Summer drinks and health: ಜೀರ್ಣಕ್ರಿಯೆಯ ಸಮಸ್ಯೆಗೂ, ಬಿಸಿಲಿನ ದಾಹಕ್ಕೂ ಈ ಪಾನೀಯಗಳೇ ತಂಪು
Apr 06, 2023 11:23 AM IST
Summer drinks and health: ಬೇಸಿಗೆಯಲ್ಲಿ ಬಿಸಿಲಿನ ದಾಹದ ಜೊತೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ಆಸಿಡಿಟಿ, ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನೂ ಎದುರಿಸಬೇಕಾಗಬಹುದು. ಈ ಸಮಸ್ಯೆಯ ನಿವಾರಣೆಗೆ ಬೇಸಿಗೆಯ ತಂಪು ಪಾನೀಯಗಳು ಸಹಾಯ ಮಾಡಬಹುದು.
- Summer drinks and health: ಬೇಸಿಗೆಯಲ್ಲಿ ಬಿಸಿಲಿನ ದಾಹದ ಜೊತೆಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತವೆ. ಆಸಿಡಿಟಿ, ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನೂ ಎದುರಿಸಬೇಕಾಗಬಹುದು. ಈ ಸಮಸ್ಯೆಯ ನಿವಾರಣೆಗೆ ಬೇಸಿಗೆಯ ತಂಪು ಪಾನೀಯಗಳು ಸಹಾಯ ಮಾಡಬಹುದು.