಾಡಿ ಸಂಖ್ಯೆ 06244ರಿಂದ 56520ಕ್ಕೆ ಬದಲಾವಣೆ

ಹೊಸಪೇಟೆ-ಹರಿಹರ

ಗಾಡಿ 06245ರಿಂದ 56530 ಕ್ಕೆ ಬದಲಾವಣೆ

ಹರಿಹರ-ಹೊಸಪೇಟೆ

ಗಾಡಿ ಸಂಖ್ಯೆ06246ರಿಂದ 56529ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು

ಗಾಡಿ ಸಂಖ್ಯೆ06255ರಿಂದ 66553 ಕ್ಕೆ ಬದಲಾವಣೆ

ಮೈಸೂರು ಜೆಎನ್-ಕೆಎಸ್ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ06256ರಿಂದ66554 ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು

ಗಾಡಿ ಸಂಖ್ಯೆ06257ರಿಂದ 66551ಕ್ಕೆ ಬದಲಾವಣೆ

ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ06258 ರಿಂದ66552 ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು

ಗಾಡಿ ಸಂಖ್ಯೆ 06263ರಿಂದ 66556ಕ್ಕೆ ಬದಲಾವಣೆ

ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ06264 ರಿಂದ 66555 ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಹಿಂದೂಪುರ ಮೆಮು

ಗಾಡಿ ಸಂಖ್ಯೆ06265 ರಿಂದ 66523 ಕ್ಕೆ ಬದಲಾವಣೆ

ಹಿಂದೂಪುರ-ಕೆಎಸ್ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ06266 ರಿಂದ 66524 ಕ್ಕೆ ಬದಲಾವಣೆ

