logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pooja Gandhi Marriage: ಪೂಜಾ ಗಾಂಧಿ ವಿಜಯ್‌ ಘೋರ್ಪಡೆ ಮಂತ್ರಮಾಂಗಲ್ಯ ಶುಭವಿವಾಹ; ವಧುವರರ ಮದುವೆ ಫೋಟೋ ಆಲ್ಬಂ ಇಲ್ಲಿದೆ ನೋಡಿ

Pooja Gandhi Marriage: ಪೂಜಾ ಗಾಂಧಿ ವಿಜಯ್‌ ಘೋರ್ಪಡೆ ಮಂತ್ರಮಾಂಗಲ್ಯ ಶುಭವಿವಾಹ; ವಧುವರರ ಮದುವೆ ಫೋಟೋ ಆಲ್ಬಂ ಇಲ್ಲಿದೆ ನೋಡಿ

Nov 29, 2023 09:22 PM IST

Pooja Gandhi Vijay Ghorpade Marriage photos: ಮುಂಗಾರು ಮಳೆ ನಟಿ ಪೂಜಾ ಗಾಂಧಿ ಮತ್ತು ವಿಜಯ್‌ ಘೋರ್ಪಡೆ ಅವರ ಮಂತ್ರಮಾಂಗಲ್ಯ ಶುಭವಿವಾಹವೂ ಇಂದು ಬೆಂಗಳೂರಿನ ಆರಂಭ ಹಾಲ್‌ನಲ್ಲಿ ನಡೆದಿದೆ. ಈ ಮೂಲಕ ನವಜೋಡಿ ಹೊಸ ಜೀವನಕ್ಕೆ ಶುಭಾರಂಭ ಮಾಡಿದ್ದಾರೆ. ಶುಭ ಪೂಂಜಾ ಸೇರಿದಂತೆ ಸಾಕಷ್ಟು ಕಲಾವಿದರು, ಆಪ್ತರು ಈ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

  • Pooja Gandhi Vijay Ghorpade Marriage photos: ಮುಂಗಾರು ಮಳೆ ನಟಿ ಪೂಜಾ ಗಾಂಧಿ ಮತ್ತು ವಿಜಯ್‌ ಘೋರ್ಪಡೆ ಅವರ ಮಂತ್ರಮಾಂಗಲ್ಯ ಶುಭವಿವಾಹವೂ ಇಂದು ಬೆಂಗಳೂರಿನ ಆರಂಭ ಹಾಲ್‌ನಲ್ಲಿ ನಡೆದಿದೆ. ಈ ಮೂಲಕ ನವಜೋಡಿ ಹೊಸ ಜೀವನಕ್ಕೆ ಶುಭಾರಂಭ ಮಾಡಿದ್ದಾರೆ. ಶುಭ ಪೂಂಜಾ ಸೇರಿದಂತೆ ಸಾಕಷ್ಟು ಕಲಾವಿದರು, ಆಪ್ತರು ಈ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದರು.
Pooja Gandhi Vijay Ghorpade Marriage photos: ಮುಂಗಾರು ಮಳೆ ನಟಿ ಪೂಜಾ ಗಾಂಧಿ ಮತ್ತು ವಿಜಯ್‌ ಘೋರ್ಪಡೆ ಅವರ ಮಂತ್ರಮಾಂಗಲ್ಯ ಶುಭವಿವಾಹವೂ ಇಂದು ಬೆಂಗಳೂರಿನ ಆರಂಭ ಹಾಲ್‌ನಲ್ಲಿ ನಡೆದಿದೆ. ಈ ಮೂಲಕ ನವಜೋಡಿ ಹೊಸ ಜೀವನಕ್ಕೆ ಶುಭಾರಂಭ ಮಾಡಿದ್ದಾರೆ. ಶುಭ ಪೂಂಜಾ ಸೇರಿದಂತೆ ಸಾಕಷ್ಟು ಕಲಾವಿದರು, ಆಪ್ತರು ಈ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದರು. 
(1 / 10)

ಈ ಮದುವೆ ಕಾರ್ಯಕ್ರಮಕ್ಕೆ ಪೂಜಾ ಗಾಂಧಿ ಮತ್ತು ವಿಜಯ್‌ ಘೋರ್ಪಡೆಯ ಕುಟುಂಬದವರು, ಆಪ್ತರು, ಸ್ನೇಹಿತರು ಆಗಮಿಸಿದ್ದಾರೆ. ಯೋಗರಾಜ್‌ ಭಟ್‌, ಸುಧಾರಾಣಿ, ಶುಭಾ ಪೂಂಜಾ, ಸುಮನಾ ಕಿತ್ತೂರು ಸೇರಿದಂತೆ ಸಿನಿ ಕ್ಷೇತ್ರದ ಹಲವು ಜನರು ಈ ವಿವಾಹಕ್ಕೆ ಆಗಮಿಸಿದ್ದಾರೆ.
(2 / 10)

ಬೆಂಗಳೂರಿನ ಲಾಜಿಸ್ಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವಿಜಯ್‌ ಘೋರ್ಪಡೆಯ ಜತೆ ಮುಂಗಾರು ಮಳೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಪೂಜಾ ಗಾಂಧಿಯವರ ವಿವಾಹ ಇಂದು ನಡೆದಿದೆ.  
(3 / 10)

