logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬೈ ಇಂಡಿಯನ್ಸ್‌ Vs ಎಸ್‌ಆರ್‌ಎಚ್‌; ಸಂಭಾವ್ಯ ಆಡುವ ಬಳಗ ಮತ್ತು ಇಂಪ್ಯಾಕ್ಟ್‌ ಆಟಗಾರರ ವಿವರ ಹೀಗಿದೆ

ಮುಂಬೈ ಇಂಡಿಯನ್ಸ್‌ vs ಎಸ್‌ಆರ್‌ಎಚ್‌; ಸಂಭಾವ್ಯ ಆಡುವ ಬಳಗ ಮತ್ತು ಇಂಪ್ಯಾಕ್ಟ್‌ ಆಟಗಾರರ ವಿವರ ಹೀಗಿದೆ

Mar 27, 2024 07:05 AM IST

Sunrisers Hyderabad vs Mumbai Indians: ಐಪಿಎಲ್‌ ಪ್ರಸಕ್ತ ಆವೃತ್ತಿಯಲ್ಲಿ ಸೋಲಿನ ಅಭಿಯಾನ ಆರಂಭಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು, ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಮಾರ್ಚ್‌ 27ರ ಬುಧವಾರ ಉಭಯ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖಿಯಾಗುತ್ತಿವೆ.

  • Sunrisers Hyderabad vs Mumbai Indians: ಐಪಿಎಲ್‌ ಪ್ರಸಕ್ತ ಆವೃತ್ತಿಯಲ್ಲಿ ಸೋಲಿನ ಅಭಿಯಾನ ಆರಂಭಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು, ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಮಾರ್ಚ್‌ 27ರ ಬುಧವಾರ ಉಭಯ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖಿಯಾಗುತ್ತಿವೆ.
ಎರಡೂ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಕೊನೆಯ ಪಂದ್ಯದಲ್ಲಿ ಎಂಐ ಹಾಗೂ ಎಸ್‌ಆರ್‌ಎಚ್‌ ಚೇಸಿಂಗ್‌ನಲ್ಲಿ ಕೊನೆಯ ಕ್ಷಣದವರೆಗೂ ಹೋರಾಡಿ ಅಂತಿಮ ಕ್ಷಣದಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಎಡವದಂತೆ ಎಚ್ಚರ ವಹಿಸಿವೆ. ಮಹತ್ವದ ಪಂದ್ಯಕ್ಕೆ ತಂಡಗಳ ಆಡುವ ಬಳಗ ಹೇಗಿರಲಿದೆ ಎಂಬುದನ್ನು ನೋಡೋಣ.
(1 / 6)
ಎರಡೂ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಕೊನೆಯ ಪಂದ್ಯದಲ್ಲಿ ಎಂಐ ಹಾಗೂ ಎಸ್‌ಆರ್‌ಎಚ್‌ ಚೇಸಿಂಗ್‌ನಲ್ಲಿ ಕೊನೆಯ ಕ್ಷಣದವರೆಗೂ ಹೋರಾಡಿ ಅಂತಿಮ ಕ್ಷಣದಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಎಡವದಂತೆ ಎಚ್ಚರ ವಹಿಸಿವೆ. ಮಹತ್ವದ ಪಂದ್ಯಕ್ಕೆ ತಂಡಗಳ ಆಡುವ ಬಳಗ ಹೇಗಿರಲಿದೆ ಎಂಬುದನ್ನು ನೋಡೋಣ.(PTI)
ಉಭಯ ತಂಡಗಳು ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಹೀಗಾಗಿ ಅವರಿನ್ನೂ ತಂಡ ಸೇರಿಕೋಮಡಿಲ್ಲ. ಅತ್ತ ಲೆಗ್‌ಸ್ಪಿನ್ನರ್ ವನಿಂದು ಹಸರಂಗ ಇನ್ನೂ ಸನ್‌ರೈಸರ್ಸ್ ತಂಡವನ್ನು ಸೇರಿಕೊಂಡಿಲ್ಲ.
(2 / 6)
ಉಭಯ ತಂಡಗಳು ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಹೀಗಾಗಿ ಅವರಿನ್ನೂ ತಂಡ ಸೇರಿಕೋಮಡಿಲ್ಲ. ಅತ್ತ ಲೆಗ್‌ಸ್ಪಿನ್ನರ್ ವನಿಂದು ಹಸರಂಗ ಇನ್ನೂ ಸನ್‌ರೈಸರ್ಸ್ ತಂಡವನ್ನು ಸೇರಿಕೊಂಡಿಲ್ಲ.(PTI)
ಎಸ್‌ಆರ್‌ಎಚ್‌ ಸಂಭಾವ್ಯ ತಂಡ (ಇಂಪ್ಯಾಕ್ಟ್‌ ಆಟಗಾರ ಸೇರಿ): ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮ್ಮಿನ್ಸ್, ಭುವನೇಶ್ವರ್ ಕುಮಾರ್, ಮಯಾಂಕ್‌ ಮಾರ್ಕಾಂಡೆ, ಟಿ ನಟರಾಜನ್
(3 / 6)
ಎಸ್‌ಆರ್‌ಎಚ್‌ ಸಂಭಾವ್ಯ ತಂಡ (ಇಂಪ್ಯಾಕ್ಟ್‌ ಆಟಗಾರ ಸೇರಿ): ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮ್ಮಿನ್ಸ್, ಭುವನೇಶ್ವರ್ ಕುಮಾರ್, ಮಯಾಂಕ್‌ ಮಾರ್ಕಾಂಡೆ, ಟಿ ನಟರಾಜನ್(PTI)
ಇಂಪ್ಯಾಕ್ಟ್‌ ಆಟಗಾರ: ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್‌ ತಂಡವು, ಬೌಲಿಂಗ್ ಮಾಡಿದ ನಂತರ ವೇಗದ ಬೌಲರ್ ಟಿ ನಟರಾಜನ್ ಅವರ ಬದಲಿಗೆ ಆರಂಭಿಕ ಅಭಿಷೇಕ್ ಶರ್ಮಾ ಅವರನ್ನು ಮೈದಾನಕ್ಕೆ ಕರೆತಂದಿತ್ತು. ಇದು ಮುಂಬೈ ವಿರುದ್ಧವೂ‌ ಮೂಂದುವರೆಯುವ ಸಾಧ್ಯತೆ ಇದೆ. 
(4 / 6)
ಇಂಪ್ಯಾಕ್ಟ್‌ ಆಟಗಾರ: ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್‌ ತಂಡವು, ಬೌಲಿಂಗ್ ಮಾಡಿದ ನಂತರ ವೇಗದ ಬೌಲರ್ ಟಿ ನಟರಾಜನ್ ಅವರ ಬದಲಿಗೆ ಆರಂಭಿಕ ಅಭಿಷೇಕ್ ಶರ್ಮಾ ಅವರನ್ನು ಮೈದಾನಕ್ಕೆ ಕರೆತಂದಿತ್ತು. ಇದು ಮುಂಬೈ ವಿರುದ್ಧವೂ‌ ಮೂಂದುವರೆಯುವ ಸಾಧ್ಯತೆ ಇದೆ. (PTI)
ಮುಂಬೈ ಸಂಭಾವ್ಯ ತಂಡ (ಇಂಪ್ಯಾಕ್ಟ್‌ ಆಟಗಾರ ಸೇರಿ): ಇಶಾನ್ ಕಿಶನ್, ರೋಹಿತ್ ಶರ್ಮಾ, ನಮನ್ ಧೀರ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಜೆರಾಲ್ಡ್ ಕೊಯೆಟ್ಜಿ, ಪಿಯೂಷ್ ಚಾಲಾ, ಜಸ್ಪ್ರೀತ್ ಬುಮ್ರಾ, ಲ್ಯೂಕ್‌ ವುಡ್.
(5 / 6)
ಮುಂಬೈ ಸಂಭಾವ್ಯ ತಂಡ (ಇಂಪ್ಯಾಕ್ಟ್‌ ಆಟಗಾರ ಸೇರಿ): ಇಶಾನ್ ಕಿಶನ್, ರೋಹಿತ್ ಶರ್ಮಾ, ನಮನ್ ಧೀರ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಜೆರಾಲ್ಡ್ ಕೊಯೆಟ್ಜಿ, ಪಿಯೂಷ್ ಚಾಲಾ, ಜಸ್ಪ್ರೀತ್ ಬುಮ್ರಾ, ಲ್ಯೂಕ್‌ ವುಡ್.(ANI)
ಇಂಪ್ಯಾಕ್ಟ್‌ ಆಟಗಾರ: ಮುಂಬೈ ತಂಡವು ಕೊನೆಯ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕೇವಲ ಮೂವರು ವಿದೇಶಿಗರನ್ನು ಆಡಿಸಿತು. ಚೇಸಿಂಗ್‌ ವೇಳೆ ವೇಗದ ಬೌಲರ್ ಲ್ಯೂಕ್ ವುಡ್ ಬದಲಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ಕಣಕ್ಕಿಳಿಸಿತು.
(6 / 6)
ಇಂಪ್ಯಾಕ್ಟ್‌ ಆಟಗಾರ: ಮುಂಬೈ ತಂಡವು ಕೊನೆಯ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕೇವಲ ಮೂವರು ವಿದೇಶಿಗರನ್ನು ಆಡಿಸಿತು. ಚೇಸಿಂಗ್‌ ವೇಳೆ ವೇಗದ ಬೌಲರ್ ಲ್ಯೂಕ್ ವುಡ್ ಬದಲಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ಕಣಕ್ಕಿಳಿಸಿತು.(ANI)

    ಹಂಚಿಕೊಳ್ಳಲು ಲೇಖನಗಳು