ಅರಸೀಕೆರೆ-ಮೈಸೂರು

ಗಾಡಿ ಸಂಖ್ಯೆ 06267 ರಿಂದ 56265 ಕ್ಕೆ ಬದಲಾವಣೆ

ಮೈಸೂರು -ಅರಸೀಕೆರೆ

ಗಾಡಿ ಸಂಖ್ಯೆ06268 ರಿಂದ 56266ಕ್ಕೆ ಬದಲಾವಣೆ

ಕೆಎಸ್ಆರ್ ಬೆಂಗಳೂರು-ಅರಸಿಕೆರೆ

ಗಾಡಿ ಸಂಖ್ಯೆ06273 ರಿಂದ 56223 ಕ್ಕೆ ಬದಲಾವಣೆ

ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು

ಗಾಡಿ ಸಂಖ್ಯೆ06274 ರಿಂದ 56224 ಕ್ಕೆ ಬದಲಾವಣೆ

ಚಾಮರಾಜನಗರ-ಮೈಸೂರು

ಗಾಡಿ ಸಂಖ್ಯೆ06275 ರಿಂದ 56203ಕ್ಕೆ ಬದಲಾವಣೆ

ಮೈಸೂರು-ಚಾಮರಾಜನಗರ

ಗಾಡಿ ಸಂಖ್ಯೆ 06276ರಿಂದ 56204ಕ್ಕೆ ಬದಲಾವಣೆ

ಬಂಗಾರಪೇಟೆ-ಕುಪ್ಪಂ ಮೆಮು

ಗಾಡಿ ಸಂಖ್ಯೆ66528 ರಿಂದ 66528ಕ್ಕೆ ಬದಲಾವಣೆ

ಕುಪ್ಪಂ-ಬಂಗಾರಪೇಟೆ ಮೆಮು

ಗಾಡಿ ಸಂಖ್ಯೆ 06290 ರಿಂದ 66527 ಕ್ಕೆ ಬದಲಾವಣೆ

ಕೃಷ್ಣರಾಜಪುರಂ-ಕುಪ್ಪಂ ಮೇಮು

ಗಾಡಿ ಸಂಖ್ಯೆ06291 ರಿಂದ66534 ಕ್ಕೆ ಬದಲಾವಣೆ

ಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು

ಗಾಡಿ ಸಂಖ್ಯೆ06292 ರಿಂದ 66529 ಕ್ಕೆ ಬದಲಾವಣೆ

ನಂಜನಗೂಡು-ಮೈಸೂರು

ಗಾಡಿ ಸಂಖ್ಯೆ06299 ರಿಂದ 56205 ಕ್ಕೆ ಬದಲಾವಣೆ

ಮೈಸೂರು-ನಂಜನಗೂಡು ಪಟ್ಟಣ

ಗಾಡಿ ಸಂಖ್ಯೆ06300ರಿಂದ 56206 ಕ್ಕೆ ಬದಲಾವಣೆ

ಬೆಂಗಳೂರು ಕ್ಯಾಂಟ್-ಕೋಲಾರ ಡೆಮು

ಗಾಡಿ ಸಂಖ್ಯೆ 06381 ರಿಂದ 76505 ಕ್ಕೆ ಬದಲಾವಣೆ

ಕೋಲಾರ-ಬೆಂಗಳೂರು ಕ್ಯಾಂಟ್ ಡೆಮು

ಗಾಡಿ ಸಂಖ್ಯೆ 06382ರಿಂದ76506 ಕ್ಕೆ ಬದಲಾವಣೆ

ಬಂಗಾರಪೇಟೆ-ಕೋಲಾರ ಡೆಮು

ಗಾಡಿ ಸಂಖ್ಯೆ06385 ರಿಂದ 76501ಕ್ಕೆ ಬದಲಾವಣೆ

ಕೋಲಾರ-ಬಂಗಾರಪೇಟೆ ಡೆಮು

ಗಾಡಿ ಸಂಖ್ಯೆ06386 ರಿಂದ 76502ಕ್ಕೆ ಬದಲಾವಣೆ

ಎಸ್ ಎಸ್ ಎಸ್ ಹುಬ್ಬಳ್ಳಿ-ಗುಂತಕಲ್

ಗಾಡಿ ಸಂಖ್ಯೆ07337 ರಿಂದ 56911ಕ್ಕೆ ಬದಲಾವಣೆ

ಗುಂತಕಲ್-ಎಸ್ ಎಸ್ ಎಸ್ ಹುಬ್ಬಳ್ಳಿ

ಗಾಡಿ ಸಂಖ್ಯೆ07338 ರಿಂದ56912 ಕ್ಕೆ ಬದಲಾವಣೆ

ಮೀರಜ್ - ಲೋಂಡಾ

ಗಾಡಿ ಸಂಖ್ಯೆ07351 ರಿಂದ 56931ಕ್ಕೆ ಬದಲಾವಣೆ

ಲೋಂಡಾ-ಮಿರಾಜ್

ಗಾಡಿ ಸಂಖ್ಯೆ07352 ರಿಂದ 56932ಕ್ಕೆ ಬದಲಾವಣೆ

ತುಮಕೂರು- ಯಶವಂತಪುರ ಮೆಮು

ಗಾಡಿ ಸಂಖ್ಯೆ06201 ರಿಂದ66561ಕ್ಕೆ ಬದಲಾವಣೆ

ಯಶವಂತಪುರ - ತುಮಕೂರು ಮೇಮು

ಗಾಡಿ ಸಂಖ್ಯೆ06202 ರಿಂದ 66562ಕ್ಕೆ ಬದಲಾವಣೆ

ಯಶವಂತಪುರ - ಹೊಸೂರು ಮೇಮು

ಗಾಡಿ ಸಂಖ್ಯೆ06203 ರಿಂದ 66563 ಕ್ಕೆ ಬದಲಾವಣೆ

ಹೊಸೂರು - ಯಶವಂತಪುರ ಮೆಮು

ಗಾಡಿ ಸಂಖ್ಯೆ 06204 ರಿಂದ 66564ಕ್ಕೆ ಬದಲಾವಣೆ

ಬಾಣಸವಾಡಿ - ತುಮಕೂರು ವಾರಕ್ಕೊಮ್ಮೆ ಮೆಮು

ಗಾಡಿ ಸಂಖ್ಯೆ06206 ರಿಂದ 06205ಕ್ಕೆ ಬದಲಾವಣೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