Beetroot for Beauty: ಮುಖದ ಸೌಂದರ್ಯ ಹೆಚ್ಚುವ ಬೀಟ್ರೂಟ್.. ಅದರ ಸ್ಕ್ರಬ್, ಫೇಸ್ ಪ್ಯಾಕ್, ಜೆಲ್ ತಯಾರಿಸುವುದು ಹೀಗೆ..
Nov 30, 2022 03:49 PM IST
ಬೀಟ್ರೂಟ್ ಮುಖದ ಅಂದ ಹೆಚ್ಚಿಸುವಲ್ಲಿ, ಹೊಳೆಯುವ ತ್ವಚೆಯನ್ನು ನೀಡುವಲ್ಲಿ, ಟ್ಯಾನ್ ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನೀವು ಬ್ಯೂಟಿ ಪಾರ್ಲರ್ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ಬೀಟ್ರೂಟ್ನಿಂದ ಫೇಸ್ ಪ್ಯಾಕ್, ಸ್ಕ್ರಬ್ ಹಾಗೂ ಜೆಲ್ ತಯಾರಿಸಿ ಬಳಸಬಹುದು. ಅದು ಹೇಗೆ ಎಂಬುದನ್ನು ನೋಡೋಣ ಬನ್ನಿ..
- ಬೀಟ್ರೂಟ್ ಮುಖದ ಅಂದ ಹೆಚ್ಚಿಸುವಲ್ಲಿ, ಹೊಳೆಯುವ ತ್ವಚೆಯನ್ನು ನೀಡುವಲ್ಲಿ, ಟ್ಯಾನ್ ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನೀವು ಬ್ಯೂಟಿ ಪಾರ್ಲರ್ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ಬೀಟ್ರೂಟ್ನಿಂದ ಫೇಸ್ ಪ್ಯಾಕ್, ಸ್ಕ್ರಬ್ ಹಾಗೂ ಜೆಲ್ ತಯಾರಿಸಿ ಬಳಸಬಹುದು. ಅದು ಹೇಗೆ ಎಂಬುದನ್ನು ನೋಡೋಣ ಬನ್ನಿ..