ಅರ್ಹತೆ ಇದ್ದರೂ ಒಮ್ಮೆಯೂ ನಾಯಕತ್ವ ಸಿಗದ ಟೀಮ್ ಇಂಡಿಯಾ ದಿಗ್ಗಜರಿವರು; ಆರ್ ಅಶ್ವಿನ್ ಜೊತೆಗೆ ಇನ್ನೂ ನಾಲ್ವರು
Dec 19, 2024 04:06 PM IST
ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಭಾರತ ತಂಡದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕ್ರಿಕೆಟಿಗ, ಟೀಮ್ ಇಂಡಿಯಾ ಕಂಡ ದಂತಕಥೆಗಳಲ್ಲಿ ಒಬ್ಬರಾಗಿ ವೃತ್ತಿಜೀವನಕ್ಕೆ ಪೂರ್ಣವಿರಾಮ ಕೊಟ್ಟರು. ಮೈದಾನದಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಹಲವು ದಾಖಲೆ ಬರೆದಿರುವ ಅವರು, ಎಲ್ಲಾ ಸಾಧನೆ ಮಾಡಿದರೂ, ಈ ಒಂದು ಕೊರತೆ ನೀಗಿಸಲಾಗಿಲ್ಲ.
- ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಭಾರತ ತಂಡದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕ್ರಿಕೆಟಿಗ, ಟೀಮ್ ಇಂಡಿಯಾ ಕಂಡ ದಂತಕಥೆಗಳಲ್ಲಿ ಒಬ್ಬರಾಗಿ ವೃತ್ತಿಜೀವನಕ್ಕೆ ಪೂರ್ಣವಿರಾಮ ಕೊಟ್ಟರು. ಮೈದಾನದಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಹಲವು ದಾಖಲೆ ಬರೆದಿರುವ ಅವರು, ಎಲ್ಲಾ ಸಾಧನೆ ಮಾಡಿದರೂ, ಈ ಒಂದು ಕೊರತೆ ನೀಗಿಸಲಾಗಿಲ್ಲ.