Sunscreen Lotion: ಟ್ಯಾನ್, ಸನ್ಬರ್ನ್ನಿಂದ ನಿಮ್ಮ ಚರ್ಮವನ್ನು ರಕ್ಷಿಸುವ ಸನ್ಸ್ಕ್ರೀನ್ ಬಗ್ಗೆ ನಿಮಗೆಷ್ಟು ಗೊತ್ತು?
Sep 23, 2022 09:48 AM IST
ಹೆಚ್ಚಿನ ಜನರು ಬಿಸಿಲಿನಲ್ಲಿ ಹೋಗುವಾಗ ಸನ್ಸ್ಕ್ರೀನ್ ಲೋಷನ್ ಅಥವಾ ಕ್ರೀಮ್ ಬಳಸುತ್ತಾರೆ. ಸನ್ಸ್ಕ್ರೀನ್ ಟ್ಯಾನ್ ಮಾತ್ರವಲ್ಲದೇ ಹಾನಿಕಾರಕ ಯುವಿ ಕಿರಣಗಳ ಪರಿಣಾಮಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ನೇರವಾಗಿ ನಿಮ್ಮ ಚರ್ಮದ ಮೇಲೆ ಬಿದ್ದರೆ ಅಲರ್ಜಿ, ಸನ್ಬರ್ನ್, ಟ್ಯಾನ್, ತುರಿಕೆಯಂತಹ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಇದನ್ನು ತಡೆಗಟ್ಟಲು ಮನೆಯಿಂದ ಹೊರ ಹೋಗುವ ಮುನ್ನ ಸನ್ಸ್ಕ್ರೀನ್ ಲೋಷನ್ ಅಥವಾ ಕ್ರೀಮ್ ಬಳಸಿ ಎನ್ನುತ್ತಾರೆ ತಜ್ಞರು.