logo
ಕನ್ನಡ ಸುದ್ದಿ  /  Photo Gallery  /  In Pics Dr Vijay Sankeshwara Biopic Vijayanand Movie Making Stills

Vijayanand Movie Stills: ‘ವಿಜಯಾನಂದ’ ಸಿನಿಮಾ ಸೆಟ್‌ನಲ್ಲಿ ವಿಜಯ ಸಂಕೇಶ್ವರ; ಮೇಕಿಂಗ್‌ PHOTOS ಇಲ್ಲಿವೆ..

Dec 08, 2022 11:58 AM IST

Vijayanand Movie Making: ಪದ್ಮಶ್ರೀ ಪುರಸ್ಕೃತ, ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಜೀವನಾಧರಿತ ಚಿತ್ರ 'ವಿಜಯಾನಂದ' ಡಿಸೆಂಬರ್ 9ರಂದು ಬಿಡುಗಡೆ ಆಗುತ್ತಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಒಂದಷ್ಟು ಮೇಕಿಂಗ್‌ ಫೋಟೋಸ್‌ ಇಲ್ಲಿವೆ ನೋಡಿ..

  • Vijayanand Movie Making: ಪದ್ಮಶ್ರೀ ಪುರಸ್ಕೃತ, ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಜೀವನಾಧರಿತ ಚಿತ್ರ 'ವಿಜಯಾನಂದ' ಡಿಸೆಂಬರ್ 9ರಂದು ಬಿಡುಗಡೆ ಆಗುತ್ತಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಒಂದಷ್ಟು ಮೇಕಿಂಗ್‌ ಫೋಟೋಸ್‌ ಇಲ್ಲಿವೆ ನೋಡಿ..
ವಿಜಯಾನಂದ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಸೆಟ್‌ಗೆ ಭೇಟಿ ನೀಡಿದ ಡಾ. ವಿಜಯ ಸಂಕೇಶ್ವರ
(1 / 7)
ವಿಜಯಾನಂದ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಸೆಟ್‌ಗೆ ಭೇಟಿ ನೀಡಿದ ಡಾ. ವಿಜಯ ಸಂಕೇಶ್ವರ
ಶೂಟಿಂಗ್‌ ಸೆಟ್‌ನಲ್ಲಿ ವಿಜಯ ಸಂಕೇಶ್ವರ ಪಾತ್ರಧಾರಿ ನಿಹಾಲ್‌ ರಜಪೂತ್
(2 / 7)
ಶೂಟಿಂಗ್‌ ಸೆಟ್‌ನಲ್ಲಿ ವಿಜಯ ಸಂಕೇಶ್ವರ ಪಾತ್ರಧಾರಿ ನಿಹಾಲ್‌ ರಜಪೂತ್
ವಿಜಯ ಸಂಕೇಶ್ವರ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡ ಹಿರಿಯ ನಟ ಅನಂತ್‌ ನಾಗ್
(3 / 7)
ವಿಜಯ ಸಂಕೇಶ್ವರ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡ ಹಿರಿಯ ನಟ ಅನಂತ್‌ ನಾಗ್
ವಿಶೇಷ ಪಾತ್ರದಲ್ಲಿ ನಟ ರವಿಚಂದ್ರನ್‌ 
(4 / 7)
ವಿಶೇಷ ಪಾತ್ರದಲ್ಲಿ ನಟ ರವಿಚಂದ್ರನ್‌ 
ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್‌ ಬೋಪಣ್ಣ
(5 / 7)
ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್‌ ಬೋಪಣ್ಣ
ವಿಜಯ ಸಂಕೇಶ್ವರ ಪಾತ್ರಧಾರಿ ನಿಹಾಲ್‌ ಮತ್ತು ಸಂಕೇಶ್ವರ ಪತ್ನಿ ಲಲಿತಾ ಪಾತ್ರಧಾರಿ ಸಿರಿ ಪ್ರಹ್ಲಾದ್
(6 / 7)
ವಿಜಯ ಸಂಕೇಶ್ವರ ಪಾತ್ರಧಾರಿ ನಿಹಾಲ್‌ ಮತ್ತು ಸಂಕೇಶ್ವರ ಪತ್ನಿ ಲಲಿತಾ ಪಾತ್ರಧಾರಿ ಸಿರಿ ಪ್ರಹ್ಲಾದ್
ವಿಜಯಾನಂದ ಚಿತ್ರವನ್ನು ರಿಷಿಕಾ ಶರ್ಮಾ ನಿರ್ದೇಶಿಸಿದ್ದಾರೆ. 
(7 / 7)
ವಿಜಯಾನಂದ ಚಿತ್ರವನ್ನು ರಿಷಿಕಾ ಶರ್ಮಾ ನಿರ್ದೇಶಿಸಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು