ನನ್ನ ವೃತ್ತಿಜೀವನಕ್ಕೆ ಅಡ್ಡಿಯಾಗಿದ್ದ ಎಲ್ಲವನ್ನೂ ಕುಟುಂಬವೇ ನಿಭಾಯಿಸಿದೆ; ನಿವೃತ್ತಿ ಬಳಿಕ ಆರ್ ಅಶ್ವಿನ್ ಭಾವುಕ
Dec 18, 2024 06:47 PM IST
ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ, ಭಾರತೀಯ ಅಭಿಮಾನಿಗಳಿಗೆ ಅವರು ಒಂದಷ್ಟು ಮರೆಯಲಾಗದ ಕ್ಷಣವನ್ನು ಸೃಷ್ಟಿಸಿದ್ದಾರೆ. ರವಿಚಂದ್ರನ್ ಅಶ್ವಿನ್ 14 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯವಾಗಿದ್ದು, ಸಹಕಾರ ನೀಡಿದ ಸಹ ಆಟಗಾರರು, ಕೋಚ್ ಹಾಗೂ ಕುಟುಂಬಸ್ಥರಿಗೆ ವಂದಿಸಿದ್ದಾರೆ.
- ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ, ಭಾರತೀಯ ಅಭಿಮಾನಿಗಳಿಗೆ ಅವರು ಒಂದಷ್ಟು ಮರೆಯಲಾಗದ ಕ್ಷಣವನ್ನು ಸೃಷ್ಟಿಸಿದ್ದಾರೆ. ರವಿಚಂದ್ರನ್ ಅಶ್ವಿನ್ 14 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯವಾಗಿದ್ದು, ಸಹಕಾರ ನೀಡಿದ ಸಹ ಆಟಗಾರರು, ಕೋಚ್ ಹಾಗೂ ಕುಟುಂಬಸ್ಥರಿಗೆ ವಂದಿಸಿದ್ದಾರೆ.