Kannada Panchanga: ಸೆಪ್ಟೆಂಬರ್ 12 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಸೆಪ್ಟೆಂಬರ್ 12 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಸೆಪ್ಟೆಂಬರ್ 12 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.
ಸೆಪ್ಟೆಂಬರ್ 12 ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 28 ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ
ದಿನ – ಗುರುವಾರ
ಸ್ಥಳ – ಬೆಂಗಳೂರು
ಸೂರ್ಯೋದಯ - ಬೆಳಗ್ಗೆ 06:09
ಸೂರ್ಯಾಸ್ತ - ಸಂಜೆ 06:23
ಚಂದ್ರೋದಯ - 01:35 PM
ಚಂದ್ರಾಸ್ತ – ಸೆಪ್ಟೆಂಬರ್ 13ರ 01:04 AM
ಹಗಲಿನ ಅವಧಿ - 12 ಗಂಟೆ 16 ನಿಮಿಷ
ರಾತ್ರಿ ಅವಧಿ - 11 ಗಂಟೆ 43 ನಿಮಿಷ
ತಿಥಿ
ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ನವಮಿ
ಶುಕ್ಲ ಪಕ್ಷದ ನವಮಿ ಇಂದು 11: 34 PM ತನಕ, ಅದಾಗಿ ಶುಕ್ಲ ಪಕ್ಷದ ದಶಮಿ
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ
ಮೂಲ ಇಂದು 09:54 PM ವರೆಗೆ, ಅದಾಗಿ ಪೂರ್ವಾಷಾಢ
ನಕ್ಷತ್ರ ಚರಣ
ಮೂಲ-1 ಇಂದು 03:35 AM ವರೆಗೆ
ಮೂಲ-2 ಇಂದು 09:44 AM ವರೆಗೆ
ಮೂಲ-3 ಇಂದು 03:51 PM ವರೆಗೆ
ಮೂಲ-4 ಇಂದು 09:54 PM ವರೆಗೆ
ಯೋಗ
ಆಯುಷ್ಮಾನ್ ಇಂದು 10: 40 AM ತನಕ, ನಂತರ ಸೌಭಾಗ್ಯ
ಕರಣ
ಪ್ರಥಮ ಕರಣ ಬಾಲವ ಇಂದು 11: 48 AM ರ ತನಕ
ದ್ವಿತೀಯ ಕರಣ ಕೌಲವ ಇಂದು 11: 34 PM ರ ತನಕ
ಸೂರ್ಯ ರಾಶಿ – ಸಿಂಹ ರಾಶಿ 16/08/2024, 19:47:58 ರಿಂದ 16/09/2024, 19:43:48 ರ ವರೆಗೆ
ಚಂದ್ರ ರಾಶಿ - ಧನು ರಾಶಿ 11/09/2024, 21:23:16 ರಿಂದ 14/09/2024, 03:25:15 ರ ವರೆಗೆ
ರಾಹು ಕಾಲ- 01:47 PM ರಿಂದ 03:19 PM ವರೆಗೆ
ಗುಳಿಗ ಕಾಲ – 09:11 AM ರಿಂದ 10:43 AM ವರೆಗೆ
ಯಮಗಂಡ- 06:07 AM ರಿಂದ 07:39 AM ವರೆಗೆ
ಅಭಿಜಿತ್ ಮುಹೂರ್ತ - 11:51 AM ರಿಂದ 12:40 PM ವರೆಗೆ
ದುರ್ಮುಹೂರ್ತ- 10:13 AM ರಿಂದ 11:02 AM ತನಕ ಮತ್ತು 03:07 PM ರಿಂದ 03:56 PM ವರೆಗೆ
ಅಮೃತ ಕಾಲ- ಇಂದು 03:21 PM ರಿಂದ 05:00 PM ತನಕ
ವರ್ಜ್ಯಂ- ಇಂದು 08:16 PM ರಿಂದ 09:54 PM ತನಕ
ತಾರಾಬಲ: ಅಶ್ವಿನಿ, ಭರಣಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಆಶ್ಲೇಷ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಚಿತ್ತ, ವಿಶಾಖ, ಜ್ಯೇಷ್ಟ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಧನಿಷ್ಠ, ಪೂರ್ವಭಾದ್ರಪದ, ರೇವತಿ
ಶುಭವಾಗಲಿ, ಶುಭದಿನ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)