ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kriti Sanon: ಬಾಲಿವುಡ್‌ ನಟಿ ಕೃತಿ ಸನನ್‌ ಡೆನಿಮ್‌ ಡೈರೀಸ್‌; ಬಿರು ಬೇಸಿಗೆಯಲ್ಲೂ ಜೀನ್ಸ್‌ನಲ್ಲಿ ಝಗಮಗಿಸಿದ ಬೆಡಗಿ Photos

Kriti Sanon: ಬಾಲಿವುಡ್‌ ನಟಿ ಕೃತಿ ಸನನ್‌ ಡೆನಿಮ್‌ ಡೈರೀಸ್‌; ಬಿರು ಬೇಸಿಗೆಯಲ್ಲೂ ಜೀನ್ಸ್‌ನಲ್ಲಿ ಝಗಮಗಿಸಿದ ಬೆಡಗಿ PHOTOS

ಬಾಲಿವುಡ್‌ ಬೆಡಗಿ ಕೃತಿ ಸನನ್‌ ಈಗ ಡೆನಿಮ್‌ ಡ್ರೆಸ್‌ನಲ್ಲಿ ಝಗಮಗಿಸಿದ್ದಾರೆ. ಒಂದಕ್ಕಿಂತ ಒಂದು ಆಕರ್ಷಕ ಉಡುಗೆಯಲ್ಲಿ ಮಿಂಚು ಹರಿಸಿದ್ದಾರೆ. ಇಲ್ಲಿವೆ ನಟಿ ಕೃತಿಯ ಲೇಟೆಸ್ಟ್‌ ಫೋಟೋಗಳು.

ಕ್ರಿವ್‌ ಸಿನಿಮಾ ಗೆಲುವಿನ ಬಳಿಕ ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬ ಚ್ಯೂಸಿ ಆಗಿದ್ದಾರೆ ಬಾಲಿವುಡ್‌ ನಟಿ ಕೃತಿ ಸನನ್‌. 
icon

(1 / 7)

ಕ್ರಿವ್‌ ಸಿನಿಮಾ ಗೆಲುವಿನ ಬಳಿಕ ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬ ಚ್ಯೂಸಿ ಆಗಿದ್ದಾರೆ ಬಾಲಿವುಡ್‌ ನಟಿ ಕೃತಿ ಸನನ್‌. (Instagram/@kritisanon)

ಸಿನಿಮಾಗಳ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಕೃತಿ ತುಂಬ ಸಕ್ರಿಯರು. 
icon

(2 / 7)

ಸಿನಿಮಾಗಳ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಕೃತಿ ತುಂಬ ಸಕ್ರಿಯರು. (Instagram/@kritisanon)

ಒಂದಾದ ಮೇಲೊಂದು ಬಗೆಬಗೆ ಫೋಟೋ ಗೊಂಚಲುಗಳನ್ನೇ ಶೇರ್‌ ಮಾಡುತ್ತಿರುತ್ತಾರೆ ಈ ನಟಿ. 
icon

(3 / 7)

ಒಂದಾದ ಮೇಲೊಂದು ಬಗೆಬಗೆ ಫೋಟೋ ಗೊಂಚಲುಗಳನ್ನೇ ಶೇರ್‌ ಮಾಡುತ್ತಿರುತ್ತಾರೆ ಈ ನಟಿ. (Instagram/@kritisanon)

ಈಗ ಡೆನಿಮ್‌ ಜೀನ್ಸ್‌ನ ಬಗೆ ಬಗೆ ಉಡುಗೆಯಲ್ಲಿ ಎದುರಾಗಿದ್ದಾರೆ ಕೃತಿ. 
icon

(4 / 7)

ಈಗ ಡೆನಿಮ್‌ ಜೀನ್ಸ್‌ನ ಬಗೆ ಬಗೆ ಉಡುಗೆಯಲ್ಲಿ ಎದುರಾಗಿದ್ದಾರೆ ಕೃತಿ. (Instagram/@kritisanon)

ನಟನೆಯ ಜತೆಗೆ ಫ್ಯಾಷನ್‌, ಟ್ರೆಂಡ್‌, ಕಾಸ್ಟ್ಯೂಮ್‌ ವಿಚಾರವಾಗಿಯೂ ಹೆಚ್ಚು ಕಾಳಜಿ ವಹಿಸುವ ಕೃತಿ, ಡೆನಿಮ್‌ ಕಾಸ್ಟ್ತ್ಯೂಮ್‌ನಲ್ಲಿ ಭರ್ಜರಿಯಾಗಿಯೇ ಪೋಸ್‌ ನೀಡಿದ್ದಾರೆ. 
icon

(5 / 7)

ನಟನೆಯ ಜತೆಗೆ ಫ್ಯಾಷನ್‌, ಟ್ರೆಂಡ್‌, ಕಾಸ್ಟ್ಯೂಮ್‌ ವಿಚಾರವಾಗಿಯೂ ಹೆಚ್ಚು ಕಾಳಜಿ ವಹಿಸುವ ಕೃತಿ, ಡೆನಿಮ್‌ ಕಾಸ್ಟ್ತ್ಯೂಮ್‌ನಲ್ಲಿ ಭರ್ಜರಿಯಾಗಿಯೇ ಪೋಸ್‌ ನೀಡಿದ್ದಾರೆ. (Instagram/@kritisanon)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಇದೇ ವರ್ಷದ ಫೆಬ್ರವರಿಯಲ್ಲಿ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ಸಿನಿಮಾದಲ್ಲಿ ಕೃತಿ ನಟಿಸಿದ್ದರು. ಅದಾದ ಬಳಿಕ ಬಂದ ಕ್ರಿವ್‌ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. 
icon

(6 / 7)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಇದೇ ವರ್ಷದ ಫೆಬ್ರವರಿಯಲ್ಲಿ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ಸಿನಿಮಾದಲ್ಲಿ ಕೃತಿ ನಟಿಸಿದ್ದರು. ಅದಾದ ಬಳಿಕ ಬಂದ ಕ್ರಿವ್‌ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. (Instagram/@kritisanon)

ಸದ್ಯ ಹಿಂದಿಯ ದೋ ಪಟ್ಟಿ ಚಿತ್ರದ ಕೆಲಸಗಳಲ್ಲಿ ಕೃತಿ ಬಿಜಿಯಾಗಿದ್ದಾರೆ. 
icon

(7 / 7)

ಸದ್ಯ ಹಿಂದಿಯ ದೋ ಪಟ್ಟಿ ಚಿತ್ರದ ಕೆಲಸಗಳಲ್ಲಿ ಕೃತಿ ಬಿಜಿಯಾಗಿದ್ದಾರೆ. (Instagram/@kritisanon)


IPL_Entry_Point

ಇತರ ಗ್ಯಾಲರಿಗಳು