Cricketers Wives: ಇನ್ಸ್ಟಾಗ್ರಾಂನಲ್ಲಿ ಈ ಕ್ರಿಕೆಟರ್ಸ್ ಪತ್ನಿಯರ ಕ್ರೇಜೇ ಬೇರೆ; ಅಧಿಕ ಫಾಲೋವರ್ಸ್ ಹೊಂದಿರುವ ಟಾಪ್-10 ಪಟ್ಟಿ ಇಲ್ಲಿದೆ
Apr 29, 2023 06:30 AM IST
ಭಾರತ ಕ್ರಿಕೆಟಿಗರ ಪತ್ನಿಯರ ಕುರಿತು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಂದ ಹಿಡಿದು ಯಜುವೇಂದ್ರ ಚಹಲ್ ಅವರ ಪತ್ನಿಯವರೆಗೆ ಎಲ್ಲರಿಗೂ ಚಿರಪರಿಚಿತ. ಹಾಗಾದರೆ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟರ್ಸ್ ಪತ್ನಿಯರು ಯಾರೆಂಬುದನ್ನು ನೋಡೋಣ.
- ಭಾರತ ಕ್ರಿಕೆಟಿಗರ ಪತ್ನಿಯರ ಕುರಿತು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಂದ ಹಿಡಿದು ಯಜುವೇಂದ್ರ ಚಹಲ್ ಅವರ ಪತ್ನಿಯವರೆಗೆ ಎಲ್ಲರಿಗೂ ಚಿರಪರಿಚಿತ. ಹಾಗಾದರೆ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟರ್ಸ್ ಪತ್ನಿಯರು ಯಾರೆಂಬುದನ್ನು ನೋಡೋಣ.