Cricketers Education: ಪಿಎಚ್ಡಿಯಿಂದ ಇಂಜಿನಿಯರಿಂಗ್ವರೆಗೆ; ಟೀಮ್ ಇಂಡಿಯಾದ ಅತ್ಯಂತ ವಿದ್ಯಾವಂತ ಕ್ರಿಕೆಟಿಗರು ಇವರೇ ನೋಡಿ!
May 18, 2023 07:00 AM IST
ತಮ್ಮ ನೆಚ್ಚಿನ ಕ್ರಿಕೆಟಿಗರ ವಿದ್ಯಾರ್ಹತೆ ಏನೆಂಬುದನ್ನು ತಿಳಿಯಲು ಫ್ಯಾನ್ಸ್ಗೆ ಕುತೂಹಲ ಜಾಸ್ತಿ. ಕೆಲ ಕ್ರಿಕೆಟಿಗರು ಓದಿದ್ದು, ಕಡಿಮೆ ಆದರೂ ಸ್ಟಾರ್ ಕ್ರಿಕೆಟರ್ಗಳಾಗಿದ್ದಾರೆ. ಕೆಲವರು ಇಂಜಿನಿಯರಿಂಗ್, ಪಿಎಚ್ಡಿ ಕೂಡ ಮಾಡಿದ್ದಾರೆ. ಹಾಗಾದರೆ ಉನ್ನತ ಶಿಕ್ಷಣ ಪಡೆದಿರುವ ಭಾರತೀಯ ಕ್ರಿಕೆಟಿಗರು ಯಾರೆಲ್ಲಾ ಇದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
- ತಮ್ಮ ನೆಚ್ಚಿನ ಕ್ರಿಕೆಟಿಗರ ವಿದ್ಯಾರ್ಹತೆ ಏನೆಂಬುದನ್ನು ತಿಳಿಯಲು ಫ್ಯಾನ್ಸ್ಗೆ ಕುತೂಹಲ ಜಾಸ್ತಿ. ಕೆಲ ಕ್ರಿಕೆಟಿಗರು ಓದಿದ್ದು, ಕಡಿಮೆ ಆದರೂ ಸ್ಟಾರ್ ಕ್ರಿಕೆಟರ್ಗಳಾಗಿದ್ದಾರೆ. ಕೆಲವರು ಇಂಜಿನಿಯರಿಂಗ್, ಪಿಎಚ್ಡಿ ಕೂಡ ಮಾಡಿದ್ದಾರೆ. ಹಾಗಾದರೆ ಉನ್ನತ ಶಿಕ್ಷಣ ಪಡೆದಿರುವ ಭಾರತೀಯ ಕ್ರಿಕೆಟಿಗರು ಯಾರೆಲ್ಲಾ ಇದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.