Saurav Ganguly-Nagma: ಡೋನಾರನ್ನು ಮದುವೆಯಾದ ನಂತರ ನಟಿ ನಗ್ಮಾ ಜೊತೆ ಗಂಗೂಲಿ ಡೇಟಿಂಗ್; ಪತ್ನಿ ಎಂಟ್ರಿಗೆ ಮುರಿದು ಬಿತ್ತು ಭಗ್ನ ಪ್ರೇಮಕಥೆ
Jul 08, 2023 06:19 PM IST
ಜುಲೈ 8ರಂದು 51ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಸೌರವ್ ಗಂಗೂಲಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇದೇ ವೇಳೆ ನಟಿ ನಗ್ಮಾ (Nagma) ಜೊತೆಗಿನ ಬ್ರೇಕಪ್ ಸ್ಟೋರಿಯನ್ನೂ ನೆನಪಿಸಿಕೊಂಡಿದ್ದಾರೆ. ಬನ್ನಿ ಹಾಗಿದ್ದರೆ, ಸೌರವ್ ಗಂಗೂಲಿ ಮತ್ತು ಪ್ರಸಿದ್ಧ ನಟಿ ನಾಗ್ಮಾ ನಡುವಿನ ಪ್ರೇಮಕಥೆಯನ್ನು ಮೆಲುಕು ಹಾಕೋಣ.
- ಜುಲೈ 8ರಂದು 51ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಸೌರವ್ ಗಂಗೂಲಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇದೇ ವೇಳೆ ನಟಿ ನಗ್ಮಾ (Nagma) ಜೊತೆಗಿನ ಬ್ರೇಕಪ್ ಸ್ಟೋರಿಯನ್ನೂ ನೆನಪಿಸಿಕೊಂಡಿದ್ದಾರೆ. ಬನ್ನಿ ಹಾಗಿದ್ದರೆ, ಸೌರವ್ ಗಂಗೂಲಿ ಮತ್ತು ಪ್ರಸಿದ್ಧ ನಟಿ ನಾಗ್ಮಾ ನಡುವಿನ ಪ್ರೇಮಕಥೆಯನ್ನು ಮೆಲುಕು ಹಾಕೋಣ.