logo
ಕನ್ನಡ ಸುದ್ದಿ  /  Photo Gallery  /  In Pics Amala Paul Shares Her New Bikini Photoshoot

Amala Paul Photoshoot: ಪಡ್ಡೆಗಳ ಅಮಲೇರಿಸಿದ ಅಮಲಾ!; ಸನ್ನಿ ಲಿಯೋನ್‌ಗೇ ಕಾಂಪಿಟೇಷನ್ನಾ ಎಂದ ನೆಟ್ಟಿಗರು...

Sep 19, 2022 06:47 PM IST

ಸೌತ್‌ ಬೆಡಗಿ, ಹೆಬ್ಬುಲಿ ಮೂಲಕ ಕನ್ನಡಿಗರಿಗೂ ಪರಿಚಿತ ನಟಿ ಅಮಲಾ ಪೌಲ್‌ ಸದ್ಯ ತಮ್ಮ ಫೋಟೋಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಬೀಚ್‌ನಲ್ಲಿ ಡಿಫರೆಂಟ್‌ ಉಡುಗೆ ಧರಿಸಿ ಕ್ಯಾಮರಾಕ್ಕೆ ಪೋಸ್‌ ಕೊಟ್ಟಿದ್ದಾರೆ. ಆ ಫೋಟೋಗಳು ಇಲ್ಲಿವೆ..

  • ಸೌತ್‌ ಬೆಡಗಿ, ಹೆಬ್ಬುಲಿ ಮೂಲಕ ಕನ್ನಡಿಗರಿಗೂ ಪರಿಚಿತ ನಟಿ ಅಮಲಾ ಪೌಲ್‌ ಸದ್ಯ ತಮ್ಮ ಫೋಟೋಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಬೀಚ್‌ನಲ್ಲಿ ಡಿಫರೆಂಟ್‌ ಉಡುಗೆ ಧರಿಸಿ ಕ್ಯಾಮರಾಕ್ಕೆ ಪೋಸ್‌ ಕೊಟ್ಟಿದ್ದಾರೆ. ಆ ಫೋಟೋಗಳು ಇಲ್ಲಿವೆ..
ಸೌತ್‌ನ ಜನಪ್ರಿಯ ನಟಿಯರ ಪೈಕಿ ಅಮಲಾ ಪೌಲ್‌ ಸಹ ಒಬ್ಬರು. ಸದಾ ಒಂದಿಲ್ಲೊಂದು ವಿಚಾರಕ್ಕೆ ಈ ನಟಿ ಸುದ್ದಿಯಲ್ಲಿರುತ್ತಾರೆ.
(1 / 6)
ಸೌತ್‌ನ ಜನಪ್ರಿಯ ನಟಿಯರ ಪೈಕಿ ಅಮಲಾ ಪೌಲ್‌ ಸಹ ಒಬ್ಬರು. ಸದಾ ಒಂದಿಲ್ಲೊಂದು ವಿಚಾರಕ್ಕೆ ಈ ನಟಿ ಸುದ್ದಿಯಲ್ಲಿರುತ್ತಾರೆ.(Instagram/ Amala Paul)
ಕನ್ನಡದಲ್ಲಿ ಸುದೀಪ್ ಜತೆಗೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಈ ನಟಿ, ತಮಿಳು ಸಿನಿಮಾಗಳಲ್ಲಿಯೇ ಹೆಚ್ಚು ಸಕ್ರಿಯ.
(2 / 6)
ಕನ್ನಡದಲ್ಲಿ ಸುದೀಪ್ ಜತೆಗೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಈ ನಟಿ, ತಮಿಳು ಸಿನಿಮಾಗಳಲ್ಲಿಯೇ ಹೆಚ್ಚು ಸಕ್ರಿಯ.(Instagram/ Amala Paul)
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಜತೆಗೆ ವೆಬ್‌ಸಿರೀಸ್‌ ಕಡೆಗೂ ಅಮಲಾ ವಾಲಿದ್ದಾರೆ. ಒಟಿಟಿ ವೇದಿಕೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ.
(3 / 6)
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಜತೆಗೆ ವೆಬ್‌ಸಿರೀಸ್‌ ಕಡೆಗೂ ಅಮಲಾ ವಾಲಿದ್ದಾರೆ. ಒಟಿಟಿ ವೇದಿಕೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ.(Instagram/ Amala Paul)
ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಈ ನಟಿ ಇನ್‌ಸ್ಟಾಗ್ರಾಂನಲ್ಲಿ 45 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ.
(4 / 6)
ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಈ ನಟಿ ಇನ್‌ಸ್ಟಾಗ್ರಾಂನಲ್ಲಿ 45 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ.(Instagram/ Amala Paul)
ಇದೀಗ ಆ ಸೋಷಿಯಲ್‌ ಮೀಡಿಯಾದಲ್ಲಿ ಪ್ರವಾಸದಲ್ಲಿನ ಫೋಟೋಗಳನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
(5 / 6)
ಇದೀಗ ಆ ಸೋಷಿಯಲ್‌ ಮೀಡಿಯಾದಲ್ಲಿ ಪ್ರವಾಸದಲ್ಲಿನ ಫೋಟೋಗಳನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.(Instagram/ Amala Paul)
ಬೀಚ್‌ ಬಳಿ ಬಿಕಿನಿ ಅವತಾರದಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದೇ ತಡ, ಸನ್ನಿ ಲಿಯೋನ್‌ಗೆ ಕಾಂಪಿಟೇಷನ್‌ ಕೊಡ್ತಿದ್ದೀರಾ ಹೇಗೆ? ಎಂದು ಕೆಲ ನೆಟ್ಟಗರು ನಟಿಯ ಕಾಲೆಳೆದಿದ್ದಾರೆ.
(6 / 6)
ಬೀಚ್‌ ಬಳಿ ಬಿಕಿನಿ ಅವತಾರದಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದೇ ತಡ, ಸನ್ನಿ ಲಿಯೋನ್‌ಗೆ ಕಾಂಪಿಟೇಷನ್‌ ಕೊಡ್ತಿದ್ದೀರಾ ಹೇಗೆ? ಎಂದು ಕೆಲ ನೆಟ್ಟಗರು ನಟಿಯ ಕಾಲೆಳೆದಿದ್ದಾರೆ.(Instagram/ Amala Paul)

    ಹಂಚಿಕೊಳ್ಳಲು ಲೇಖನಗಳು