Most Sixes in 2024: ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಆಟಗಾರರು; ಒಬ್ಬ ಭಾರತೀಯನಿಗೆ ಸ್ಥಾನ
Dec 22, 2024 07:00 AM IST
2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲಿ ಒಬ್ಬ ಭಾರತೀಯ ಮಾತ್ರ ಇದ್ದಾರೆ. ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಈವರೆಗೆ ಐವರು ಆಟಗಾರರು 50 ಸಿಕ್ಸರ್‌ಗಳ ಗಡಿ ಮುಟ್ಟಿದ್ದಾರೆ.
- 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲಿ ಒಬ್ಬ ಭಾರತೀಯ ಮಾತ್ರ ಇದ್ದಾರೆ. ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಈವರೆಗೆ ಐವರು ಆಟಗಾರರು 50 ಸಿಕ್ಸರ್‌ಗಳ ಗಡಿ ಮುಟ್ಟಿದ್ದಾರೆ.