Beauty Tips: ಕಲ್ಲಂಗಡಿ ಹಣ್ಣಿನಲ್ಲಿದೆ ತ್ವಚೆಯ ಅಂದ; ಬೇಸಿಗೆಯಲ್ಲಿ ಕಾಂತಿಯುತ ಚರ್ಮಕ್ಕೆ ಬಳಸಿ ಕಲ್ಲಂಗಡಿ ಮಾಸ್ಕ್
May 19, 2023 05:50 PM IST
Skin Care With Watermelon: ಬೇಸಿಗೆಯಲ್ಲಿ ಬೆವರು, ದೂಳು, ಕಲ್ಮಶಗಳ ಕಾರಣದಿಂದ ಚರ್ಮದ ಆರೋಗ್ಯ ಕೆಡುವುದು ಸಹಜ. ಬಿಸಿಲಿನ ಬೇಗೆಯಿಂದ ದೇಹ ತಂಪು ಮಾಡಿಕೊಳ್ಳಲು ಕಲ್ಲಂಗಡಿ ಸೇವಿಸುತ್ತೇವೆ. ಆದರೆ ಈ ಕಲ್ಲಂಗಡಿ ಅಂದವನ್ನೂ ಹೆಚ್ಚಿಸುತ್ತದೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಲ್ಲಂಗಡಿಯನ್ನು ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಹೇಗೆಲ್ಲಾ ಬಳಸಬಹುದು ನೋಡಿ.
- Skin Care With Watermelon: ಬೇಸಿಗೆಯಲ್ಲಿ ಬೆವರು, ದೂಳು, ಕಲ್ಮಶಗಳ ಕಾರಣದಿಂದ ಚರ್ಮದ ಆರೋಗ್ಯ ಕೆಡುವುದು ಸಹಜ. ಬಿಸಿಲಿನ ಬೇಗೆಯಿಂದ ದೇಹ ತಂಪು ಮಾಡಿಕೊಳ್ಳಲು ಕಲ್ಲಂಗಡಿ ಸೇವಿಸುತ್ತೇವೆ. ಆದರೆ ಈ ಕಲ್ಲಂಗಡಿ ಅಂದವನ್ನೂ ಹೆಚ್ಚಿಸುತ್ತದೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಲ್ಲಂಗಡಿಯನ್ನು ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಹೇಗೆಲ್ಲಾ ಬಳಸಬಹುದು ನೋಡಿ.