India vs West India: ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಭಾರತ; ಇಂಗ್ಲೆಂಡ್‌ನ ಬಝ್‌ಬಾಲ್ ಶೈಲಿ ನೆನಪಿಸಿದ ರೋಹಿತ್, ಜೈಸ್ವಾಲ್, ಕಿಶನ್
Jan 09, 2024 07:45 PM IST
India vs West India: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾವು ಆಟದಲ್ಲಿ ಬಝ್‌ಬಾಲ್ ಶೈಲಿಯನ್ನು ಅಳವಡಿಸಿಕೊಂಡಿತು. ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಮಳೆಯಿಂದಾಗಿ ಅಡ್ಡಿಯಾದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಜೈಸ್ವಾಲ್ ಆಕ್ರಮಣಕಾರಿಯಾಗಿ ಆಡಿದರು. ಇಂದು ಇಂಗ್ಲೆಂಡ್ ತಂಡದ ವೇಗದ ಆಟದ ಶೈಲಿಯಾದ ಬಝ್‌ಬಾಲ್ ನೆನಪಿಸಿದೆ.