King Charles III: ಬಕಿಂಗ್ಹ್ಯಾಮ್ ಅರಮನೆಗೆ ಅಧಿಕೃತ ಪ್ರವೇಶ ಪಡೆದ ಕಿಂಗ್ ಚಾರ್ಲ್ಸ್
Sep 09, 2022 09:42 PM IST
ಲಂಡನ್: ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ II ನಿಧನರಾಗಿದ್ದು, ಅರ ಪುತ್ರ ಪ್ರಿನ್ಸ್ ಚಾರ್ಲ್ಸ್ ಇದೀಗ ಬ್ರಿಟನ್ನ ನೂತನ ದೊರೆಯಾಗಿ ನೇಮಕಗೊಂಡಿದ್ದಾರೆ. ನಾಳೆ(ಸೆ.10-ಶನಿವಾರ) ಕಿಂಗ್ ಚಾರ್ಲ್ಸ್ ಅವರ ಅಧಿಕೃತ ಪಟ್ಟಾಭಿಷೇಕ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರು ಇಂದು (ಸೆ.09-ಶುಕ್ರವಾರ) ಬಕಿಂಗ್ಹ್ಯಾಮ್ ಅರಮನೆಗೆ ಪ್ರವೇಶ ಮಾಡಿದ್ದಾರೆ.
- ಲಂಡನ್: ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ II ನಿಧನರಾಗಿದ್ದು, ಅರ ಪುತ್ರ ಪ್ರಿನ್ಸ್ ಚಾರ್ಲ್ಸ್ ಇದೀಗ ಬ್ರಿಟನ್ನ ನೂತನ ದೊರೆಯಾಗಿ ನೇಮಕಗೊಂಡಿದ್ದಾರೆ. ನಾಳೆ(ಸೆ.10-ಶನಿವಾರ) ಕಿಂಗ್ ಚಾರ್ಲ್ಸ್ ಅವರ ಅಧಿಕೃತ ಪಟ್ಟಾಭಿಷೇಕ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರು ಇಂದು (ಸೆ.09-ಶುಕ್ರವಾರ) ಬಕಿಂಗ್ಹ್ಯಾಮ್ ಅರಮನೆಗೆ ಪ್ರವೇಶ ಮಾಡಿದ್ದಾರೆ.