ಕನ್ನಡ ಸುದ್ದಿ  /  Photo Gallery  /  Acidity And Home Remedies: Suffering From Acidity? Here Are Some Simple Home Remedies For Relief!

acidity and home remedies: ಆಸಿಡಿಟಿಯಿಂದ ನರಳುತ್ತಿದ್ದೀರಾ? ಪರಿಹಾರಕ್ಕೆ ಇಲ್ಲಿವೆ ಕೆಲವು ಸರಳ ಮನೆಮದ್ದು!

ಆಸಿಡಿಟಿ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ದರೆ, ಸಿಕ್ಕ ಸಿಕ್ಕ ಔಷಧಿಗಳ ಮೊರೆ ಹೋಗುವ ಬದಲು ಈ ಮನೆಮದ್ದುಗಳನ್ನು ಸೇವಿಸಿ ನೋಡಿ. ಇವು ನಿಮಗೆ ಶಾಶ್ವತ ಪರಿಹಾರ ನೀಡಬಲ್ಲವು.

ಆಸಿಡಿಟಿ ಇಂದು ಹಲವರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಇದರ ಪ್ರಭಾವದಿಂದ ಎದೆಯುರಿ, ಅಜೀರ್ಣ, ಹೊಟ್ಟೆ ಉಬ್ಬಿದಂತಿರುವುದು ಮತ್ತು ವಾಕರಿಕೆಯಂತಹ ಅನುಭವಗಳು ಉಂಟಾಗಬಹುದು. ಇದಕ್ಕೆ ಔಷಧಿಗಳ ಮೊರೆ ಹೋಗುವ ಬದಲು, ಮನೆಮದ್ದುಗಳಿಂದ ನಿವಾರಣಾ ಮಾರ್ಗ ಕಂಡುಕೊಳ್ಳಬಹುದು. ಆಸಿಡಿಟಿ ನಿವಾರಣೆಗೆ ಸಹಾಯ ಮಾಡುವ ಸರಳ ಮನೆಮದ್ದುಗಳು ಇಲ್ಲಿವೆ ನೋಡಿ.  
icon

(1 / 11)

1. ಶುಂಠಿ: ಶುಂಠಿಯು ಉತ್ಕರ್ಷಣ ವಿರೋಧ ಗುಣವನ್ನು ಹೊಂದಿದ್ದು, ಆಸಿಡಿಟಿಯಿಂದ ಉಂಟಾಗುವ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಸಣ್ಣ ತುಂಡು ಶುಂಠಿಯನ್ನು ಅಗಿಯುವುದು ಅಥವಾ ಚಹಾದೊಂದಿಗೆ ಸೇರಿಸಿ ಕುಡಿಯುವುದರಿಂದ ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. 
icon

(2 / 11)

2. ಲೋಳೆಸರದ ಜ್ಯೂಸ್: ಇದು ಆಸಿಡಿಟಿಯಿಂದ ಉಂಟಾಗುವ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟಕ್ಕೆ 20 ನಿಮಿಷಗಳ ಮೊದಲು ಕಾಲು ಕಪ್ ಲೋಳೆಸರದ ರಸವನ್ನು ಕುಡಿಯಿರಿ.
icon

(3 / 11)

3. ಬಾಳೆಹಣ್ಣು: ಬಾಳೆಹಣ್ಣು ದೇಹದ ಮೇಲೆ ನೈಸರ್ಗಿಕ ಆಂಟಾಸಿಡ್ ಪರಿಣಾಮವನ್ನು ಹೊಂದಿರುತ್ತದೆ. ಇದು ಆಸಿಡಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತ್ವರಿತ ಪರಿಹಾರಕ್ಕಾಗಿ ಬಾಳೆಹಣ್ಣು ಅಥವಾ ಬಾಳೆಹಣ್ಣಿನ ಸ್ಮೂಥಿ ಸೇವಿಸಬಹುದು. 
icon

(4 / 11)

4. ಸೋಂಪು: ಇದು ಅನೆಥೋಲ್ ಎಂಬ ಸಂಯುಕ್ತವನ್ನು ಹೊಂದಿದ್ದು, ಅದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಊಟದ ನಂತರ ಕೆಲವು ಸೋಂಪಿನ ಬೀಜಗಳನ್ನು ಅಗಿಯಿರಿ ಅಥವಾ ಸೋಂಪಿನಿಂದ ತಯಾರಿಸಿದ ಚಹಾವನ್ನು ಕುಡಿಯಿರಿ.
icon

