Shane Watson IPL: ಶೇನ್ ವ್ಯಾಟ್ಸನ್ ಪತ್ನಿ ಖ್ಯಾತ ಕ್ರೀಡಾ ಪತ್ರಕರ್ತೆ; ಈ ಗೋಲ್ಡನ್ ಕಪಲ್ ಕ್ರೀಡಾ ಕ್ಷೇತ್ರದ ಅತಿ ಸುಂದರ ಜೋಡಿ
May 15, 2023 07:00 AM IST
Shane Watson wife Lee Watson : ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್, ಜಾಗತಿಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಕ್ರಿಕೆಟ್ ಹೊರತಾಗಿ, ವ್ಯಾಟ್ಸನ್ ಅವರ ವೈಯಕ್ತಿಕ ಬದುಕು ಕೂಡಾ ಆಗಾಗ ಚರ್ಚೆಯಲ್ಲಿರುತ್ತದೆ. ವ್ಯಾಟ್ಸನ್ ಅವರ ಪತ್ನಿ ತುಂಬಾ ಸುಂದರವಾಗಿದ್ದಾರೆ. ಹೀಗಾಗಿ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ.
- Shane Watson wife Lee Watson : ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್, ಜಾಗತಿಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಕ್ರಿಕೆಟ್ ಹೊರತಾಗಿ, ವ್ಯಾಟ್ಸನ್ ಅವರ ವೈಯಕ್ತಿಕ ಬದುಕು ಕೂಡಾ ಆಗಾಗ ಚರ್ಚೆಯಲ್ಲಿರುತ್ತದೆ. ವ್ಯಾಟ್ಸನ್ ಅವರ ಪತ್ನಿ ತುಂಬಾ ಸುಂದರವಾಗಿದ್ದಾರೆ. ಹೀಗಾಗಿ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ.