LIVE UPDATES
Karnataka Investment: ಸುಮಾರು 10 ಸಾವಿರ ಕೋಟಿ ರೂ ಹೂಡಿಕೆ, 5605 ಮಂದಿಗೆ ಉದ್ಯೋಗ; ಕರ್ನಾಟಕದ ಯೋಜನೆಗಳಿಗೆ ಅನುಮತಿ
Karnataka News Live December 23, 2024 : Karnataka Investment: ಸುಮಾರು 10 ಸಾವಿರ ಕೋಟಿ ರೂ ಹೂಡಿಕೆ, 5605 ಮಂದಿಗೆ ಉದ್ಯೋಗ; ಕರ್ನಾಟಕದ ಯೋಜನೆಗಳಿಗೆ ಅನುಮತಿ
Dec 23, 2024 03:43 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: Karnataka Investment: ಸುಮಾರು 10 ಸಾವಿರ ಕೋಟಿ ರೂ ಹೂಡಿಕೆ, 5605 ಮಂದಿಗೆ ಉದ್ಯೋಗ; ಕರ್ನಾಟಕದ ಯೋಜನೆಗಳಿಗೆ ಅನುಮತಿ
- Karnataka Investment: ಕರ್ನಾಟಕದಲ್ಲಿ ಸುಮಾರು 10 ಸಾವಿರ ಕೋಟಿ ರೂ ಹೂಡಿಕೆಯೊಂದಿಗೆ 5605 ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ಬೆಂಗಳೂರಿನಲ್ಲಿ ಅನುಮೋದನೆ ನೀಡಲಾಗಿದೆ.
ಕರ್ನಾಟಕ News Live: Hubli News: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ, 10 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
- ಹುಬ್ಬಳ್ಳಿಯಲ್ಲಿ ಮಲಗಿದ್ದಾಗ ಸಿಲೆಂಡರ್ ಸೋರಿಕೆ ನಂತರ ಸ್ಟೋಟಗೊಂಡು ಹತ್ತು ಮಂದಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕರ್ನಾಟಕ News Live: National Farmers Day2024: ಅನ್ನದಾತರ ದಿನದಂದು ಕನ್ನಡದಲ್ಲಿರುವ ಕೃಷಿ ಹೆಮ್ಮೆಯ ಈ 6 ಗೀತೆಗಳನ್ನು ಆಲಿಸಿ
- National Farmers day 2024: ಕನ್ನಡದಲ್ಲಿ ರೈತರ ಕುರಿತಾಗಿ ಹಲವು ಹಾಡುಗಳು ಬಂದಿವೆ.ಹಳೆಯ ಹಾಡುಗಳ ಜತೆಗೆ ಹೊಸ ಹಾಡುಗಳೂ ಅನ್ನದಾತರಿಗೆ ಗೌರವ ನೀಡಿವೆ. ಆ ಹಾಡುಗಳು ನೋಟ ಇಲ್ಲಿದೆ.
ಕರ್ನಾಟಕ News Live: ಬೆಂಗಳೂರು ಮಹಾನಗರಪಾಲಿಕೆಯಿಂದ ಹವಾಮಾನ ಬಜೆಟ್‌ಗೆ ಸಿದ್ದತೆ, ವಿಶಿಷ್ಟ ಯತ್ನಕ್ಕೆ ಮುಂದಾದ ಬಿಬಿಎಂಪಿ; ಪ್ರತ್ಯೇಕ ಅನುದಾನ, ಪ್ರಶಸ್ತಿಗಳ ಘೋಷಣೆ
- BBMP Climate Budget: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೊದಲ ಬಾರಿಗೆ ಹವಾಮಾನ ವೈಪರಿತ್ಯಗಳ ತಡೆಗೆ ಬಜೆಟ್ ಅಣಿಗೊಳಿಸುತ್ತಿದೆ. ಇದರ ವಿಶೇಷ ಇಲ್ಲಿದೆ.
ಕರ್ನಾಟಕ News Live: ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಸಾಮಾನ್ಯ ಚಳಿಯ ವಾತಾವರಣ; ಡಿಸೆಂಬರ್ 25ಕ್ಕೆ ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
- ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಮಾನ್ಯ ಚಳಿ ಮತ್ತು ಅಲ್ಲಲ್ಲಿ ಮಂಜಿನ ವಾತಾವರಣ ಮುಂದುವರಿದಿದೆ. ಡಿಸೆಂಬರ್ 25ಕ್ಕೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 23ರ ಇಂದಿನ ಹವಾಮಾನ ವರದಿ ಇಲ್ಲಿದೆ.
ಕರ್ನಾಟಕ News Live: ರಂಗಕಲೆಯನ್ನೇ ಬದುಕಾಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಕನಕಲಕ್ಷ್ಮೀ ಕಲ್ಲೂರ; 17ನೇ ವಯಸ್ಸಿಗೆ ರಂಗಭೂಮಿಗೆ ಬಂದ ಕಲಾಸರಸ್ವತಿ
Uttara Kannada: ಯಲ್ಲಾಪೂರ ತಾಲೂಕಿನ ಮಂಚಿಕೇರಿಯ ಕನಕಲಕ್ಷ್ಮೀ ಕಲ್ಲೂರ ಇಂದು ರಂಗಭೂಮಿಯಲ್ಲಿ ಬಹಳ ಹೆಸರು ಮಾಡಿದ್ದಾರೆ. ತಂದೆ ಕೂಡಾ ರಂಗಭೂಮಿ ಕಲಾವಿದರಾಗಿದ್ದರಿಂದ ಕನಲಕ್ಷ್ಮೀಗೆ ಕೂಡಾ ಕಲೆ ರಕ್ತಗತವಾಗಿ ಬಂದಿದೆ. ಇವರ ಪತಿ ಪಾಪು ಕಲ್ಲೂರ ಕಮತಗಿಯ ಶ್ರೀಗುರು ಹೊಳೆಹುಚ್ಚೇಶ್ವರ ನಾಟಕ ಕಂಪನಿ ಮಾಲೀಕರು, ಇವರೂ ರಂಗ ಕಲಾವಿದರಾಗಿ ಹೆಸರಾಗಿದ್ದಾರೆ.
ಕರ್ನಾಟಕ News Live: ಮುಂಡಗೋಡ: ವಿಷದ ಹಾವುಗಳನ್ನು ರಕ್ಷಣೆ ಮಾಡಿದ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ
- ವಿವಿಧೆಡೆ ಹಾವುಗಳನ್ನು ರಕ್ಷಿಸಿ ಅದನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ಉರಗ ತಜ್ಞ ಪಾಳಾ ಸೆಕ್ಷನ್ ಫಾರೆಸ್ಟರ್ ಸುನೀಲ ಹೊನ್ನಾವರ ಅವರಿಗೆ ಡಿಆರ್‌ಎಫ್‌ಒ ಅರುಣ ಕಾಶಿ ನೆರವಾಗಿದ್ದಾರೆ.