(5 / 11)

5. ಎಳನೀರು: ಇದು ನೈಸರ್ಗಿಕ ದೇಹದ ಉರಿಯನ್ನು ಕಡಿಮೆಮಾಡುತ್ತದೆ ಮತ್ತು ಆಸಿಡಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಬಾರಿ ಒಂದೊಂದು ಲೋಟ ಎಳನೀರು ಕುಡಿಯಿರಿ. 
icon

(6 / 11)

7.  ಜೀರಿಗೆ: ಜೀರಿಗೆಯು ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ಆಸಿಡಿಟಿ ನಿವಾರಣೆಗೂ ಸಹಾಯ ಮಾಡುತ್ತದೆ. ಆಹಾರ ಪದಾರ್ಥಗಳೊಂದಿಗೆ ಜೀರಿಗೆಯನ್ನು ಸೇರಿಸಿ ತಿನ್ನಬಹುದು ಅಥವಾ ಜೀರಿಗೆ ಚಹಾ ಮಾಡಿ ಕುಡಿಯಬಹುದು.  
icon

(7 / 11)

7. ಆಪಲ್ ಸೀಡರ್‌ ವಿನೆಗರ್: ಆಮ್ಲೀಯ ಸ್ವಭಾವದ ಹೊರತಾಗಿಯೂ, ಆಪಲ್ ಸೈಡರ್ ವಿನೆಗರ್ ಹೊಟ್ಟೆಯ ಪಿಎಚ್‌ ಹಂತವನ್ನು ಸಮತೋಲನಗೊಳಿಸಲು ಮತ್ತು ಆಸಿಡಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಚಮಚ ಆಪಲ್ ಸೀಡರ್‌ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಊಟಕ್ಕೆ ಮೊದಲು ಕುಡಿಯಿರಿ.
icon

(8 / 11)

8. ಬಾದಾಮಿ: ಬಾದಾಮಿಯು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ, ಇದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ರಾತ್ರಿ ನೆನೆಸಿ ಮತ್ತು ಬೆಳಿಗ್ಗೆ ಅವುಗಳನ್ನು ತಿನ್ನುವುದರಿಂದ ಆಸಿಡಿಟಿ ಸಮಸ್ಯೆಗೆ ತಕ್ಷಣ ಪರಿಹಾರ ಸಿಗುತ್ತದೆ. 
icon

(9 / 11)

9. ಅರಿಶಿನ: ಅರಿಶಿನದಲ್ಲಿ ಉರಿಯೂತ ನಿವಾರಕ ಗುಣವಿದ್ದು ಇದು ಆಸಿಡಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ  ಒಂದು ಚಿಟಿಕೆ ಅರಿಶಿನ ಸೇರಿಸಿ ಅಥವಾ ಅರಿಶಿನ ಚಹಾವನ್ನು ಕುಡಿಯಿರಿ.
icon

(10 / 11)

ಆಸಿಡಿಟಿ ಗಂಭೀರ ಸ್ವರೂಪದ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದರೆ ಮನೆಮದ್ದುಗಳ ಮೂಲಕ ಆರಂಭಿಕ ಹಂತದಲ್ಲಿ ಪರಿಹಾರ ಕಂಡುಕೊಳ್ಳಬಹುದು.  ಶುಂಠಿ, ಅಲೋವೆರಾ ಜ್ಯೂಸ್, ಬಾಳೆಹಣ್ಣುಗಳು, ಫೆನ್ನೆಲ್, ತೆಂಗಿನ ನೀರು, ಜೀರಿಗೆ, ಆಪಲ್ ಸೈಡರ್ ವಿನೆಗರ್, ಬಾದಾಮಿ ಮತ್ತು ಅರಿಶಿನ ಎಲ್ಲವೂ ಉತ್ತಮ ಆಯ್ಕೆಗಳಾಗಿವೆ. ಆಸಿಡಿಟಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಈ ಮನೆಮದ್ದುಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಿ. 
icon

(11 / 11)

IPL_Entry_Point

ಇತರ ಗ್ಯಾಲರಿಗಳು