ಮಂತ್ರ ಮಾಂಗಲ್ಯದ ಮೂಲಕ ವಿಜಯ್‌ ಘೋರ್ಪಡೆಯವರನ್ನು ವಿವಾಹವಾಗುತ್ತಿದ್ದೇನೆ. ನೀವು ಬಂದು ಹರಸಿ, ಆಶೀರ್ವದಿಸಿ ಎಂದು ಅವರು ಆಮಂತ್ರಣ ಪತ್ರಿಕೆಯಲ್ಲಿ ಬರೆದಿದ್ದರು. ಇದೇ ಸಮಯದಲ್ಲಿ, ಕ್ಯಾಮೆರಾ ತರಬೇಡಿ, ಫೋಟೋ ತೆಗೆಯಬೇಡಿ, ನಾವೇ ಫೋಟೋ ಕಳುಹಿಸುತ್ತೇವೆ ಎಂದಿದ್ದರು.
(4 / 10)

ಅಂದಹಾಗೆ, ಯಾವುದೇ ಆಡಂಬರವಿಲ್ಲದೆ ಮುಂಗಾರು ಮಳೆ ಹುಡುಗಿ ಮದುವೆಯಾಗುತ್ತಿದ್ದಾರೆ. ನಿನ್ನೆ ಇವರು ತನ್ನ ಮದುವೆಯ ಕುರಿತು ಅಪ್‌ಡೇಟ್‌ ನೀಡಿದ್ದರು. ಅದಕ್ಕೂ ಮೊದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಸೇರಿದಂತೆ ಕೆಲವು ಮಾಧ್ಯಮಗಳಲ್ಲಿ ಮುಂಗಾರು ಮಳೆ ಹುಡುಗಿಯ ಮದುವೆ ಸುದ್ದಿ ಪ್ರಕಟವಾಗಿತ್ತು.
(5 / 10)

(6 / 10)

ಪೂಜಾ ಗಾಂಧಿಗೆ ವಿಜಯ್‌ ಅವರೇ ಕನ್ನಡ ಕಲಿಸಿದ್ದಾರೆ. ಅಂದರೆ, ಬಂಗಾಳಿ ಹುಡುಗಿ ಬೆಂಗಳೂರಿಗೆ ಸಿನಿಮಾ ಕ್ಷೇತ್ರಕ್ಕೆ ಬಂದಾಗ ವಿಜಯ್‌ ಅವರೇ ಕನ್ನಡ ಮಾತನಾಡಲು ಕಲಿಸಿದ್ರು ಎಂದು ಹೇಳಲಾಗಿದೆ. ವಿಜಯ್‌ ನೆರವಿನಿಂದ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ತಾವೇ ಸ್ವತಃ ಕನ್ನಡ ಕಲಿತು ಕನ್ನಡ ಸಿನಿಮಾದಲ್ಲಿ ನಟನೆ ಮತ್ತು ಡಬ್ಬಿಂಗ್‌ ಮಾಡಿದ್ದಾರೆ. 
(7 / 10)

ಪೂಜಾ ಗಾಂಧಿ ಅವರು ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ನಟಿಸಿದ್ರು. ಬಳಿಕ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಜನಪ್ರಿಯ ಚಿತ್ರನಟಿಗಳಲ್ಲಿ ಒಬ್ಬರಾಗಿ ಜನಪ್ರಿಯತೆ ಪಡೆದಿದ್ದರು. 
(8 / 10)

 ಪೂಜಾ ಗಾಂಧಿ ಸಿನಿಮಾಗಳು: ಕತ್ರೋನ್‌ ಕಿ ಖಿಲಾಡಿ, ದುಷ್ಮನಿ, ತಮೊಕೆ ಸಲಾಮ್‌, ಕೊಕ್ಕಿ ಮುಂತಾದ ತಮಿಳು, ಬಂಗಾಳಿ, ಹಿಂದಿ ಚಿತ್ರಗಳಲ್ಲಿ ಪೂಜಾ ಗಾಂಧಿ ನಟಿಸಿದ್ದರು. 2006ರಲ್ಲಿ ಮುಂಗಾರು ಮಳೆ ಸಿನಿಮಾವು ಇವರಿಗೆ ದೊಡ್ಡ ಮಟ್ಟದ ಬ್ರೇಕ್‌ ನೀಡಿತ್ತು. ಇದಾದ ಬಳಿಕ ಮಿಲನ, ಕೃಷ್ಣ, ಮನ್ಮಥ ಚಿತ್ರಗಳಲ್ಲಿ ನಟಿಸಿದ್ದರು. 
(9 / 10)

ಪೂಜಾ ಗಾಂಧಿ ಸಿನಿಮಾಗಳು: ತಮಿಳಿನ ತೋಥಲ್‌ ಪೊ ಮಲಾರಂ, ವೈಥೇಶ್ವರನ್‌ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಇದಾದ ಬಳಿಕ ಗೆಳೆಯ, ಹನಿಹನಿ, ಆಕ್ಸಿಡೆಂಟ್‌, ಕಾಮಣ್ಣನ ಮಕ್ಕಳು, ನೀ ಟಾಟಾ ನಾ ಬಿರ್ಲಾ, ತಾಜ್‌ ಮಹಲ್‌, ಕೊಡಗಣ್ಣ ಕೋಳಿ ನುಂಗಿತ್ತಾ ಚಿತ್ರಗಳಲ್ಲಿ ನಟಿಸಿದರು.
(10 / 10)

    ಹಂಚಿಕೊಳ್ಳಲು ಲೇಖನಗಳು