Upendra Birthday:ರಿಯಲ್ ಸ್ಟಾರ್ ಉಪೇಂದ್ರಗೆ ಹುಟ್ಟುಹಬ್ಬದ ಸಂಭ್ರಮ, ಉಪ್ಪಿಯ ಯಾವ ಸಿನಿಮಾ ನಿಮಗಿಷ್ಟ?
Sep 18, 2022 08:20 AM IST
ಕನ್ನಡ ಚಿತ್ರರಂಗದಲ್ಲಿ ಒಂದಕ್ಕಿಂತ ಒಂದು ಭಿನ್ನ ಸಿನಿಮಾ ಮಾಡಿ ಗಮನ ಸೆಳೆದ ನಟ, ನಿರ್ದೇಶಕ ಮತ್ತು ಪ್ರಸ್ತುತ ಪ್ರಜಾಕೀಯ ಪಕ್ಷದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜತೆಗೆ, ಇವರ ಕಬ್ಜ ಚಿತ್ರವೂ ಬರಲಿದ್ದು, ಹೊಸ ನಿರೀಕ್ಷೆ ಮೂಡಿಸಿದೆ.
- ಕನ್ನಡ ಚಿತ್ರರಂಗದಲ್ಲಿ ಒಂದಕ್ಕಿಂತ ಒಂದು ಭಿನ್ನ ಸಿನಿಮಾ ಮಾಡಿ ಗಮನ ಸೆಳೆದ ನಟ, ನಿರ್ದೇಶಕ ಮತ್ತು ಪ್ರಸ್ತುತ ಪ್ರಜಾಕೀಯ ಪಕ್ಷದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜತೆಗೆ, ಇವರ ಕಬ್ಜ ಚಿತ್ರವೂ ಬರಲಿದ್ದು, ಹೊಸ ನಿರೀಕ್ಷೆ ಮೂಡಿಸಿದೆ.