Virat Kohli Dating: ಅನುಷ್ಕಾ ಜೊತೆಗಿನ ಮದುವೆಗೂ ಮುನ್ನ 6 ಮಂದಿಯೊಂದಿಗೆ ಡೇಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ; ಅದರಲ್ಲಿ ಐವರು ನಟಿಯರು!
May 20, 2023 06:00 AM IST
Virat Kohli Dating with 6 girl friends: ವಿರಾಟ್ ಕೊಹ್ಲಿ 16ನೇ ಆವೃತ್ತಿಯ ಐಪಿಎಲ್ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. 4 ವರ್ಷಗಳ ಐಪಿಎಲ್ನಲ್ಲಿ ಶತಕದ ಬರ ಕೂಡ ನೀಗಿಸಿಕೊಂಡಿದ್ದಾರೆ. ಆದರೆ, ವಿರಾಟ್ ತನ್ನ ಮದುವೆಗೂ ಮುನ್ನ ಒಟ್ಟು 6 ಮಂದಿಯ ಜೊತೆ ಡೇಟಿಂಗ್ ನಡೆಸಿದ್ದರು. ಅದರಲ್ಲಿ ಐವರು ನಟಿಯರೇ ಇದ್ದರು ಎಂಬುದು ವಿಶೇಷ.
- Virat Kohli Dating with 6 girl friends: ವಿರಾಟ್ ಕೊಹ್ಲಿ 16ನೇ ಆವೃತ್ತಿಯ ಐಪಿಎಲ್ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. 4 ವರ್ಷಗಳ ಐಪಿಎಲ್ನಲ್ಲಿ ಶತಕದ ಬರ ಕೂಡ ನೀಗಿಸಿಕೊಂಡಿದ್ದಾರೆ. ಆದರೆ, ವಿರಾಟ್ ತನ್ನ ಮದುವೆಗೂ ಮುನ್ನ ಒಟ್ಟು 6 ಮಂದಿಯ ಜೊತೆ ಡೇಟಿಂಗ್ ನಡೆಸಿದ್ದರು. ಅದರಲ್ಲಿ ಐವರು ನಟಿಯರೇ ಇದ್ದರು ಎಂಬುದು ವಿಶೇಷ.