logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದೆಹಲಿ ಏರ್‌ಪೋರ್ಟ್‌ನಲ್ಲಿ ದೇವರಾದ ವೈದ್ಯೆ, ಹಾರ್ಟ್ ಅಟ್ಯಾಕ್‌ನಿಂದ ವ್ಯಕ್ತಿಯನ್ನ ಬಚಾವ್ ಮಾಡಿದ್ರು ಲೇಡಿ ಡಾಕ್ಟರ್‌

ದೆಹಲಿ ಏರ್‌ಪೋರ್ಟ್‌ನಲ್ಲಿ ದೇವರಾದ ವೈದ್ಯೆ, ಹಾರ್ಟ್ ಅಟ್ಯಾಕ್‌ನಿಂದ ವ್ಯಕ್ತಿಯನ್ನ ಬಚಾವ್ ಮಾಡಿದ್ರು ಲೇಡಿ ಡಾಕ್ಟರ್‌

Jul 18, 2024 01:34 PM IST

  • ದೆಹಲಿಯ ಏರ್‌ಪೋರ್ಟ್‌ನಲ್ಲಿ ದಿಢೀರ್ ಹಾರ್ಟ್ ಅಟ್ಯಾಕ್‌ಗೆ ಒಳಗಾದ ವ್ಯಕ್ತಿಯ ಪ್ರಾಣವನ್ನು ಲೇಡಿ ಡಾಕ್ಟರ್ ಒಬ್ಬರು ತಮ್ಮ ಸಮಯ ಪ್ರಜ್ಞೆಯಿಂದ ಉಳಿಸಿದ್ದಾರೆ. ಫುಡ್ ಕೋರ್ಟ್ ಬಳಿ ನಿಂತಿದ್ದ 60 ವರ್ಷದ ಒಬ್ಬ ವ್ಯಕ್ತಿ ದಿಢೀರನೆ ಹೃದಯಘಾತಕ್ಕೆ ಒಳಗಾದರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಅಲ್ಲೇ ಇದ್ದ ಡಾಕ್ಟರ್, ತಕ್ಷಣವೇ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ. ಬಳಿಕ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವ್ಯಕ್ತಿ ಚೇತರಿಸಿಕೊಂಡಿದ್ದಾರೆ. ಡಾಕ್ಟರ್‌ ದೇವರಾದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.