Urfi Javed Photos: ಬಿಕಿನಿ ಕಾಣಿಸೋ ಪಾರದರ್ಶಕ ಸಿಲಿಕಾನ್‌ ಉಡುಗೆ ತೊಟ್ಟು ಟ್ರೋಲ್‌ಗೆ ಒಳಗಾದ ಉರ್ಫಿ ಜಾವೆದ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Urfi Javed Photos: ಬಿಕಿನಿ ಕಾಣಿಸೋ ಪಾರದರ್ಶಕ ಸಿಲಿಕಾನ್‌ ಉಡುಗೆ ತೊಟ್ಟು ಟ್ರೋಲ್‌ಗೆ ಒಳಗಾದ ಉರ್ಫಿ ಜಾವೆದ್‌

Urfi Javed Photos: ಬಿಕಿನಿ ಕಾಣಿಸೋ ಪಾರದರ್ಶಕ ಸಿಲಿಕಾನ್‌ ಉಡುಗೆ ತೊಟ್ಟು ಟ್ರೋಲ್‌ಗೆ ಒಳಗಾದ ಉರ್ಫಿ ಜಾವೆದ್‌

  • ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ವಿಭಿನ್ನ ಶೈಲಿಯ ಉಡುಗೆ ತೊಟ್ಟು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡುವುದುಂಟು. ಇತ್ತೀಚೆಗೆ ಇವರು ಪಾರದರ್ಶಕ ಸಿಲಿಕಾನ್‌ ಉಡುಪನ್ನು ಧರಿಸಿದ್ದರು. ಈ ಉಡುಗೆ ತೊಟ್ಟ ಕಾರಣದಿಂದ ಟ್ರೋಲ್‌ಗೆ ಈಡಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಉಂಟು ಮಾಡುತ್ತಿರುವ ನಟಿ ಉರ್ಫಿ ಜವೇದ್‌ ಮತ್ತೊಮ್ಮೆ ಭಿನ್ನ ಉಡುಗೆ ತೊಟ್ಟು ಸುದ್ದಿಯಲ್ಲಿದ್ದಾರೆ. ಇದೀಗ ಈ ಉಡುಗೆ ತೊಟ್ಟ ಉರ್ಫಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 
icon

(1 / 6)

ಈ ಉಡುಗೆ ತೊಟ್ಟ ಉರ್ಫಿ ಮೊದಲ ನೋಟಕ್ಕೆ ಡ್ರೆಸ್‌ ಅಂಗಡಿಗಳಲ್ಲಿ ನಿಲ್ಲಿಸಿರುವ ಗೊಂಬೆಯಂತೆ ಕಾಣಿಸಬಹುದು. ಇದು ಸಿಲಿಕಾನ್‌ ಪಾರದರ್ಶಕ ಉಡುಗೆ. ಈ ಡ್ರೆಸ್‌ ಧರಿಸಿ ಫೋಟೋಗ್ರಾಫರ್‌ಗಳ ಮುಂದೆ ಕಾಣಿಸಿಕೊಂಡಿದ್ದರು. ಈ ಪಾರದರ್ಶಕ ಉಡುಗೆಯಲ್ಲಿ ಉರ್ಫಿ ಬಿಳಿ ಬಿಕಿನಿ ಧರಿಸಿರುವುದನ್ನು ಕಾಣಬಹುದು.
icon

(2 / 6)

ಉರ್ಫಿಯ ಕುತ್ತಿಗೆಯನ್ನು ಸುತ್ತುವರೆದಿರುವಂತಹ ಸಿಲಿಕಾನ್‌ ಪಾರದರ್ಶಕ ಉಡುಗೆ ತೊಟ್ಟಿದ್ದರು. ಅದಕ್ಕೆ ತಕ್ಕಂತೆ ಹೊಳೆಯುವ ಮೇಕಪ್‌, ಸಡಿಲ ಕೂದಲು, ಪಾರದರ್ಶಕ ಕಿವಿಯೋಲೆಗಳನ್ನು ಧರಿಸಿ ತನ್ನ ಉಡುಗೆಗೆ ಮ್ಯಾಚಿಂಗ್‌ ಮಾಡಿಕೊಂಡಿದ್ದಾರೆ.
icon

(3 / 6)

ಸೋಷಿಯಲ್‌ ಮೀಡಿಯಾದಲ್ಲಿ ಈಕೆಯ ಉಡುಗೆ ಕುರಿತು ಕೆಲವರು ತೋಚಿದಂತೆ ಕಾಮೆಂಟ್‌ ಮಾಡಿದ್ದಾರೆ. ಇಂತಹ ಕಾಮೆಂಟ್‌ಗಳ ಕುರಿತು ತಲೆಕೆಡಿಸಿಕೊಳ್ಳುವವರಲ್ಲ ಉರ್ಫಿ ಜಾವೇದ್‌.
icon

(4 / 6)

ಈ ಹಿಂದೆಯೂ ಭಿನ್ನ ಉಡುಗೆಗಳಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಇವರಿಗೆ ಬೃಹತ್‌ ಸಂಖ್ಯೆಯ ಫಾಲೋವರ್ಸ್‌ ಇದ್ದಾರೆ. 
icon

(5 / 6)

ಉರ್ಫಿ ಜಾವೇದ್‌ ಅವರು ಭಾರತದ ಕಿರುತೆರೆ ನಟಿ ಮತ್ತು ಸೋಷಿಯಲ್‌ ಮೀಡಿಯಾ ಪರ್ಸನಾಲಿಟಿಯಾಗಿ ಜನಪ್ರಿಯೆ ಪಡೆದಿದ್ದಾರೆ. ವಿಶೇಷವಾಗಿ ತನ್ನ ವಿನೂತನವಾದ ಫ್ಯಾಷನ್‌ನಿಂದ ಜನಪ್ರಿಯತೆ ಪಡೆದಿದ್ದಾರೆ. ಬಿಗ್‌ಬಾಸ್‌ ಒಟಿಟಿ ಒಂದರಲ್ಲಿ ಕಾಣಿಸಿಕೊಂಡಿದ್ದರು. 
icon

(6 / 6)

ಇತರ ಗ್ಯಾಲರಿಗಳು