ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live November 13, 2024: ವಾಮಿಕಾಳಿಂದಾಗಿ ಬೇಗ ಮಲಗ್ತಿವಿ, ಇದರಿಂದ ನಮಗೆ ಸಾಕಷ್ಟು ಲಾಭವಾಗಿದೆ ಎಂದ ಅನುಷ್ಕಾ ಶರ್ಮಾ; ಸ್ಲೀಪ್ ಹೈಜೀನ್ ಬಯಸುವವರಿಗೆ ಇಲ್ಲಿದೆ ಟಿಪ್ಸ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 13 Nov 202402:45 PM IST
ಮನರಂಜನೆ News in Kannada Live:ವಾಮಿಕಾಳಿಂದಾಗಿ ಬೇಗ ಮಲಗ್ತಿವಿ, ಇದರಿಂದ ನಮಗೆ ಸಾಕಷ್ಟು ಲಾಭವಾಗಿದೆ ಎಂದ ಅನುಷ್ಕಾ ಶರ್ಮಾ; ಸ್ಲೀಪ್ ಹೈಜೀನ್ ಬಯಸುವವರಿಗೆ ಇಲ್ಲಿದೆ ಟಿಪ್ಸ್
- Early Sleep Routine: ಹೆತ್ತವರಿಗೆ ಮಕ್ಕಳ ಕಾಳಜಿ ವಹಿಸುವ ಸಮಯದಲ್ಲಿ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಮುಂಬೈನಲ್ಲಿ ಈ ಕುರಿತು ಮಾತನಾಡಿದ್ದಾರೆ. ಪುಟ್ಟ ಮಕ್ಕಳ ಕಾಳಜಿ ವಹಿಸುವ ಸಮಯದಲ್ಲಿ ತಾಯಿಯಾದವಳು ನಿದ್ರೆಗೆ ನೀಡಬೇಕಾದ ಮಹತ್ವವನ್ನು ಹೇಳಿದ್ದಾರೆ.