ಅಂಗೈ, ಮುಂಗೈ ತುಂಬುವ ಹೊಸಹೊಸ ಮೆಹಂದಿ ವಿನ್ಯಾಸ; ನೋಡಿದವರು ವಾವ್ ಸೂಪರ್ ಅಂದೇ ಅಂತಾರೆ -Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಗೈ, ಮುಂಗೈ ತುಂಬುವ ಹೊಸಹೊಸ ಮೆಹಂದಿ ವಿನ್ಯಾಸ; ನೋಡಿದವರು ವಾವ್ ಸೂಪರ್ ಅಂದೇ ಅಂತಾರೆ -Photos

ಅಂಗೈ, ಮುಂಗೈ ತುಂಬುವ ಹೊಸಹೊಸ ಮೆಹಂದಿ ವಿನ್ಯಾಸ; ನೋಡಿದವರು ವಾವ್ ಸೂಪರ್ ಅಂದೇ ಅಂತಾರೆ -Photos

  • ಹಬ್ಬ ಹಾಗೂ ಶುಭ ಸಮಾರಂಭಗಳಿಗೆ ಹೆಣ್ಣು ಮಕ್ಕಳಿಗೆ ಮೆಹಂದಿ ಹಚ್ಚುವ ಖುಷಿ ಹೆಚ್ಚು. ವೃತ್ತಿಪರರು ಎಂತಹ ಡಿಸೈನ್‌ ಆದ್ರೂ ಸುಲಭವಾಗಿ ಬಿಡಿಸುತ್ತಾರೆ. ಮನೆಯಲ್ಲೇ ಮೆಹಂದಿ ಬಿಡಿಸುವವರು ಸುಂದರ ಮತ್ತು ಸರಳ ವಿನ್ಯಾಸಗಳನ್ನು ಹುಡುಕುತ್ತಾರೆ. ಅಂಥವರಿಗೆ ಈ ಸರಳ ಹಾಗೂ ಸುಲಭ ಮೆಹಂದಿ ವಿನ್ಯಾಸಗಳು ಇಲ್ಲಿವೆ.

ನೀವು ಮನೆಯಲ್ಲಿಯೇ ಮೆಹಂದಿ ಹಚ್ಚಲು ಯೋಚಿಸುತ್ತಿದ್ದರೆ, ಈ ಸರಳ ಮೆಹಂದಿ ಡಿಸೈನ್‌ಗಳನ್ನು ಆಯ್ಕೆ ಮಾಡಬಹುದು. ನೋಡಲು ಸರಳವಾಗಿ ಕಾಣಿಸದಿದ್ದರೂ ಕೈಗೆ ಹಚ್ಚಲು ಸುಲಭ.
icon

(1 / 8)

ನೀವು ಮನೆಯಲ್ಲಿಯೇ ಮೆಹಂದಿ ಹಚ್ಚಲು ಯೋಚಿಸುತ್ತಿದ್ದರೆ, ಈ ಸರಳ ಮೆಹಂದಿ ಡಿಸೈನ್‌ಗಳನ್ನು ಆಯ್ಕೆ ಮಾಡಬಹುದು. ನೋಡಲು ಸರಳವಾಗಿ ಕಾಣಿಸದಿದ್ದರೂ ಕೈಗೆ ಹಚ್ಚಲು ಸುಲಭ.(Instagram)

ಸರಳವಾಗಿ ಅಂಗೈಗೆ ಬಿಡಿಸಬಹುದಾದ ಮೆಹಂದಿ ವಿನ್ಯಾಸ
icon

(2 / 8)

ಸರಳವಾಗಿ ಅಂಗೈಗೆ ಬಿಡಿಸಬಹುದಾದ ಮೆಹಂದಿ ವಿನ್ಯಾಸ(instagram)

ಎರಡೂ ಕೈಗಳಿಗೆ ಹೊಂದಿಕೆಯಾಗುವಂತೆ ಒಂದೇ ಡಿಸೈನ್‌ ಹೀಗೆ ಬಿಡಿಸಬಹುದು. ತುಸು ಸಮಯ ವಿನಿಯೋಗಿಸಿದರೆ ಫಲಿತಾಂಶ ಚೆನ್ನಾಗಿ ಬರುತ್ತದೆ.
icon

(3 / 8)

ಎರಡೂ ಕೈಗಳಿಗೆ ಹೊಂದಿಕೆಯಾಗುವಂತೆ ಒಂದೇ ಡಿಸೈನ್‌ ಹೀಗೆ ಬಿಡಿಸಬಹುದು. ತುಸು ಸಮಯ ವಿನಿಯೋಗಿಸಿದರೆ ಫಲಿತಾಂಶ ಚೆನ್ನಾಗಿ ಬರುತ್ತದೆ.(instagram)

ಆಕರ್ಷಕ ಫುಲ್ ಹ್ಯಾಂಡ್ ವಿನ್ಯಾಸ
icon

(4 / 8)

ಆಕರ್ಷಕ ಫುಲ್ ಹ್ಯಾಂಡ್ ವಿನ್ಯಾಸ(instagram)

ಬ್ಯಾಕ್ ಹ್ಯಾಂಡ್‌ಗೆ ಸಿಂಪಲ್‌ ವಿನ್ಯಾಸ. ನೋಡಲು ಸ್ಟೈಲಿಶ್‌ ಆಗಿ ಕಾಣುವ ಈ ಡಿಸೈನ್ ಬಿಡಿಸಲು ಸುಲಭ.
icon

(5 / 8)

ಬ್ಯಾಕ್ ಹ್ಯಾಂಡ್‌ಗೆ ಸಿಂಪಲ್‌ ವಿನ್ಯಾಸ. ನೋಡಲು ಸ್ಟೈಲಿಶ್‌ ಆಗಿ ಕಾಣುವ ಈ ಡಿಸೈನ್ ಬಿಡಿಸಲು ಸುಲಭ.(instagram)

ಇದು ಅರೇಬಿಕ್ ವಿನ್ಯಾಸ. ಇದನ್ನೂ ಪೂರ್ಣ ಕೈಗಳಿಗೆ ಹೀಗೆ ಹಚ್ಚಬಹುದು.
icon

(6 / 8)

ಇದು ಅರೇಬಿಕ್ ವಿನ್ಯಾಸ. ಇದನ್ನೂ ಪೂರ್ಣ ಕೈಗಳಿಗೆ ಹೀಗೆ ಹಚ್ಚಬಹುದು.(instagram)

ಪೂರ್ತಿ ಕೈಗೆ ಸಿಂಪಲ್ ಮೆಹಂದಿ ವಿನ್ಯಾಸ
icon

(7 / 8)

ಪೂರ್ತಿ ಕೈಗೆ ಸಿಂಪಲ್ ಮೆಹಂದಿ ವಿನ್ಯಾಸ(instagram)

ಬ್ಯಾಕ್‌ಹ್ಯಾಂಡ್‌ಗೆ ಒಪ್ಪುವ ಸುಲಭ ಮೆಹಂದಿ ವಿನ್ಯಾಸ
icon

(8 / 8)

ಬ್ಯಾಕ್‌ಹ್ಯಾಂಡ್‌ಗೆ ಒಪ್ಪುವ ಸುಲಭ ಮೆಹಂದಿ ವಿನ್ಯಾಸ(instagram)


ಇತರ ಗ್ಯಾಲರಿಗಳು