Jos Buttler Record: ಕಳೆದ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದರು; ಈ ಬಾರಿ ಡಕೌಟ್ ಆಗುವುದರಲ್ಲಿ ಕುಖ್ಯಾತಿ ಪಡೆದ ಜೋಸ್ಟ್ ಬಟ್ಲರ್
May 20, 2023 09:06 AM IST
ಕಳೆದ ಆವೃತ್ತಿಯಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಜೋಸ್ ಬಟ್ಲರ್, ಈ ಆವೃತ್ತಿಯಲ್ಲಿ ಹೆಚ್ಚು ಬಾರಿ ಡಕೌಟ್ ಆಗುವ ಮೂಲಕ ಕುಖ್ಯಾತಿ ಪಡೆದಿದ್ದಾರೆ.
- ಕಳೆದ ಆವೃತ್ತಿಯಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಜೋಸ್ ಬಟ್ಲರ್, ಈ ಆವೃತ್ತಿಯಲ್ಲಿ ಹೆಚ್ಚು ಬಾರಿ ಡಕೌಟ್ ಆಗುವ ಮೂಲಕ ಕುಖ್ಯಾತಿ ಪಡೆದಿದ್ದಾರೆ.